26/11/2024
😂😂😂
ಬುದ್ದಿಇಲ್ಲದ ಲದ್ದಿಜೀವಿಗಳ ರಿಪೇರಿ ಮಾಡೋದು..
26/11/2024
😂😂😂
26/11/2024
25/11/2024
💯%ನಿಜ 😅😅
25/11/2024
ಬದಲಾವಣೆ ಜಗದ ನಿಯಮ...
2 ಲಕ್ಷ ಹಿಂದುಗಳಿರುವ ಚನ್ನಪಟ್ಟಣದಲ್ಲಿ 30 ಸಾವಿರ ಇರುವ ಮುಸಲ್ಮಾನರು ನಿರ್ಣಾಯಕರಾದರು ಆದರೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಭಾರತ ಇಸ್ಲಾಮಿಕರಣ ಆಗುವುದರಲ್ಲಿ ಸಂಶಯವಿಲ್ಲಾ..
ಎಲ್ಲಿಯವರೆಗೂ ಜಾತೀವಾದ ತಲೆಯಿಂದ ಹೋಗುವುದಿಲ್ಲವೋ ಅಲ್ಲಿಯವರೆಗೂ ಹಿಂದೂಗಳು ಒಂದಾಗುವುದು ಸಾಧ್ಯವಿಲ್ಲಾ.
ಮುಸಲ್ಮಾನರು ಅವರ ಮತದ ಬಗ್ಗೆ ಕೊಂಚ ವ್ಯತ್ಯಾಸವಾಗಿ ಯಾರೇ ಮಾತಾಡಿದರು ಅವರ ಸಮುದಾಯದವರೆಲ್ಲರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡುತ್ತಾರೆ...
ಆದರೆ ನಮ್ಮ ರೈತರ ಜಮೀನು ವಕ್ಫ್ ಎಂಬ ಭೂತದ ಬಾಯಿಗೆ ರೈತರ ಜಮೀನು ಹೋಗುತ್ತಿದ್ದರು ಅವರು ಪ್ರತಿಭಟನೆ ಇರಲಿ., ಅದನ್ನು ಕೇಳುವುದೇ ಇಲ್ಲಾ ಮತ್ತು ಒಬ್ಬ ತಮ್ಮ ಒಕ್ಕಲಿಗ ಸಮುದಾಯದ ದೇವೇಗೌಡರ ಕುಟುಂಬವನ್ನು ದುಡ್ಡು ಕೊಟ್ಟು ಖರೀದಿ ಮಾಡುತ್ತೇವೆ ಮುಸಲ್ಮಾನರು ಎಂದರು ನಮ್ಮ ಹಿಂದೂಗಳಿಗೆ ಅದರ ಬಗ್ಗೆ ಯೋಚನೆ ಇಲ್ಲ. ಆದರೆ ಅವರಿಗೆ ತಕ್ಷಣಕ್ಕೆ ದುಡ್ಡು ಯಾರು ನೀಡುತ್ತಾರೆ ಅವರ ಬಗ್ಗೆ ಅಷ್ಟೇ ಯೋಚನೆ ಮಾಡುತ್ತಾರೆ....
ಚನ್ನಪಟ್ಟಣದಲ್ಲಿ ಟೌನ್ ಬೂತ್ 5 ಮತ್ತು 6 ನೇ ಸುತ್ತು CPY ಅವರು 14500 ಸಾವಿರ ಲೀಡ್ ತಗೋತಾರೆ ಅಲ್ಲಿಯ ತನಕ ಕೇವಲ 70000 ಸಾವಿರ ಮತ ಎಣಿಕೆ ಆಗಿರುತ್ತೆ ಇನ್ನು 136000 ಮತಗಳ ಎಣಿಕೆ ಬಾಕಿ ಇರುತ್ತೆ ಅದು ನಮ್ಮ ಹಳ್ಳಿಗಳ ಹಿಂದೂಗಳ ಮತಗಳ ಬೂತ್ ಅಲ್ಲಿ ಆ ನಮ್ಮ ಹಿಂದೂಗಳು ಒಂದಾಗಿದ್ದರೆ ಇವತ್ತು ನಮ್ಮ Nikhil Gowda ಅವರು ಸೋಲುತ್ತೀರಿಲಿಲ್ಲ.
25/11/2024
ಗುಲಾಮರ ಬಿಟ್ಟಿ ಆಸೆಗೆ ಮರುಳಾಗದ ಮಹಾರಾಷ್ಟ್ರದ ಜನತೆ 👏💪
25/11/2024
ಕಾಂಗ್ರೇಸ್ ಗೆದ್ದರೆ ಇವಿಎಂ ಸರಿ ಇರ್ತಾವೆ ಸೋತರೆ ಇವಿಎಂ ಹ್ಯಾಕ್ ಆಯ್ತಾವಲ್ಲಪ್ಪ.... 🤔😡
ಇಂತಹ ಕೆಲವು ಕಿತ್ತೋದ ಮುಸ್ಲಿಮರಿಂದ , ಒಳ್ಳೇ ಮುಸ್ಲಿಮರಿಗೂ ಕೆಟ್ಟ ಹೆಸರು ....ವಿದೇಶಿ ಯೂಟ್ಯೂಬೇರ್ ಒಬ್ಬರಿಗೆ ತೊಂದರೆ ನೀಡಿದ ಅವಿವೇಕಿ 😡😡
ಕರ್ನಾಟಕ ಪೊಲೀಸಿನವರು ದಯವಿಟ್ಟು ಈತನಿಗೆ ಸರಿಯಾದ ಶಿಕ್ಷೆ ಕೊಡಿ🙏🙏🙏🙏🙏
03/06/2023
ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 280 ದಾಟಿದೆ...
ಗಾಯಾಳುಗಳಿಗೆ ರಕ್ತದಾನ ಮಾಡಲು ಹರಿದು ಬಂದ ಜನಸಾಗರ 🙏🙏
ಮಾನವೀಯತೆ ಈ ಮಣ್ಣಿನಲ್ಲಿ ಜೀವಂತವಾಗಿದೆ ಎಂದು ತೋರಿಸಿಕೊಟ್ಟರು ಜನರು 🙏
ಮೃತಪಟ್ಟವರೆಲ್ಲರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ 💐🙏🙏
03/03/2023
ತಾಕತ್ತು ಇದೆಯಾ , ಈ ತರಹದ ನಿಯಮ ತರುವುದಕ್ಕೆ
31/10/2022
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಆತ್ಮೀಯ ಸ್ನೇಹಿತರೆ ♥️♥️