AIRGB Karnataka Youth Wing

AIRGB Karnataka Youth Wing

Share

All India Rahul Gandhi Brigade
Karnataka Youth Wing

22/01/2023

ಸಿದ್ದರಾಮಯ್ಯ ನಿಜ ಕನಸಿನ ಅನ್ನಭಾಗ್ಯ ಯೋಜನೆ

ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು.
CC : Siddaramaiah Brigade - ಸಿದ್ದರಾಮಯ್ಯ ಬ್ರಿಗೇಡ್
Dr Yathindra Siddaramaiah Siddaramaiah Siddaramaiah-2023

08/12/2022

"ಗುಜರಾತ್ ಚುನಾವಣೆ ಆಗ್ಲಿ ಬೇರೆ ಆಗಲಿ ಬೇರೆ ರಾಜ್ಯದ ಚುನಾವಣೆಯ ಮೇಲೆ ಪರಿಣಾಮ ಬೀರೋದಿಲ್ಲ"

-ಸಿದ್ದರಾಮಯ್ಯ ❤️
ಮೈಸೂರಿನಲ್ಲಿ


#ಸಿದ್ದರಾಮಯ್ಯ

Photos from AIRGB Karnataka Youth Wing's post 08/12/2022

#ಸಿದ್ದು ಟ್ವಿಟ್ಸ್ ❤️



#ಸಿದ್ದರಾಮಯ್ಯ

#ಮತ್ತೊಮ್ಮೆಸಿದ್ದರಾಮಯ್ಯ

09/01/2022


#ಸಿದ್ದು_ಆಡಳಿತ_ಸುವರ್ಣಯುಗ

08/05/2021

RSS ಗೆ ಸೇರ್ಪಡೆಗೊಂಡ ಮುಗ್ದ ಹಿಂದೂ ಯುವಕರನ್ನು ಮೋಸಗೊಳಿಸಿ ದೇಶಭಕ್ತಿಯನ್ನು ತೋರಿಸುವ ಹಾಗೆ ಮೋಡಿ ಮಾಡಿದರು ಹಾಗೂ ಅವರನ್ನು ಕೇವಲ ಮತಯಂತ್ರಗಳನ್ನಾಗಿ ಮಾಡಿಕೊಂಡರು. ಇದು ಬಿಜೆಪಿಯು ದೇಶದಲ್ಲಿ ಅಧಿಕಾರಕ್ಕೆ ಬರಲು ಹೂಡಿದ ತಂತ್ರವಾಗಿತ್ತು.

ಬಹುತೇಕ RSS ಕಾರ್ಯಕರ್ತರಿಗೆ RSS ನ ಕರಾಳ ಮುಖದ ಬಗ್ಗೆ ತಿಳಿದಿಲ್ಲ ಕೇವಲ ಖಾಸಗಿ ಕಾರ್ಪೊರೇಟ್ ಕಂಪನಿ (ಆಧುನಿಕ ಸಾಮ್ರಾಜ್ಯಶಾಹಿ) ಗಾಗಿ ಕೆಲಸ ಮಾಡುವ ಬಿಜೆಪಿಯು ಅದರ ದೇಶಭಕ್ತಿಯನ್ನು ಹೇಗೆ ತೋರಿಸುತ್ತದೆ.

ಾಳ_ಮುಖ

29/03/2021

Sh Rahul Gandhi 's campaign schedule for the upcoming Assembly elections is as follows:

▪︎Assam - 30th & 31st March
▪︎Kerala - 3rd & 4th April

ನಮ್ಮ ರಾಹುಲ್ on Twitter 01/02/2021

ಭರವಸೆಯ ನಾಯಕ 😍

ನಮ್ಮ ರಾಹುಲ್ on Twitter “ತಮಿಳುನಾಡಿನ ಜನರೊಂದಿಗೆ ನೇರ ಸಂವಾದ ಮಾಡಲು ಶ್ರೀ ಅವರು ಕೊಯಮತ್ತೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ”

26/01/2021

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು.
ಹಾಗೂ ಟ್ರಾಕ್ಟರ್ ಪರೇಡ್ ದಿನದ ಶುಭಾಶಯಗಳು.

Photos from AIRGB Karnataka Youth Wing's post 25/01/2021

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನೆಹರು ನಗರದ, ಕಲಾಪಟ್ಟಿಯ, ಸುಗುಣ ಸಭಾಂಗಣದಲ್ಲಿ ಶ್ರೀ ಅವರು ಎಂಎಸ್ಎಂಇ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

25/01/2021

ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರೆ ಅವನ್ನು ನಾವೇ ಬಿಡಿಸಿಕೊಡಲು ಹೋಗ್ತಿವಿ. ಕೇಸ್ ಹಾಕಿದ್ರೆ ಜೈಲ್ ಬರೋ ಚಳುವಳಿ ಮಾಡ್ತಿವಿ.
- ಡಿ ಕೆ ಶಿವಕುಮಾರ್

Want your business to be the top-listed Government Service in Delhi?

Click here to claim your Sponsored Listing.

Location

Website

Address

Banglore
Delhi