Prasanna khandre

Prasanna khandre Contact information, map and directions, contact form, opening hours, services, ratings, photos, videos and announcements from Prasanna khandre, Bhalki.

ದೊಡ್ಡನೆ ಹುಡುಗ, ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕರುನಾಡ ಮನೆ ಮಗ, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾ‌ರ್ ಅವರ...
29/10/2026

ದೊಡ್ಡನೆ ಹುಡುಗ, ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕರುನಾಡ ಮನೆ ಮಗ, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾ‌ರ್ ಅವರ ಪುಣ್ಯಸ್ಮರಣೆಯ ಕೋಟಿ ಕೋಟಿ ನಮನಗಳು..

ಭದ್ರತೆಯ ಭರವಸೆ, ಗೌರವಯುತ ಜೀವನ !🤝ಮೋದಿ ಸರ್ಕಾರವು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಬದ್ಧತೆಯೊಂದಿಗೆ ₹53,428 ಕೋಟಿ ಮೊತ್ತವನ್ನು (2026-27 ...
24/10/2026

ಭದ್ರತೆಯ ಭರವಸೆ, ಗೌರವಯುತ ಜೀವನ !🤝

ಮೋದಿ ಸರ್ಕಾರವು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಬದ್ಧತೆಯೊಂದಿಗೆ ₹53,428 ಕೋಟಿ ಮೊತ್ತವನ್ನು (2026-27 ರಿಂದ 2030-31 ರವರೆಗೆ) ಅನುಮೋದಿಸಿದೆ.

ದಿವ್ಯಾಂಗರು, ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ಪಿಂಚಣಿ ಸೇರಿದಂತೆ ಅಗತ್ಯವಿರುವ ಕುಟುಂಬಗಳಿಗೆ ನೇರ ಆರ್ಥಿಕ ನೆರವು ಸಿಗಲಿದೆ.

ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ದಾರಿಯಾಗಿ ಸದಾ ನನ್ನೊಂದಿಗೆ ಇದ್ದು ಪ್ರತಿ ಏಳು ಬೀಳುಗಳಿಗೆ ಧೈರ್ಯ ತುಂಬಿ ಸಾಥ್ ನೀಡುವ ಪೂಜ್ಯ ತಂದೆಯವರಾದ ಶ್...
22/10/2026

ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ದಾರಿಯಾಗಿ ಸದಾ ನನ್ನೊಂದಿಗೆ ಇದ್ದು ಪ್ರತಿ ಏಳು ಬೀಳುಗಳಿಗೆ ಧೈರ್ಯ ತುಂಬಿ ಸಾಥ್ ನೀಡುವ ಪೂಜ್ಯ ತಂದೆಯವರಾದ ಶ್ರೀ ಪ್ರಕಾಶ್ ಖಂಡ್ರೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...

Prakash Khandre

"ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು"ನವರಾತ್ರಿಯ ಕೊನೆಯ ದಿನ ಸಿದ್ದಿದಾತ್ರಿ ದೇವಿಯ ಆರಾಧನೆ ಮೂಲಕ ನವರಾತ್ರಿಯ ನವ ದುರ್ಗೆಯರ ಆರಾಧನೆಗ...
19/10/2026

"ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು"

ನವರಾತ್ರಿಯ ಕೊನೆಯ ದಿನ ಸಿದ್ದಿದಾತ್ರಿ ದೇವಿಯ ಆರಾಧನೆ ಮೂಲಕ ನವರಾತ್ರಿಯ ನವ ದುರ್ಗೆಯರ ಆರಾಧನೆಗಳು ಸಂಪನ್ನವಾಗುತ್ತವೆ.

ಎಲ್ಲರಿಗೂ ಸಿದ್ದಿದಾತ್ರಿ ದೇವಿಯ ಅನುಗ್ರಹದಿಂದ ಅಷ್ಟಸಿದ್ದಿಗಳೂ ದೊರೆಯುವಂತಾಗಲಿ.

18/10/2026

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ 9ನೇ ವರ್ಷದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಜೈ ಭವಾನಿ ಮಾತೆಯ ದರ್ಶನ ಹಾಗೂ ಉತ್ಸವದಲ್ಲಿ ಭಾಗವಹಿಸಿ, ಜೈ ಭವಾನಿ ಮಾತೆಯ ದರ್ಶನ ಮಾಡಿ, ದೇವಿಯ ಆಶೀರ್ವಾದ ಪಡೆದು ಮಾತನಾಡಿದೆ.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಒಳಿತನ್ನು ಕರುಣಿಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದೆ🙏🚩

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ 9ನೇ ವರ್ಷದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ...
18/10/2026

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ 9ನೇ ವರ್ಷದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಜೈ ಭವಾನಿ ಮಾತೆಯ ದರ್ಶನ ಹಾಗೂ ಉತ್ಸವದಲ್ಲಿ ಭಾಗವಹಿಸಿ, ಜೈ ಭವಾನಿ ಮಾತೆಯ ದರ್ಶನ ಮಾಡಿ, ದೇವಿಯ ಆಶೀರ್ವಾದ ಪಡೆದು ಮಾತನಾಡಿದೆ.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಒಳಿತನ್ನು ಕರುಣಿಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದೆ🙏🚩

ಭಾಲ್ಕಿ ನಗರದ ಅಂಚೆ ಕಚೇರಿ ಸಮೀಪದ ಜೈ ಭವಾನಿ ಮಿತ್ರ ಮಂಡಳಿಯು ಶ್ರೀ ಭವಾನಿ ಮಾತೆಯ ಆಶೀರ್ವಾದದಿಂದ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶು...
18/10/2026

ಭಾಲ್ಕಿ ನಗರದ ಅಂಚೆ ಕಚೇರಿ ಸಮೀಪದ ಜೈ ಭವಾನಿ ಮಿತ್ರ ಮಂಡಳಿಯು ಶ್ರೀ ಭವಾನಿ ಮಾತೆಯ ಆಶೀರ್ವಾದದಿಂದ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ತಾಯಿ ಭವಾನಿಯ ದರ್ಶನ ಮಾಡಿ, ದೇವಿಯ ಆಶೀರ್ವಾದ ಪಡೆದೆ..

#ಭವಾನಿಮಿತ್ರಮಂಡಳಿ #ಬೆಳ್ಳಿಮಹೋತ್ಸವ

"ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು"ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿಯ ಪೂಜೆ ನಡೆಯುತ್ತದೆ.ಶ್ರೀ ದೇವಿಯ ಕೃಪಾಕಟಾಕ್ಷ...
17/10/2026

"ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು"

ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿಯ ಪೂಜೆ ನಡೆಯುತ್ತದೆ.
ಶ್ರೀ ದೇವಿಯ ಕೃಪಾಕಟಾಕ್ಷ ತಮ್ಮೆಲ್ಲರ ಮೇಲಿರಲಿ ಭಕ್ತರ ಕಷ್ಟಗಳನ್ನೆಲ್ಲಾ ಪರಿಹರಿಸಲಿ ಎಂದು ಹಾರೈಸುತ್ತೇನೆ.

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ 9ನೇ ವರ್ಷದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರ...
16/10/2026

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ 9ನೇ ವರ್ಷದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ಜೈ ಭವಾನಿ ಮಾತೆಯ ದರ್ಶನ ಹಾಗೂ ಉತ್ಸವದಲ್ಲಿ ಭಾಗವಹಿಸುವಂತೆ ಸಮಿತಿಯ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.

#ಜೈಭವಾನಿಮಾತಾ #ನವರಾತ್ರಿಉತ್ಸವ #ದಸರಾಹಬ್ಬ #ಖಟಕಚಿಂಚೋಳಿ #ಭಾಲ್ಕಿ

"ರಾಷ್ಟ್ರೀಯ ಭದ್ರತಾ ಪಡೆಯ ಸಂಸ್ಥಾಪನಾ ದಿನ"ರಾಷ್ಟ್ರೀಯ ಭದ್ರತೆ ಪಡೆ ಸಂಸ್ಥಾಪನಾ ದಿನದಂದು, ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ...
16/10/2026

"ರಾಷ್ಟ್ರೀಯ ಭದ್ರತಾ ಪಡೆಯ ಸಂಸ್ಥಾಪನಾ ದಿನ"

ರಾಷ್ಟ್ರೀಯ ಭದ್ರತೆ ಪಡೆ ಸಂಸ್ಥಾಪನಾ ದಿನದಂದು, ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರರನ್ನು ಸ್ಮರಿಸೋಣ. ಪ್ರತಿಕೂಲ ಸಂದರ್ಭಗಳಲ್ಲಿ ತನ್ನ ಶಕ್ತಿ ಮತ್ತು ಸಮರ್ಪಣೆಯೊಂದಿಗೆ ತನ್ನ ಮೌಲ್ಯವನ್ನು ಸಾಬೀತುಪಡಿಸುವ ಮೂಲಕ ದೇಶಕ್ಕೆ ನೀಡಿದ ಕೊಡುಗೆಯನ್ನು ಗೌರವಿಸೋಣ. ಭದ್ರತಾ ಪಡೆ ಸಿಬ್ಬಂದಿಗಳಿಗೆ ರಾಷ್ಟ್ರೀಯ ಭದ್ರತಾ ಪಡೆ ಸಂಸ್ಥಾಪನಾ ದಿನದ ಶುಭಾಶಯಗಳು.

Address

Bhalki

Website

Alerts

Be the first to know and let us send you an email when Prasanna khandre posts news and promotions. Your email address will not be used for any other purpose, and you can unsubscribe at any time.

Shortcuts

Share