02/08/2024
04-08-2024 ರವಿವಾರದಂದು ನಡೆಯುವ 25ನೇ ಕಾರ್ಗಿಲ್ ವಿಜಯೋತ್ಸವ,ಯೋಧರಿಗೆ ಗೌರವಾರ್ಪಣೆ ಮತ್ತು ವೀರ ಉದ್ಘೋಷ ಫೌಂಡೇಶನ್ ಮೊದಲ ವರ್ಷಾಚರಣೆಯ ಕಾರ್ಯಕ್ರಮದ ನಿಮಿತ್ತ ತಮ್ಮೆಲ್ಲರಿಗೂ ಸ್ವಾಗತ
ದಿನಾಂಕ -04-08-2024
ಸ್ಥಳ - ಮರಾಠ ಭವನ ಪ್ರವಾಸಿ ಮಂದಿರದ ಹತ್ತಿರ ಕುಂದಗೋಳ
ತಪ್ಪದೇ ನೀವು ಬನ್ನಿ ನಿಮ್ಮವರನ್ನೂ ಕರೆ ತನ್ನಿ ನಾವು ನೀವೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಲ್ಲಾರಿಗೂ ಸುಸ್ವಾಗತ ❤️🙏..