06/10/2024
Ballari Dyfi
Contact information, map and directions, contact form, opening hours, services, ratings, photos, videos and announcements from Ballari Dyfi, Political organisation, Bellary.
06/10/2024
12/09/2024
ಕಾಮೇಡ್ ಸೀತಾರಾಮ ಯಚೂರಿ, ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯೂನಿಷ್ಟ ಪಕ್ಷ [ಮಾರ್ಕ್ಸ್ ವಾದಿ] ಭಾವಪೂರ್ಣ ಶ್ರದ್ಧಾಂಜಲಿಗಳು.
09/10/2021
Dyfi ನ ಹೋರಾಟ ಕ್ಕೆ ಮಣಿದು ಹೊಸಪೇಟೆ ತಾಲೂಕು ನಾಗೇನಹಳ್ಳಿ ಪಂಚಾಯತ್ ನ ವ್ಯಾಪ್ತಿಯ ಗುಡಿಸಲು ತೆರವು ವಿರೋಧಿಸಿ dyfi ಇಂದ ಹಲವು ಬಾರಿ ಅಧ್ಯಕ್ಷರಿಗೆ, ಹಾಗು pdo ಅಧಿಕಾರಿಗೆ ಮನವಿ ನೀಡಲಾಗಿತ್ತು ಹಾಗೂ ತಹಶೀಲ್ದಾರಿಗೂ ಮನವಿ ಕೊಡಲಾಯಿತು ಉಸ್ತುವಾರಿ ಸಚಿವರು ಆನಂದ್ ಸಿಂಗ್ ಅವರ ಗಮನ ಸೆಳೆಲಾಯಿತು. ಇದರ ಭಾಗವಾಗಿ ಉಸ್ತುವಾರಿ ಸಚಿವರು ಸ್ಥಳ ಪರಿಶೇಲಿಸಿ ಸ್ಥಳೀಯ ಅಧಿಕಾರಿಗಳಿಗೆ 3 ತಿಂಗಳ ಅವದಿ ಯಲ್ಲಿ ಸರ್ವ ಮಾಡಿ ಹಕ್ಕು ಪತ್ರ ಹಂಚಲು ಆದೇಶ ನೀಡಿದ್ದಾರೆ ಹಾಗೂ ಕೂಡಲೇ ಮೂಲಭೂತ ಸೌಕರ್ಯ ಒದಗಿಸಲು PDO ಅಧಿಕಾರಿಗೆ ಸೂಚನೆ ನಿಡಿದ್ದರೆ. ಹೋಸಪೇಟೆ ತಾಲೂಕು ಸಂಗಾತಿಗಳಿಗೆ ಅಭಿನಂದನೆ
08/10/2021
ಹೊಸಪೇಟೆ ವಕೀಲರ ಸಂಘದ ಚುನಾವಣೆಯಲ್ಲಿ ಕಾಮ್ರೇಡ್ ಕರುಣಾನಿಧಿ ರವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು ಹೆಳುತ್ತ DYFI ಜಿಲ್ಲಾ ಸಮಿತಿ ಸದಸ್ಯರು
ಅಭಿನಂದನೆಗಳು ಕಾಮ್ರೇಡ್ 🌹🌺
02/10/2021
ಹೋಸಪೇಟ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು
02/10/2021
ಇಂದು ತೋರಣಗಲ್ಲು (ರೈ ನಿ) ಯಲ್ಲಿ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು
30/09/2021
ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ,ಸ್ವಾತಂತ್ರ್ಯ ಹೋರಾಟಗಾರ ನೌಜವಾನ್ ಭಾರತ ಸಭಾ,ಕೀರ್ತಿ ಕಿಸಾನ್ ಪಾರ್ಟಿ,ಹಿಂದೂಸ್ಥಾನ್ ಸಮಾಜವಾದಿ,ಗಣತಂತ್ರವಾದಿ ಸಂಘ ದ ಹರಿಕಾರ. ಶಾಹಿದ್ ಭಗತ್ ಸಿಂಗ್ ರವರ ಜನ್ಮ ದಿನಾಚರಣೆಯನ್ನು ದಿನಾಂಕ 28/09/21ರಂದು ರಾರಾವಿ ಡಿ ವೈ ಎಫ್ ಐ ಗ್ರಾಮ ಘಟಕ ಸರಳ ವಾಗಿ ಆಚರಣೆ ಮಾಡಲಾಯಿತು.
Click here to claim your Sponsored Listing.
Location
Category
Contact the business
Website
Address
583101

06/09/2024