SDPI Govindaraja Nagar

Website Contact the organization

SDPI Govindaraja Nagar SDPI Govindaraja Nagar official page. We are here for cause not for career.

Welcome to Social Democratic Party of India ( SDPI )

--SDPI--
- Against bribe and corruption
- Against communal politics and fascist forces who want to divide india in the name of caste, creed and religions
- Voice of Muslims, Christians, Dalits and OBC's
- Working to establish Social Justice and Equality for all the citizens of India
- Working for establishing welfare state where all the citizens are been ensured Free Education, Health and Food security
- Against the imperialist forces
- Working for Farmers and Labourers development
- Against social evils
- To strengthen the downtrodden against the evil strategy

We wish the huge numbers to support us and join us and work for a cause not for career and ensure the agenda of

Freedom from Hunger, Freedom from Fear

23/10/2026

SIR ರದ್ದಾಗಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ ಎಂಬ ಘೋಷಣೆಯೊಂದಿಗೆ ಇಂದು 23/10/2026 ರ ಮಧ್ಯಾಹ್ನ 3.00 ಘಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು

07/10/2026

ಪಕ್ಷ ಪಾತಿ ಚುನಾವಣಾ ಆಯುಕ್ತ ಜ್ಞಾನೇಶ್ ಅವರನ್ನು ಕೂಡಲೇ ವಜಾ ಗೊಳಿಸಬೇಕು

ಮತದಾರರನ್ನು ವಂಚಿಸುವ SIR ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು

ಎಂಬ ಘೋಷಣೆಯೊಂದಿಗೆ ನಾಳೆ 08/10/2026 ರ ಬೆಳಿಗ್ಗೆ 10.30 ರಂದು ಫ್ರೀಡಂ ಪಾರ್ಕ್ ಬೆಂಗಳೂರು ಬೃಹತ್ ಪ್ರತಿಭಟನೆಯನ್ನು SDPI ವತಿಯಿಂದ ಹಮ್ಮಿಕೊಳ್ಳಲಾಗಿದೆ

ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ

26/09/2026
26/09/2026
21/09/2026

ನಮ್ಮ ಭಾರತದ ಉರ್ದು ಭಾಷೆಗೆ ಅಧಿಕೃತ ಭಾಷೆ ಯನ್ನಾಗಿ ಮಾನ್ಯತೆ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಡಿಕೆಶಿ ರವರಿಗೆ ಪತ್ರ ಹಸ್ತರಿಸಿ ಒತ್ತಾಯಿಸಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರಿಗೆ ಧನ್ಯವಾದಗಳು

Thank you to SDPI State President Abdul Majeed for submitting a letter to Hon’ble Chief Minister D. K. Shivakumar and urging that Urdu be recognized as an official language in our state of Karnataka.

17/09/2026

2026 ನೇ ಸಾಲಿನ ನಿಧಿ ಸಂಗ್ರಹ ಅಭಿಯಾನ
2026 Fundraising Campaign

ALHAMDULILLAH!A massive step forward for community development and empowering the voice of the people! Heartfelt gratitu...
14/09/2026

ALHAMDULILLAH!
A massive step forward for community development and empowering the voice of the people! Heartfelt gratitude to the voters of Rajasthan for securing 7 seats for the SDPI Team in the Local Body Councillor Elections.










11/09/2026

SIR ಪ್ರಕ್ರಿಯೆಗೆ ನಮ್ಮ ತೀವ್ರ ವಿರೋಧ! 🛑
ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರತಿಭಟನೆಯಿಂದ ನೇರ ದೃಶ್ಯಗಳು.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಕಾಯ್ದುಕೊಳ್ಳಲು ಎಸ್‌ಡಿಪಿಐ ಸದಾ ಸಿದ್ಧ

ಿರೋಧಿಹೋರಾಟ

#ನನ್ನಮತನನ್ನಹಕ್ಕು





#ಬೆಂಗಳೂರು

Address

Govindaraja Nagar
Nagar

Alerts

Be the first to know and let us send you an email when SDPI Govindaraja Nagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Govindaraja Nagar:

Shortcuts

Share