Bjp Ballari City

Bjp Ballari City

Share

Bharatiya Janata Party Ballari City

05/06/2026

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ Siddaramaiah ಹಾಗೂ ಸಿಎಂ DK Shivakumar ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ.

ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು ಕಾಂಗ್ರೆಸ್ ರಾಜ್ಯದ ಜನತೆಗೆ ತಿಳಿಸಬೇಕು.

05/06/2026

1st Wicket down for Congress Karnataka 🔥🔥🔥🔥🤡🤡

05/06/2026

ಪಿಚ್ಚರ್‌ ಅಭಿ ಬಾಕಿ ಹೈ..!

ಭ್ರಷ್ಟ ಸರ್ಕಾರದ ಮೊದಲ ವಿಕೆಟ್‌ ಸಂಪುಟ ರಚನೆಯಾಗಿ ಎರಡನೇ ದಿನಕ್ಕೆ ಪತನವಾಗಿದೆ.!

ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಇಂಟರ್‌ವೆಲ್‌ ಸಿಎಂ ಅವರ ಅವಧಿಯಲ್ಲೂ ಕಿತ್ತಾಟ ಮುಂದುವರಿಯಲಿದೆ ಎಂಬ ದೊಡ್ಡ ಸಂದೇಶ ರವಾನಿಸಿದಂತಿದೆ.

ಆಂತರಿಕ ಕಚ್ಚಾಟಗಳಲ್ಲೇ ಮುಳುಗುವ ಮುನ್ಸೂಚನೆ ಈಗಲೇ ಸಿಕ್ಕಿರುವಾಗ ಇನ್ನು ರಾಜ್ಯದ ಹಳಿತಪ್ಪಿರುವ ಆಡಳಿತ ಸರಿದಾರಿಗೆ ಹೋಗಬಹುದು ಎನ್ನುವುದನ್ನು ಈ ನಾಡಿನ ಜನ ನಿರೀಕ್ಷಿಲು ಸಾಧ್ಯವೇ?

"ಈ ಪೆಟ್ಟು ಯಾರ ಒಳ ಏಟು" ಎಂದು ತಿಳಿದುಕೊಳ್ಳುವುದರಲ್ಲೇ ಬಂಡೆ ಜೆಲ್ಲಿಪುಡಿಯಾಗುವ ಎಲ್ಲಾ ಮುನ್ಸೂಚನೆ ಸಿಕ್ಕಂತಿದೆ!

04/06/2026

ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಕೋಟಿ ಕೋಟಿ ಹಣವನ್ನ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದು, ಬಳ್ಳಾರಿ ಮತ್ತು ತೆಲಂಗಾಣ ಚುನಾವಣೆಗೆ ಬಳಸಿದೆ.

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಇದೀಗ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಬಟಾಬಯಲಾಗಿದೆ! ನಕಲಿ ಅಕೌಂಟ್, ಬೇನಾಮಿ ಕಾರುಗಳು... ಕಾಂಗ್ರೆಸ್ ಎಂದರೆ ಬಡವರ ಪರ ಅಲ್ಲ, ಅದೊಂದು ಪಕ್ಕಾ ಲೂಟಿ ಸರ್ಕಾರ!

03/06/2026

ನಾಗೇಂದ್ರ ಗೆ ಮತ್ತೆ ಸಂಕಷ್ಟ

03/06/2026

ಜನರ ನಾಯಕ ಗಾಲಿ ಸೋಮಶೇಖರ ರೆಡ್ಡಿ ಅವರು

03/06/2026

ನಿಯೋಜಿತ ಸಿಎಂ ಅವರ ಪ್ರಮಾಣ ವಚನ ಸಮಾರಂಭ.
#ಮುಖಬದಲಾಗಿದೆಲೂಟಿಮುಂದುವರೆಯಲಿದೆ

Photos from Bjp Ballari City's post 03/06/2026

ಸಿಬಿಐನಿಂದ ಮತ್ತಷ್ಟು ಮಾಹಿತಿ ಪತ್ತೆಯಾಗಿದೆ
ನಾಗೇಂದ್ರ ಗೆ ಸಂಕಷ್ಟ ಎದುರಾಗಿದೆ
ಸಿಬಿಐನಿಂದ ಮತ್ತಷ್ಟು ಮಾಹಿತಿ ಪತ್ತೆಯಾಗಿದೆ

B Nagendra: ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿ; ನಾಗೇಂದ್ರ ಮತ್ತಷ್ಟು ಅಕ್ರಮ ಸಿಬಿಐನಿಂದ ಪತ್ತೆ! 03/06/2026

B Nagendra: ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿ; ನಾಗೇಂದ್ರ ಮತ್ತಷ್ಟು ಅಕ್ರಮ ಸಿಬಿಐನಿಂದ ಪತ್ತೆ!
https://dhunt.in/14z5kA

By Suvarna News via Dailyhunt

B Nagendra: ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿ; ನಾಗೇಂದ್ರ ಮತ್ತಷ್ಟು ಅಕ್ರಮ ಸಿಬಿಐನಿಂದ ಪತ್ತೆ! ಆರೋಪಪಟ್ಟಿಯಲ್ಲಿ ಏನಿದೆ? ವಾಲ್ಮೀಕಿ ನಿಗಮದಲ್ಲಿ ನಡೆದ 89 ಕೋಟಿ ರು. ಅಕ್ರಮ ಹಣ ವರ್ಗ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆ ಅಕ್ರಮವಾಗಿ .....

02/06/2026

ದೇಶದ ಭದ್ರತೆ ಹಾಗೂ ನಮ್ಮವರ ಉದ್ಯೋಗ ರಕ್ಷಿಸಲು ಸುಪ್ರೀಂ ಕೋರ್ಟ್ 'SIR' ಕಾನೂನು ಬದ್ಧ ಎಂದು ಆದೇಶ ನೀಡಿದರೆ, ಕಾಂಗ್ರೆಸ್ ಅದನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ವಿರೋಧಿಸುತ್ತಿದೆ.

ನಮ್ಮ ಭವಿಷ್ಯದ ರಕ್ಷಣೆಗೆ SIR ಕಡ್ಡಾಯವಾಗಿ ಬೇಕಿದೆ.


BJP Karnataka Bharatiya Janata Party (BJP) Nitin Nabin Narendra Modi Vijayendra Yediyurappa Prashant Makanur

Want your business to be the top-listed Government Service in Bellary?

Click here to claim your Sponsored Listing.

Location

Address

Ballari
Bellary