maski Bjp party

maski Bjp party Pratapgouda Patil EX MLA Maski

ಮಸ್ಕಿ ಕ್ಷೇತ್ರದ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು
05/10/2026

ಮಸ್ಕಿ ಕ್ಷೇತ್ರದ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

ಅಭಿವೃದ್ಧಿಯ ಹರಿಕಾರ, ಮಾಸಂಗಿಪುರದ ಮಾಣಿಕ್ಯ, ಜನಪ್ರಿಯ ಮಾಜಿ ಶಾಸಕರಾದ ಶ್ರೀ ಪ್ರತಾಪಗೌಡ ಪಾಟೀಲ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭ...
01/10/2026

ಅಭಿವೃದ್ಧಿಯ ಹರಿಕಾರ, ಮಾಸಂಗಿಪುರದ ಮಾಣಿಕ್ಯ, ಜನಪ್ರಿಯ ಮಾಜಿ ಶಾಸಕರಾದ ಶ್ರೀ ಪ್ರತಾಪಗೌಡ ಪಾಟೀಲ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಆಯುರಾರೋಗ್ಯ ನೀಡಿ, ನಿಮ್ಮ ಎಲ್ಲಾ ಸಂಕಲ್ಪಗಳನ್ನು ಈಡೇರಿಸಲಿ. 💐💐💐💐💐💐

01/10/2026
28/09/2026

ದಿನಾಂಕ 1.10.2026 ರಂದು *ಸನ್ಮಾನ್ಯ ಶ್ರೀ ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ ಇವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದಿರಲ್ಲು ತೀರ್ಮಾನಿಸಿದು ಕ್ಷೇತ್ರದಲ್ಲಿ ಬರಗಾಲವಿರುವುದರಿಂದ ಕಾರ್ಯಕರ್ತರು , ಅಭಿಮಾನಿಗಳು, ಹಿತೈಷಿಗಳು ಯಾವುದೇ ಕೇಕ್, ಹೂವಿನ ಹಾರ,ಪ್ಲೇಕ್ಸ ದುಂದು ವೆಚ್ಚ ಮಾಡದೆ ನಿಮ್ಮ ಪ್ರೀತಿಯ ಹಾರೈಕೆ ಶುಭಾಶಯಗಳು ತಿಳಿಸುವ ಮುಖಾಂತರ ಸರಳತೆಯಿಂದ ಆಚರಿಸೋಣ.
ವಿಶೇಷ ಸೂಚನೆ: ಪ್ರತಾಪಗೌಡ ಪಾಟೀಲ್ ಫೌಂಡೇಶನ್ 5ನೇ ವಾರ್ಷಿಕೊತ್ಸವ ಹಾಗೂ ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ ಇವರ 72ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಮಸ್ಕಿ ಬಿಜೆಪಿ ಮಂಡಲ ಸೇವಾ ಸಂಕಲ್ಪ ಅಭಿಯಾನದಡಿ ಹಾಗೂ ಪಿಜಿಪಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ 1.10.2026 ರಂದು ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಮಾಡಲಾಗುತ್ತದೆ ತಾವುಗಳು ಸ್ವಯಂಪ್ರೇರಿತವಾಗಿ ರಕ್ತದಾನ ನಿಡುವ ಮೂಲಕ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಬೇಕು ಎಂದು ಆಶೀಸುತೇನೆ*
ಇಂತಿ ನಿಮ್ಮ ಪ್ರೀತಿಯ
*ಪ್ರಸನ್ನ ಪಾಟೀಲ್ ಅಧ್ಯಕ್ಷರು ಪ್ರತಾಪಗೌಡ ಪಾಟೀಲ್ ಫೌಂಡೇಶ... Read more

🌍 ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು! 🌿✈️​ಪ್ರವಾಸೋದ್ಯಮವು ಕೇವಲ ಸ್ಥಳಗಳನ್ನು ವೀಕ್ಷಿಸುವುದಕ್ಕಷ್ಟೇ ಸೀಮಿತವಾಗಿರದೆ, ಜನರ ನಡುವೆ ಸೌಹಾರ್ದ...
27/09/2026

🌍 ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು! 🌿✈️

​ಪ್ರವಾಸೋದ್ಯಮವು ಕೇವಲ ಸ್ಥಳಗಳನ್ನು ವೀಕ್ಷಿಸುವುದಕ್ಕಷ್ಟೇ ಸೀಮಿತವಾಗಿರದೆ, ಜನರ ನಡುವೆ ಸೌಹಾರ್ದತೆ ಬೆಳೆಸಲು, ನಮ್ಮ ಅಪಾರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಮುಖ ಮಾಧ್ಯಮವಾಗಿದೆ.

​ನಮ್ಮ ಮಲೆನಾಡಿನ ಸೊಬಗು, ಶಿವಮೊಗ್ಗದ ಪ್ರಾಕೃತಿಕ ಸೌಂದರ್ಯ ಮತ್ತು ಐತಿಹಾಸಿಕ ತಾಣಗಳು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸೋಣ ಹಾಗೂ ಪ್ರವಾಸೋದ್ಯಮದ ಮೂಲಕ ಸ್ವಾವಲಂಬಿ ಸಮಾಜವನ್ನು ನಿರ್ಮಿಸೋಣ.

​ಬನ್ನಿ, ಜವಾಬ್ದಾರಿಯುತ ಪ್ರವಾಸದೊಂದಿಗೆ ಉಜ್ವಲ ನಾಳೆಯನ್ನು ನಿರ್ಮಿಸೋಣ!

ಹೆಮ್ಮೆಯ ಪ್ರಧಾನಮಂತ್ರಿ ಶ್ರೀ Narendra Modi ಜಿ ಅವರ “ಮನ್ ಕೀ ಬಾತ್” ಕಾರ್ಯಕ್ರಮವು ನಾಳೆ ಸೆಪ್ಟೆಂಬರ್ 27 ಭಾನುವಾರ ಬೆಳಗ್ಗೆ 11 ಗಂಟೆಗೆ ಪ್...
26/09/2026

ಹೆಮ್ಮೆಯ ಪ್ರಧಾನಮಂತ್ರಿ ಶ್ರೀ Narendra Modi ಜಿ ಅವರ “ಮನ್ ಕೀ ಬಾತ್” ಕಾರ್ಯಕ್ರಮವು ನಾಳೆ ಸೆಪ್ಟೆಂಬರ್ 27 ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದ್ದು, ಮೋದಿಜಿ ಅವರು ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಲ್ಲರೂ ಮಾನ್ಯ ಪ್ರಧಾನಿಗಳ ಅತ್ಯಮೂಲ್ಯ ಮಾತುಗಳನ್ನು ಆಲಿಸೋಣ.

ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ತಿ ವಿಧಾನಸಭಾ ಕ್ಷೇತ್ರ

ಇಂದು ಮಸ್ಕಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕ್ರಮ ಕುರಿತು ಮಸ್ಕಿ ಕ್ಷೇತ್ರದ ಜನಪ್ರಿಯ ನಾಯಕರು ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ...
25/09/2026

ಇಂದು ಮಸ್ಕಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕ್ರಮ ಕುರಿತು ಮಸ್ಕಿ ಕ್ಷೇತ್ರದ ಜನಪ್ರಿಯ ನಾಯಕರು ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ಅವರು ಮಾತನಾಡಿದರು ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಅವರು ಜಯಂತಿಯ ಕಾರ್ಯಕ್ರಮ ಕುರಿತು ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಸದೃಢ ಅಡಿಪಾಯ ಹಾಕಿಕೊಟ್ಟ ದಾರ್ಶನಿಕರು, ಜನಸಂಘದ ಸಹ-ಸಂಸ್ಥಾಪಕರು, ‘ಏಕಾತ್ಮ ಮಾನವತಾವಾದ’ ಹಾಗೂ ‘ಅಂತ್ಯೋದಯ’ ತತ್ತ್ವಗಳ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಬೆಳಕು ತಲುಪಬೇಕೆಂದು ಪ್ರತಿಪಾದಿಸಿದ ಮಹಾನ್ ಚಿಂತಕರಾದ ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಆ ಹಿರಿಯ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣವೇ ರಾಷ್ಟ್ರದ ನೈಜ ವಿಕಾಸ ಎಂದು ಪ್ರತಿಪಾದಿಸಿದ ಅವರ ವಿಚಾರಧಾ... Read more

ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ಪ್...
25/09/2026

ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು.

ನಿನ್ನೆಯ ದಿನ ಮಸ್ಕಿ ನಗರದ ಹೊರವಲಯದಲ್ಲಿ ಸಿಡಿಲು ಬಡಿದು 36 ಕುರಿ ಗಳು  ಸಾವನ್ನಪ್ಪಿದ್ದು ಅದಕ್ಕಾಗಿ ಜನಪ್ರಿಯ ನಾಯಕರು ಮಾಜಿ ಶಾಸಕರಾದ ಶ್ರೀ ಪ್...
24/09/2026

ನಿನ್ನೆಯ ದಿನ ಮಸ್ಕಿ ನಗರದ ಹೊರವಲಯದಲ್ಲಿ ಸಿಡಿಲು ಬಡಿದು 36 ಕುರಿ ಗಳು ಸಾವನ್ನಪ್ಪಿದ್ದು ಅದಕ್ಕಾಗಿ ಜನಪ್ರಿಯ ನಾಯಕರು ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ಜಿ ಅವರು ಕುರಿಗಾರರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಆದಷ್ಟು ತೀವ್ರ ಗತಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿದರು

Address

Maski
584124

Website

Alerts

Be the first to know and let us send you an email when maski Bjp party posts news and promotions. Your email address will not be used for any other purpose, and you can unsubscribe at any time.

Shortcuts

Share