MyGov Kannada

Call Website Contact the organization

MyGov Kannada ಭಾರತ ಸರ್ಕಾರದ ಸಾರ್ವಜನಿಕ ಸಹಭಾಗಿತ್ವದ ಈ ವೇದಿಕೆಯು ಜನ ಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

03/10/2026

ಮತ್ತೊಂದು ಚಿನ್ನದ ಪದಕ!

ಭಾರತೀಯ ಹಾಕಿ ತಂಡವು ಮಲೇಷ್ಯಾ ವಿರುದ್ಧ 5-1 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ವಿಡಿಯೋ ಕೃಪೆ: Sony LIV

03/10/2026

ರಲ್ಲಿ ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ವಿಭಾಗದಲ್ಲಿ ಅಂತಿಮ್ ಪಂಘಾಲ್ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತೀಯ ಕುಸ್ತಿ ತಂಡದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದೆ.

ವಿಡಿಯೋ ಕೃಪೆ: Sony LIV

03/10/2026

ನಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು, ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಪದಕವನ್ನು ಸೇರಿಸಿದೆ!

02/10/2026

ಪ್ರಧಾನಮಂತ್ರಿ Narendra Modi ಅವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ವಿಜಯ್ ಘಾಟ್‌ನಲ್ಲಿ ಪುಷ್ಪನಮನ ಸಲ್ಲಿಸಿ, ಅವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಕ್ಕೆ ಅವರು ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು ಗೌರವಿಸಿದರು.

02/10/2026

ಕ್ಯಾಪ್ಟನ್ ಸ್ಮಿತ್ ಅವರ ಶೀಘ್ರ ಚೇತರಿಕೆಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದು, ಭಾರತದ ವಿವಿಧ ದೇವಾಲಯಗಳು ಮತ್ತು ಪುಣ್ಯಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗಿದೆ ಎಂದು ಪ್ರಧಾನಿ Narendra Modi ಅವರು ಹಂಚಿಕೊಂಡಿದ್ದಾರೆ.

01/10/2026

ಯುಪಿಎಸ್‍ಸಿ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ Narendra Modi ಅವರು ಜವಾಬ್ದಾರಿಗಳು ಹೆಚ್ಚಿದಾಗಲೂ ನಾಗರಿಕ ಸೇವಕರು ತಮ್ಮ ಸಾರ್ವಜನಿಕ ಸೇವೆಯ ಧ್ಯೇಯವನ್ನು ನೆನಪಿನಲ್ಲಿಡಬೇಕು ಎಂದರು.

01/10/2026

ಯುಪಿಎಸ್‍ಸಿ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ Narendra Modi ಅವರು 'ಪ್ರಜಾಪರ', 'ಸಕ್ರಿಯ' ಮತ್ತು 'ಉತ್ತಮ ಆಡಳಿತ' ಎಂಬ 3 ತತ್ವಗಳ ಆಧಾರಿತ ನೂತನ ಶ್ರಮ ಸಂಸ್ಕೃತಿ ಹಾಗೂ ನಾಗರಿಕರ ಅಗತ್ಯಗಳಿಗೆ ನೆರವಾಗುವ ವೃತ್ತಿಪರರ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

01/10/2026

ಯುಪಿಎಸ್‍ಸಿ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ Narendra Modi ಅವರು ಫ್ಲೈದುಬೈ ವಿಮಾನದ ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮೆರೆದು, ಗಾಯಗೊಂಡಿದ್ದರೂ ದುರಂತ ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಶೌರ್ಯವನ್ನು ಶ್ಲಾಘಿಸಿ, ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು.

01/10/2026

ನಿನ್ನೆಯ ವಿಮಾನ ಅಪಹರಣ ಪ್ರಕರಣದಲ್ಲಿ ಭಾರತೀಯ ಪೈಲಟ್ ತೋರಿದ ಸಾಹಸ ಮತ್ತು ಧೈರ್ಯವನ್ನು ಇಸ್ರೇಲ್ ಪ್ರಧಾನಿ Benjamin Netanyahu - בנימין נתניהו ಅವರು ಶ್ಲಾಘಿಸಿದರು.

Address

MyGov, Room No-3015, Electronics Niketan, 6 CGO Complex, Lodhi Road, New Delhi, India
Delhi
110003

Alerts

Be the first to know and let us send you an email when MyGov Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to MyGov Kannada:

Shortcuts

Share