Kannan BJP

Kannan BJP

Share

Contact information, map and directions, contact form, opening hours, services, ratings, photos, videos and announcements from Kannan BJP, Political Party, 2G4Q+528, JC Nagar, Maruthi Nagar, Bengaluru.

02/10/2024

ನಮ್ಮ ದೇಶಕ್ಕೆ ಯಾರು ರಾಷ್ಟ್ರಪಿತ ಅನ್ನುವ ವ್ಯಕ್ತಿ ಇಲ್ಲ ಹಾಗೆ ಬಿರುದು ಕೊಟ್ಟಿಲ್ಲ ಈ ತರ ಬಿರುದು ಕೊಟ್ಟಿರುವುದು ಕಾಂಗ್ರೆಸ್ಸಿಗರು ಮಾತ್ರ 👍💯 ನಮ್ಮ ದೇಶಕ್ಕೆ ರಾಷ್ಟ್ರಪಿತ ಹಾಗೂ ರಾಷ್ಟ್ರ ಮಾತೆ ಅಂತ ಯಾರು ಇಲ್ಲ ಒಂದೇ ಇರುವುದು

ಜೈ ಭಾರತಾಂಬೆ ❤️👍🇮🇳

02/10/2024

ಎಲ್ಲಾ ಶಾಲೆಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಹೇಳಿರಿ ಅಕ್ಟೋಬರ್-2 ರಂದು ನಿಷ್ಠಾವಂತ ಮತ್ತು ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಇದೆ ಅಂತ..!!
🙏

Photos from Kannan BJP's post 28/09/2024

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ನಾಯಕರಾದ ಕೆವಿ ರಾಜೇಂದ್ರ ಕುಮಾರ್ ರವರು ಸತತವಾಗಿ ಐದನೇ ಬಾರಿಗೆ ಜಯಶೀಲರಾಗಿದ್ದಾರೆ, ಇವರಿಗೆ ಹೃದಯಪೂರ್ವಕ ಅಭಿನಂದನೆಗಳು.

Photos from Kannan BJP's post 26/09/2024

Head board and cot fabrication by Adore interiors bangalore

Photos from Kannan BJP's post 10/09/2024

ಇಂದು ಶ್ರೀರಂಗನ ದರ್ಶನ ಪಡೆಯಲಾಯಿತು. ಶ್ರೀರಂಗಪಟ್ಟಣ

09/09/2024
Want your business to be the top-listed Government Service in Bengaluru?

Click here to claim your Sponsored Listing.

Location

Category

Culinary Team

Attire

Website

Address

2G4Q+528, JC Nagar, Maruthi Nagar
Bengaluru
560068