MYSOREKA09WILDLIFE

Website

MYSOREKA09WILDLIFE NATURE LOVER ELEPHANTS LOVER
ಮೈಸೂರು ಹುಡ್ಗ 💛♥️

ನಮ್ಮ ಅಭಿಮನ್ಯುವನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯೇ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ! 😍❤️ ಗಜಪಡೆಯ ನಾಯಕನ ಗಾಂಭೀರ್ಯ, ಆ...
11/10/2026

ನಮ್ಮ ಅಭಿಮನ್ಯುವನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯೇ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ! 😍❤️ ಗಜಪಡೆಯ ನಾಯಕನ ಗಾಂಭೀರ್ಯ, ಆ ರಾಜನಡಿಗೆ, ಆ ಗಜಗಂಭೀರತೆಯನ್ನು ನೋಡುವುದೇ ಒಂದು ಅದ್ಭುತ ಅನುಭವ! 🐘💪
ನಮ್ಮ ಅಭಿಮನ್ಯು… ನಮ್ಮ ಹೆಮ್ಮೆ, ನಮ್ಮ ಕರ್ನಾಟಕದ ಗಜಪಡೆಯ ರಾಜ! 👑❤️
ಜೈ ಅಭಿಮನ್ಯು! ಜೈ ಗಜಪಡೆ! 🙏🐘

11/10/2026

ಭಾನುವಾರದ ಬೆಳಗಿನ ವಾಕ್‌ನಲ್ಲಿ ನಮ್ಮ ಗಜಪಡೆಯ ರಾಜಗಾಂಭೀರ್ಯ! ❤️👑 #ನಮ್ಮಗಜಪಡೆ

11/10/2026

ಬೆಳಗಿನ ಜಾವ ನಮ್ಮ ಗಜಪಡೆಯನ್ನು ನೋಡಲು ಕಾದು ಕುಳಿತ ಅಭಿಮಾನಿಗಳು! 😍🔥

ನಾಡಹಬ್ಬ ಮೈಸೂರು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು 🙏🌺ಜಗನ್ಮಾತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯು ಈ ಜಗತ್ತಿನ ಸಕಲ ಜೀವಿಗಳಿಗೂ ಆರೋಗ್ಯ, ಆಯಸ...
11/10/2026

ನಾಡಹಬ್ಬ ಮೈಸೂರು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು 🙏🌺
ಜಗನ್ಮಾತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯು ಈ ಜಗತ್ತಿನ ಸಕಲ ಜೀವಿಗಳಿಗೂ ಆರೋಗ್ಯ, ಆಯಸ್ಸು, ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ. ❤️
ಮನುಷ್ಯರಾಗಲಿ, ಮೂಕಪ್ರಾಣಿಗಳಾಗಲಿ ಪ್ರತಿಯೊಂದು ಜೀವಿಯೂ ಆರೋಗ್ಯದಿಂದ, ಸಂತೋಷದಿಂದ ಬದುಕುವಂತಾಗಲಿ. 🐘🐄🦚🌿
ನಮ್ಮ ಗಜಪಡೆಗೂ ಹಾಗೂ ನಾಡಿನ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ತಾಯಿ ಚಾಮುಂಡೇಶ್ವರಿಯ ವಿಶೇಷ ಆಶೀರ್ವಾದ ಸದಾ ಇರಲಿ. 🙏
ಲೋಕದ ಸಕಲ ಜೀವಿಗಳಿಗೂ ಒಳಿತಾಗಲಿ… ತಾಯಿ ಚಾಮುಂಡೇಶ್ವರಿ ಎಲ್ಲರನ್ನೂ ಸದಾ ಕಾಪಾಡಲಿ. 🌺❤️
ಜೈ ಚಾಮುಂಡೇಶ್ವರಿ ತಾಯಿ! 🙏🚩
#ಮೈಸೂರುದಸರಾ #ಚಾಮುಂಡೇಶ್ವರಿ #ನಾಡಹಬ್ಬ #ದಸರಾಶುಭಾಶಯಗಳು #ಗಜಪಡೆ

ಮೈಸೂರು ದಸರಾ 2026ರಲ್ಲಿ ಕ್ಯಾಪ್ಟನ್ ಪ್ರಶಾಂತ್‌ಗೆ ಒಲಿಯುತ್ತಾ ಚಿನ್ನದ ಅಂಬಾರಿ ಹೊರುವ ಭಾಗ್ಯ? 🐘🔥 ನಿಮ್ಮ ಪ್ರಕಾರ ಪ್ರಶಾಂತ್ ಅಂಬಾರಿ ಆನೆಯಾಗಬ...
10/10/2026

ಮೈಸೂರು ದಸರಾ 2026ರಲ್ಲಿ ಕ್ಯಾಪ್ಟನ್ ಪ್ರಶಾಂತ್‌ಗೆ ಒಲಿಯುತ್ತಾ ಚಿನ್ನದ ಅಂಬಾರಿ ಹೊರುವ ಭಾಗ್ಯ? 🐘🔥 ನಿಮ್ಮ ಪ್ರಕಾರ ಪ್ರಶಾಂತ್ ಅಂಬಾರಿ ಆನೆಯಾಗಬೇಕಾ? ಕಾಮೆಂಟ್ ಮಾಡಿ! 👇❤️

10/10/2026

ಮೈಸೂರು ದಸರಾ 2026ರ ಹೆಮ್ಮೆಯ ಆನೆ ನಮ್ಮ ಪ್ರೀತಿಯ ಮಹೇಂದ್ರ ❣️

10/10/2026

ಶಿವಮೊಗ್ಗ ದಸರಾ 2026 🐘🙏 ಸಾಗರ್, ಬಹದ್ದೂರ್, ಸೋಮಣ್ಣ ಆನೆಗಳು ಹೊರಡುವ ಮುನ್ನ ವಿಶೇಷ ಪೂಜೆ ಸಲ್ಲಿಕೆ ❤️✨

ಓಂ ಶ್ರೀ ಗಣೇಶಾಯ ನಮಃ 🙏🌼 ಶುಭದಿನವಾಗಲಿ! ❤️ #ಸೌತಡ್ಕಗಣಪತಿ  #ಶುಭೋದಯ  #ಗಣಪತಿಆಶೀರ್ವಾದ  #ದೇವರಕೃಪೆ  #ಭಕ್ತಿಭಾವ
10/10/2026

ಓಂ ಶ್ರೀ ಗಣೇಶಾಯ ನಮಃ 🙏🌼 ಶುಭದಿನವಾಗಲಿ! ❤️
#ಸೌತಡ್ಕಗಣಪತಿ #ಶುಭೋದಯ #ಗಣಪತಿಆಶೀರ್ವಾದ #ದೇವರಕೃಪೆ #ಭಕ್ತಿಭಾವ

10/10/2026

ಅಭಿಮನ್ಯು ❤️
ನಮ್ಮ ಗಜಪಡೆ… ನಮ್ಮ ಹೆಮ್ಮೆ… ನಮ್ಮ ಮೈಸೂರು ದಸರಾ! 💛❤️🐘

Address

Mysore

Alerts

Be the first to know and let us send you an email when MYSOREKA09WILDLIFE posts news and promotions. Your email address will not be used for any other purpose, and you can unsubscribe at any time.

Shortcuts

Share