Mahantesh Khot-Rakareddy

Call Contact the organization

Mahantesh Khot-Rakareddy ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಸಾಮಾಜಿಕ ಸೇವೆ

“ಅಕ್ಷರ ಕಲಿಸಿದ ಕೈಗಳು, ಉತ್ತಮ ಸಂಸ್ಕಾರವನ್ನು ನೀಡಿದ ಮನಸ್ಸುಗಳು, ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಮಹಾನ್ ಚೇತನಗಳೇ ನ...
05/09/2026

“ಅಕ್ಷರ ಕಲಿಸಿದ ಕೈಗಳು, ಉತ್ತಮ ಸಂಸ್ಕಾರವನ್ನು ನೀಡಿದ ಮನಸ್ಸುಗಳು, ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಮಹಾನ್ ಚೇತನಗಳೇ ನಮ್ಮ ಗುರುಗಳು.

ನಮ್ಮ ಬದುಕಿಗೆ ದಾರಿ ತೋರಿಸುವ ಪ್ರತಿಯೊಬ್ಬ ಗುರುಗಳಿಗೂ ಹೃದಯಪೂರ್ವಕ ನಮನಗಳು.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಮಕ್ಕಳ ಪ್ರೀತಿ ಮತ್ತು ವಾತ್ಸಲ್ಯವು ಈ ಪ್ರಪಂಚದಲ್ಲೇ ಅತ್ಯಂತ ಪವಿತ್ರವಾದದ್ದು .......
12/08/2026

ಮಕ್ಕಳ ಪ್ರೀತಿ ಮತ್ತು ವಾತ್ಸಲ್ಯವು ಈ ಪ್ರಪಂಚದಲ್ಲೇ ಅತ್ಯಂತ ಪವಿತ್ರವಾದದ್ದು .......

ಮಾಜಿ ಲೋಕಾಯುಕ್ತರು ಸುಪ್ರಿಂಕೋರ್ಟ ನ್ಯಾಯಾದೀಶರಾದ ಮಾನ್ಯ ಶ್ರೀ ಸಂತೋಷ ಹಗ್ಡೆ ಜೀ ಯವರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ. .
11/07/2026

ಮಾಜಿ ಲೋಕಾಯುಕ್ತರು ಸುಪ್ರಿಂಕೋರ್ಟ ನ್ಯಾಯಾದೀಶರಾದ ಮಾನ್ಯ ಶ್ರೀ ಸಂತೋಷ ಹಗ್ಡೆ ಜೀ ಯವರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ. .

ಬಾರಿ ಮತ್ತು ಮಧ್ಯಮ ನೀರಾವರಿ /ಜಲಸಂಪನ್ಮೂಲ ಸಚಿವರಾದ ಮಾನ್ಯ ಶ್ರೀ ರಾಮಲಿಂಗಾರೆಡ್ಡಿ Ramalinga Reddy  ಅವರನ್ನು ಕಚೇರಿಯಲ್ಲಿ ಭೇಟಿ ಮಾಡಲಾಯಿತ...
01/07/2026

ಬಾರಿ ಮತ್ತು ಮಧ್ಯಮ ನೀರಾವರಿ /ಜಲಸಂಪನ್ಮೂಲ ಸಚಿವರಾದ ಮಾನ್ಯ ಶ್ರೀ ರಾಮಲಿಂಗಾರೆಡ್ಡಿ Ramalinga Reddy ಅವರನ್ನು ಕಚೇರಿಯಲ್ಲಿ ಭೇಟಿ ಮಾಡಲಾಯಿತು

ಇತ್ತೀಚೆಗೆ ಬಿಡುಗಡೆಯಾಗಿರುವ ನಿರ್ಮಾಪಕ ಪದ್ಮಾವತಿ ಜಯರಾಮ ಶ್ರೇಯಸ್ ,ಕೆ.ಎಂ. ಚೈತನ್ಯ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರು...
01/07/2026

ಇತ್ತೀಚೆಗೆ ಬಿಡುಗಡೆಯಾಗಿರುವ ನಿರ್ಮಾಪಕ ಪದ್ಮಾವತಿ ಜಯರಾಮ ಶ್ರೇಯಸ್ ,ಕೆ.ಎಂ. ಚೈತನ್ಯ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ ಬಲರಾಮನ ದಿನಗಳು ಆಮಂತ್ರಣವಿದ್ದದರಿಂದ ಜಯನಗರದಲ್ಲಿರುವ ಥಿಯೇಟರ್ ನಲ್ಲಿ ಆತ್ಮೀಯರಾದಂತ ಸೌಮ್ಯರೆಡ್ಡಿ,ತಾರಾ ಅಕ್ಕಾ ಹಾಗೂ ಚಿತ್ರದಲ್ಲಿ ನಟನೆ ಮಾಡಿದಂತಹ ಎಲ್ಲರ ಜೊತೆಗೂಡಿ ಚಿತ್ರವನ್ನು ವಿಕ್ಷಿಸಿದೆ
ಚಿತ್ರವು ಸ್ಯಾಂಡಲ್‌ವುಡ್‌ನ ಕ್ಲಾಸಿಕ್ ಭೂಗತ ಜಗತ್ತಿನ ಚಿತ್ರ.ಹಳ್ಳಿಯಿಂದ ಬೆಂಗಳೂರಿಗೆ ಸರ್ಟಿಫಿಕೇಟ್ ಹಿಡಿದು ಕೆಲಸ ಹುಡುಕಿಕೊಂಡು ಬರುವ ಬಲರಾಮ , ಅನಿವಾರ್ಯ ಪರಿಸ್ಥಿತಿಗಳಿಂದಾಗಿ ರೌಡಿಸಂ ಲೋಕಕ್ಕೆ ಕಾಲಿಡುತ್ತಾನೆ.ಭೂಗತ ಜಗತ್ತಿನ ನಂಟು ಮೊದಲ ಜಗಳದಲ್ಲೇ ರೌಡಿಯೊಬ್ಬನ ಕೊಲೆಯಾಗಿ ಜೈಲು ಸೇರುವ ಆತ, ನಂತರ ಬೆಂಗಳೂರಿನ ಡಾನ್ ಜಯರಾಮ್ ಗ್ಯಾಂಗ್ ಸೇರಿಕೊಳ್ಳುತ್ತಾನೆ.1980 ಮತ್ತು 90ರ ದಶಕದ ಬೆಂಗಳೂರಿನ ಕರಾಳ ರೌಡಿಸಂ, ಪೊಲೀಸ್ ರಣತಂತ್ರ ಮತ್ತು ರಾಜಕೀಯ ಪಿತೂರಿಗಳ ಸುತ್ತ ಕಥೆ.ಇದರ ನಡುವೆ ನಿವೃತ್ತ ಸೈನಿಕನ ಮಗಳು ರೇವತಿ ಜೊತೆಗಿನ ಬಲರಾಮನ ಸರಳ ಪ್ರೇಮಕಥೆ.
ಯಾವುದೇ ಮಾಸ್ ಮಸಾಲೆ ಎಲಿಮೆಂಟ್ಸ್ ಇಲ್ಲದ ಈ ನೈಜ ಹಾಗೂ ಸಂಯಮದ ಗ್ಯಾಂಗ್‌ಸ್ಟರ್ ಡ್ರಾಮಾ ಬಲರಾಮನ ದಿನಗಳು ಚಿತ್ರವನ್ನು ಖಂಡಿತವಾಗಿಯೂ ಥಿಯೇಟರ್‌ನಲ್ಲಿ ನೋಡಬಹುದು

ಥಿಯೇಟರಿಗೆ ಹೋಗಿ ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಿ

15/06/2026
ವೈಫಲ್ಯಗಳಿಂದ ಯಶಸ್ಸನ್ನು ಪಡೆದುಕೊಳ್ಳಿ. ನಿರುತ್ಸಾಹ ಮತ್ತು ವೈಫಲ್ಯಗಳು ಯಶಸ್ಸಿನ ಹಾದಿಯ ಎರಡು ಖಚಿತವಾದ ಮೆಟ್ಟಿಲುಗಳು.
01/06/2026

ವೈಫಲ್ಯಗಳಿಂದ ಯಶಸ್ಸನ್ನು ಪಡೆದುಕೊಳ್ಳಿ. ನಿರುತ್ಸಾಹ ಮತ್ತು ವೈಫಲ್ಯಗಳು ಯಶಸ್ಸಿನ ಹಾದಿಯ ಎರಡು ಖಚಿತವಾದ ಮೆಟ್ಟಿಲುಗಳು.

ಇಂದು ಶಿವಮೊಗ್ಗದಲ್ಲಿ ನಮ್ಮ ಸಂಘದ ಪರವಾಗಿ   ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ  ಸಿ.ಎಸ್. ಷಡಕ್ಷರಿ ಅವರನ್ನು ಭ...
29/12/2025

ಇಂದು ಶಿವಮೊಗ್ಗದಲ್ಲಿ ನಮ್ಮ ಸಂಘದ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಸಿ.ಎಸ್. ಷಡಕ್ಷರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಮಾನವ ಬಂಧುತ್ವ ವೇದಿಕೆ ಮುಂಡರಗಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಮೂಢನಂಬಿಕೆ ವಿರೋಧಿ ಪರಿವರ್ತನಾ ಕಾರ್ಯಕ್...
07/12/2025

ಮಾನವ ಬಂಧುತ್ವ ವೇದಿಕೆ ಮುಂಡರಗಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಮೂಢನಂಬಿಕೆ ವಿರೋಧಿ ಪರಿವರ್ತನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

Address

Belgaum

Telephone

+917899746390

Website

Alerts

Be the first to know and let us send you an email when Mahantesh Khot-Rakareddy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mahantesh Khot-Rakareddy:

Shortcuts

Share