VIRAJ PATIL - Voice for Development

Contact the organization

VIRAJ PATIL - Voice for Development RP GROUP / VRP GROUP
Karnataka / Maharashtra

27/09/2026

Strength, passion and the pride of the tricolor... historic silver! 🇮🇳🥈

Heartiest congratulations to Tejinderpal Singh Toor for winning the medal in the third consecutive Asian Games! 🏆

ವಿಶ್ವ ಪ್ರವಾಸೋದ್ಯಮ ದಿನ.ನಮ್ಮನಾಡಿನ ವೈವಿಧ್ಯಮಯ ಪರಿಸರ, ಇತಿಹಾಸ ಮತ್ತು ಶಿಲ್ಪಕಲೆಗಳ ಬಗ್ಗೆ ಅರಿಯೋಣ.ನಾಡಿನ ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡ...
27/09/2026

ವಿಶ್ವ ಪ್ರವಾಸೋದ್ಯಮ ದಿನ.

ನಮ್ಮನಾಡಿನ ವೈವಿಧ್ಯಮಯ ಪರಿಸರ, ಇತಿಹಾಸ ಮತ್ತು ಶಿಲ್ಪಕಲೆಗಳ ಬಗ್ಗೆ ಅರಿಯೋಣ.
ನಾಡಿನ ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ನಮ್ಮ ಹೆಗ್ಗುರುತುಗಳನ್ನು ವಿಶ್ವಕ್ಕೆ ಪಸರಿಸೋಣ.


🚩

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ Narendra Modi   ಜಿ ಅವರು 138 ನೇ ಮನ್‌ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದ ಮೂಲಕ ದೇಶವನ್ನ...
26/09/2026

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ Narendra Modi ಜಿ ಅವರು 138 ನೇ ಮನ್‌ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಸರ್ವರೂ ಅವರ ಮಾತುಗಳನ್ನು ಆಲಿಸೋಣ.

ದಿನಾಂಕ : ಸೆಪ್ಟೆಂಬರ್‌ 27, 2026, ಭಾನುವಾರ
ಸಮಯ : ಬೆಳಿಗ್ಗೆ 11:00 ಗಂಟೆಗೆ

26/09/2026

𝐀𝐧𝐨𝐭𝐡𝐞𝐫 𝐦𝐞𝐝𝐚𝐥. 𝐀𝐧𝐨𝐭𝐡𝐞𝐫 𝐫𝐞𝐚𝐬𝐨𝐧 𝐭𝐨 𝐜𝐞𝐥𝐞𝐛𝐫𝐚𝐭𝐞 𝐁𝐡𝐚𝐫𝐚𝐭’𝐬 𝐬𝐩𝐨𝐫𝐭𝐢𝐧𝐠 𝐬𝐩𝐢𝐫𝐢𝐭. 🥉

Manpreet Kaur clinches bronze in the women’s shot put at the .

ಸಾಂಸ್ಕೃತಿಕ ಹಬ್ಬ, ನಾಡಹಬ್ಬ ಎಂದೇ ಹೆಸರುವಾಸಿಯಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ – 2026 ರ ಉದ್ಘಾಟನೆಯನ್ನು ಕೊಪ್ಪಳ ಗವಿ ಮಠದ ಪರಮಪೂಜ್ಯರು...
26/09/2026

ಸಾಂಸ್ಕೃತಿಕ ಹಬ್ಬ, ನಾಡಹಬ್ಬ ಎಂದೇ ಹೆಸರುವಾಸಿಯಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ – 2026 ರ ಉದ್ಘಾಟನೆಯನ್ನು ಕೊಪ್ಪಳ ಗವಿ ಮಠದ ಪರಮಪೂಜ್ಯರು, ತ್ರಿವಿಧ ದಾಸೋಹಿಗಳು ಹಾಗೂ ಕಾಯಕ ಯೋಗಿಗಳಾಗಿರುವ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ಧ ಮಹಾಸ್ವಾಮೀಜಿಗಳವರು ನೆರವೇರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.

ಸರಳತೆ, ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಪರಮಪೂಜ್ಯ ಶ್ರೀಗಳವರು, ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ಜ್ಞಾನ ದಾಸೋಹದ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುವ ಮೂಲಕ ಬಸವಣ್ಣನವರ ಚಿಂತನೆ, ಆದರ್ಶಗಳನ್ನು ಜನಸಮೂಹಕ್ಕೆ ತಲುಪಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರರ ಆಶೀರ್ವಾದದಿಂದ ದಸರಾ ಹಬ್ಬದ ಖ್ಯಾತಿ ಮತ್ತಷ್ಟು ಹೆಚ್ಚಲಿ ಪ್ರಾರ್ಥಿಸುತ್ತೇನೆ.

ಇಂದು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು.ಹಾಗೂ ರೈತ ಹೋರಾಟ ಬಗ್ಗೆ ಚರ್ಚೆ ಮಾಡಲಾಯ...
25/09/2026

ಇಂದು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು.ಹಾಗೂ ರೈತ ಹೋರಾಟ ಬಗ್ಗೆ ಚರ್ಚೆ ಮಾಡಲಾಯಿತು.


🚩

25/09/2026

ಇಂದು ದಿನಾಂಕ 25-09-2026, ಶುಕ್ರವಾರದಂದು, ತಡವಲಗಾ ಗ್ರಾಮದ ಜೋಡಗುಡಿ ಕ್ರಾಸ್ ಸಮೀಪ ನಡೆದ ರೈತರ ಬೃಹತ್ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ನಂತರ ಮಾತನಾಡಿದ ನಾನು,“ರೈತರ ಯಾವುದೇ ಸಮಸ್ಯೆ ಎದುರಾದರೂ ನಾನು ಸದಾ ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ. ,ರೈತರ ನೋವು ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ” ಎಂದು ಹೇಳಿದೆ.
ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದೆ, ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.


🚩

ಇಂದು ದಿನಾಂಕ 25-09-2026, ಶುಕ್ರವಾರದಂದು, ತಡವಲಗಾ ಗ್ರಾಮದ ಜೋಡಗುಡಿ ಕ್ರಾಸ್ ಸಮೀಪ ನಡೆದ ರೈತರ ಬೃಹತ್ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ನನ್ನ...
25/09/2026

ಇಂದು ದಿನಾಂಕ 25-09-2026, ಶುಕ್ರವಾರದಂದು, ತಡವಲಗಾ ಗ್ರಾಮದ ಜೋಡಗುಡಿ ಕ್ರಾಸ್ ಸಮೀಪ ನಡೆದ ರೈತರ ಬೃಹತ್ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ನಂತರ ಮಾತನಾಡಿದ ನಾನು,“ರೈತರ ಯಾವುದೇ ಸಮಸ್ಯೆ ಎದುರಾದರೂ ನಾನು ಸದಾ ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ. ,ರೈತರ ನೋವು ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ” ಎಂದು ಹೇಳಿದೆ.
ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದೆ, ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.


🚩

🌾 ರೈತರ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ🌾ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕೆಂದು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ವತಿಯಿಂದ ರೈ...
25/09/2026

🌾 ರೈತರ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ🌾

ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕೆಂದು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ವತಿಯಿಂದ ರೈತರ ಪರವಾಗಿ ನಿರಂತರವಾಗಿ ತೀವ್ರ ಹೋರಾಟ ನಡೆಸಲಾಗಿತ್ತು.*

ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬರಪೀಡಿತ ತಾಲೂಕೆಂದು ಘೋಷಿಸಬೇಕೆಂಬ ನಮ್ಮ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತಂದು ಹೋರಾಟ ನಡೆಸಿದ ಫಲವಾಗಿ ಇಂಡಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲಾಗಿದೆ.

ಇದು ಕೇವಲ ಒಂದು ಘೋಷಣೆಯಲ್ಲ — ರೈತರ ಒಗ್ಗಟ್ಟು, ಹೋರಾಟ ಮತ್ತು ಹಕ್ಕಿನ ಧ್ವನಿಗೆ ಸಿಕ್ಕ ಜಯ! ✊🌾

ರೈತರ ಸಂಕಷ್ಟದ ಸಂದರ್ಭದಲ್ಲಿ ಅವರ ಪರವಾಗಿ ಧ್ವನಿ ಎತ್ತಿದ ಪ್ರತಿಯೊಬ್ಬ ರೈತ ಬಂಧುಗಳಿಗೂ, ಹೋರಾಟದಲ್ಲಿ ಭಾಗವಹಿಸಿದ ಎಲ್ಲ ಕಾರ್ಯಕರ್ತರಿಗೂ ಹೃತ್ಪೂರ್ವಕ ಅಭಿನಂದನೆಗಳು.

ರೈತರ ಹಿತವೇ ನಮ್ಮ ಹೋರಾಟದ ಧ್ಯೇಯ.

ರೈತರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಸದಾ ಮುಂದುವರಿಯಲಿದೆ.

🌾 *ಜೈ ಜವಾನ್ — ಜೈ ಕಿಸಾನ್*🌾

*ಭಾರತೀಯ ಜನತಾ ಪಕ್ಷ ಇಂಡಿ ಮಂಡಲ*

ನಮ್ಮ ಜನ ಮುಗ್ಧರು ಆದರೆ ಮೂರ್ಖರು ಅಲ್ಲಾ ಎಸ್ಟು ಸಲ ಅಂತಾ ನಂಬುತ್ತಾರೆ ನಮ್ಮ ಜನ ....ನನಗೆ ತಿಳಿದಿರುವ ಪ್ರಕಾರ ರಾಜೀನಾಮೆ ಪತ್ರವನ್ನು ತಮ್ಮ ಕೈ...
23/09/2026

ನಮ್ಮ ಜನ ಮುಗ್ಧರು ಆದರೆ ಮೂರ್ಖರು ಅಲ್ಲಾ ಎಸ್ಟು ಸಲ ಅಂತಾ ನಂಬುತ್ತಾರೆ ನಮ್ಮ ಜನ ....
ನನಗೆ ತಿಳಿದಿರುವ ಪ್ರಕಾರ ರಾಜೀನಾಮೆ ಪತ್ರವನ್ನು ತಮ್ಮ ಕೈ ಬರಹದ ಮೂಲಕ ಮಾನ್ಯ ವಿಧಾನಸಭಾಧ್ಯಕ್ಷರು ಅಥವಾ ಸಭಾಧ್ಯಕ್ಷರವರ ಕಾರ್ಯದರ್ಶಿ ಅಥವಾ ಮಾನ್ಯ ಮುಖ್ಯಮಂತ್ರಿಗಳಿಗೆ ತಾವೇ ಹಾಜರಾಗಿ ಪತ್ರವನ್ನು ಸಲ್ಲಿಸಬೇಕು....
* ರಾಜೀನಾಮೆ ಪತ್ರವನ್ನು ನಿಯಮಾವಳಿ ಪ್ರಕಾರ ಒಂದು ಸಾಲಿನಲ್ಲಿ ಕೈ ಬರಹದ ಮೂಲಕ ಬರೆದು ಸಲ್ಲಿಸಬೇಕು....
ಟೈಪಿಂಗ್ ಮಾಡಿಸಿ ರಾಜಿನಾಮೆ ಪತ್ರ ಸಲ್ಲಿಸಿದರೆ ಅಂಗೀಕಾರ ಆಗುವುದಿಲ್ಲ ಇದು ಬರೇ ನಮ್ಮ ರೈತರಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ನಂಬಿಸುವುದಕ್ಕೆ ಅಷ್ಟೇ ಸೀಮಿತ....
ಇದು ಅಂಗೀಕಾರ ಆಗುವುದಿಲ್ಲ .......

Address

Indi
586 209

Website

Alerts

Be the first to know and let us send you an email when VIRAJ PATIL - Voice for Development posts news and promotions. Your email address will not be used for any other purpose, and you can unsubscribe at any time.

Contact The Organization

Send a message to VIRAJ PATIL - Voice for Development:

Shortcuts

Share