27/10/2026
ದೆಹಲಿ ಚಲೋ, ಜನರ ಹಕ್ಕಿನ ರಕ್ಷಣೆಗೆ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಇಡಲು ಸಜ್ಜಾಗಿ.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಜನನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ಆರಂಭವಾಗಿದೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದಿರುವ ಯುವಶಕ್ತಿ ಈಗ ದೆಹಲಿಯತ್ತ ಮುಖ ಮಾಡಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನ್ಯಾಯದ ಪರವಾಗಿ ನಿಲ್ಲಲು ಪ್ರತಿಯೊಬ್ಬ ಕನ್ನಡಿಗ ಯುವಕ ದೆಹಲಿ ಚಲೋ ಹೋರಾಟಕ್ಕೆ ಕೈಜೋಡಿಸಿ.
Rahul Gandhi Dilli Chalo, Delhi Chalo Congress, Rahul Gandhi Protest, Save Constitution Rally, IYC Karnataka, KPYCC, Youth Power India
✅