ಚೇತನ್ ಬ್ರಿಗೇಡ್

ಚೇತನ್ ಬ್ರಿಗೇಡ್

Share

Contact information, map and directions, contact form, opening hours, services, ratings, photos, videos and announcements from ಚೇತನ್ ಬ್ರಿಗೇಡ್, Belur.

14/04/2026

“ಶಿಕ್ಷಣ ಪಡೆದು, ಸಂಘಟಿತವಾಗಿ, ಹೋರಾಡಿ” ಎಂಬ ಸಂದೇಶವೇ ನಮ್ಮ ದಾರಿ!

ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು

10/04/2026
Photos from ಚೇತನ್ ಬ್ರಿಗೇಡ್'s post 10/04/2026
19/03/2026

ಹೊಸ ವರ್ಷದ ಯುಗಾದಿ ಹಾರ್ದಿಕ ಶುಭಾಶಯಗಳು! 🌿

ಸಂತೋಷ, ಸಮೃದ್ಧಿ
ನಿಮ್ಮ ಮನೆ ತುಂಬಲಿ.

ನಿಮ್ಮ ಆಶೆಗಳು ನೆರವೇರಲಿ,
ಅಭಿವೃದ್ಧಿ ಮುಂದುವರಿಯಲಿ.

#ನಿಮ್ಮ_ವಿಶ್ವಾಸ_ನಮ್ಮ_ಬಲ. 🙏

07/03/2026

ರೇಷನ್ ಅಂಗಡಿ ತೆರೆಯಲು ಹೇಳುತ್ತಿದ್ದೇವೆ ವಿನಃ ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ ಕೆ ಡಿ ಪಿ ಸದಸ್ಯ ಚೇತನ್ ಸಿ ಗೌಡ

31/01/2026

*ಬೇಲೂರು :*

ರೈತರ ಉಪಯೋಗಕ್ಕಾಗಿ ಹೆಚ್ಚುವರಿ ವಿದ್ಯುತ್ ಸಬ್‌ಸ್ಟೇಷನ್‌ಗೆ ₹133.53 ಕೋಟಿ ಅನುಮೋದನೆ : ಬಿ.ಶಿವರಾಂ ಮಾಜಿ ಸಚಿವರು

ಅಡುಗೂರು ಗ್ರಾಮದಲ್ಲಿ ಕಾಮಗಾರಿ ಆರಂಭವಾಗಿದ್ದು, ಮುಂದಿನ ಹಂತದಲ್ಲಿ ಗೆಂಡೇಹಳ್ಳಿ, ಬಿಕ್ಕೋಡು ಮತ್ತು ಹನಿಕೆ ಪ್ರದೇಶಗಳಲ್ಲಿಯೂ ಶೀಘ್ರ ಕಾಮಗಾರಿ ಆರಂಭಿಸಲಾಗುವುದು.

31/12/2025

Warm greetings to everyone as we welcome a happy and hopeful New Year 2026.

May the year ahead bring good health, renewed confidence, and meaningful opportunities, inspiring each of us to move forward with positivity, purpose, and shared progress in every walk of life.

Want your business to be the top-listed Government Service in Belur?

Click here to claim your Sponsored Listing.

Location

Website

Address

Belur