Naveen Kamakshipalya

Website

Naveen Kamakshipalya Contact information, map and directions, contact form, opening hours, services, ratings, photos, videos and announcements from Naveen Kamakshipalya, Social service, Near Kamakshipalya Bus stop, Bangalore, Kamakshi Palya.

ಅನ್ಯಾಯದ ವಿರುದ್ದ.. ಹಾಗೂ ನೊಂದವರ ಪರವಾಗಿ.. ಕೈ ಜೋಡಿಸುವ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಸದಾ ನಮ್ಮ ಜೊತೆ ಇರಲಿ...🫂🙏💐💐
May your support always be with us in our efforts to stand together against injustice and for the oppressed.

15/01/2026

Happy Sankranti 💐💐
ಸಮಸ್ತ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏💐💐🫂

01/01/2026

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🫂🫂💐 Happy New Year everyone 🫂💐

14/11/2025

Happy Children's Day 💐💐🫂
ಮಕ್ಕಳ ದಿನಾಚರಣೆಯ ಶುಭಾಶಯಗಳು 💐💐🫂

29/10/2025

ಮಾತನಾಡುವ ಗಿಳಿಯ ಹತ್ತಿರ ಪೋಲೀಸರು ಪಾಸ್ ಪೋರ್ಟ್ ಕೇಳಿದಾಗ ಅದರ ಉತ್ತರ 🤣🤣🤦‍♂️
Naveen Kamakshipalya

24/10/2025

ಇಂದು ಸುಮಾರು 300 ಸಿಬ್ಬಂದಿಗಳು ಹುಂಡಿ ಗಳನ್ನು ತೆರೆಯುವ ಮತ್ತು ಹಾಸನಾಂಬಾ ದೇವಿಗೆ ಭಕ್ತರು ನೀಡಿದ ಕಾಣಿಕೆಗಳನ್ನು ಎಣಿಸುವ ಕಾರ್ಯದಲ್ಲಿ ಪಾಲ್ಗೊಂಡರು.

ಒಟ್ಟು ಕಾಣಿಕೆ ಮೊತ್ತ ₹3.69 ಕೋಟಿ ಎಂದು ಲೆಕ್ಕಿಸಲಾಯಿತು.
ಈ ವರ್ಷದ ಟಿಕೆಟ್ ಆದಾಯ ₹21.92 ಕೋಟಿ ಆಗಿದೆ.

ಅಕ್ಟೋಬರ್ 10ರಿಂದ 22ರವರೆಗೆ ಒಟ್ಟಾರೆ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ ₹25.59 ಕೋಟಿ ಆಗಿದೆ.

ಇದರಲ್ಲಿ ಸುಮಾರು ₹8 ರಿಂದ ₹10 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಅಲಂಕಾರ, ಹೂ ಅಲಂಕಾರ ಹಾಗೂ ಇತರೆ ಹಬ್ಬದ ಖರ್ಚುಗಳಿಗೆ ಬಳಸಲಾಗುತ್ತದೆ.
ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿಡಲಾಗುತ್ತದೆ.

Hundis were opened and the offerings by public to Hasanamba Devi were counted by about 300 staff today.
Offerings totalled ₹3.69 CR. Ticket revenue this year is ₹ 21.92.
Offerings and ticket revenue together amount to ₹ 25.59 CR for the dates between Oct 10 and 22.
Part of this will be used to pay for public arrangements, prasada, ladu, lighting, floral decorations, etc., amounting to about ₹8-10 CR. The rest will remain deposited in the temple account.


Naveen Kamakshipalya

With Naveen Kamakshipalya – I just got recognised as one of their top fans! 🎉
21/10/2025

With Naveen Kamakshipalya – I just got recognised as one of their top fans! 🎉

20/10/2025

Happy Diwali to all my friends and Your Family and Well wishers who are celebrating Diwali.. 🫂💐💐
ದೀಪಾವಳಿ ಆಚರಿಸುತ್ತಿರುವ ನನ್ನ ಎಲ್ಲಾ ಬಾಂಧವರಿಗೆ ಮತ್ತು ನಿಮ್ಮ ಕುಟುಂಬದವರಿಗೆ ಹಾಗೂ ಹಿತೈಷಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು.. 🫂💐💐
kamakshipalya Naveen Kamakshipalya

Address

Near Kamakshipalya Bus Stop, Bangalore
Kamakshi Palya
560079

Alerts

Be the first to know and let us send you an email when Naveen Kamakshipalya posts news and promotions. Your email address will not be used for any other purpose, and you can unsubscribe at any time.

Shortcuts

Share

Category