Mahanayaka Rakshana Vedhike

Mahanayaka Rakshana Vedhike Contact information, map and directions, contact form, opening hours, services, ratings, photos, videos and announcements from Mahanayaka Rakshana Vedhike, Social service, Nanjangud.

🇮🇳 Happy Independence Day 🇮🇳
15/08/2026

🇮🇳 Happy Independence Day 🇮🇳

🇮🇳ಸರ್ವರಿಗೂ 80ನೇ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳🇮🇳 #ಮಹಾನಾಯಕ_ರಕ್ಷಣಾ_ವೇದಿಕೆ🇮🇳      🇮🇳 #ರಾಜ್ಯಾಧ್ಯಕ್ಷ_ದೈತ್ಯರಾಜ್🇮🇳    ...
15/08/2026

🇮🇳ಸರ್ವರಿಗೂ 80ನೇ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳

🇮🇳 #ಮಹಾನಾಯಕ_ರಕ್ಷಣಾ_ವೇದಿಕೆ🇮🇳
🇮🇳 #ರಾಜ್ಯಾಧ್ಯಕ್ಷ_ದೈತ್ಯರಾಜ್🇮🇳
🇮🇳🙏ಜೈ ಭೀಮ್ 🙏🇮🇳
🇮🇳🙏ಜೈ ಸಂವಿಧಾನ್🙏🇮🇳

ನಮ್ಮ  #ಮಹಾನಾಯಕ_ರಕ್ಷಣಾ_ವೇದಿಕೆ  #ರಾಜ್ಯಾಧ್ಯಕ್ಷ_ದೖತ್ಯರಾಜ್ ರವರಿಗೆ 🌹 #ಹುಟ್ಟು_ಹಬ್ಬದ_ಹಾರ್ದಿಕ_ಶುಭಾಶಯಗಳು🌹ಬುದ್ಧ, ಬಸವಣ್ಣ, ಅಂಬೇಡ್ಕರ್ ...
15/06/2026

ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ
#ರಾಜ್ಯಾಧ್ಯಕ್ಷ_ದೖತ್ಯರಾಜ್ ರವರಿಗೆ
🌹 #ಹುಟ್ಟು_ಹಬ್ಬದ_ಹಾರ್ದಿಕ_ಶುಭಾಶಯಗಳು🌹

ಬುದ್ಧ, ಬಸವಣ್ಣ, ಅಂಬೇಡ್ಕರ್ ರವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

🇪🇺ಜೈ ಭೀಮ್ 🇪🇺

ದಿನಾಂಕ: 6 ಮತ್ತು 7 ರಂದು ಹೆಗ್ಗೊಠಾರ ಗ್ರಾಮದಲ್ಲಿ 🤾⚽ವಾಲಿಬಾಲ್ ಪ್ರೀಮಿಯರ್ ಲೀಗ್⚽🤾‍♂️ ಪಂದ್ಯವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ನಮ್ಮ ...
05/06/2026

ದಿನಾಂಕ: 6 ಮತ್ತು 7 ರಂದು ಹೆಗ್ಗೊಠಾರ ಗ್ರಾಮದಲ್ಲಿ 🤾⚽ವಾಲಿಬಾಲ್ ಪ್ರೀಮಿಯರ್ ಲೀಗ್⚽🤾‍♂️ ಪಂದ್ಯವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ನಮ್ಮ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ದೖತ್ಯರಾಜ್ ರವರನ್ನು ಮುಖ್ಯ ಅತಿಥಿಯಾಗಿ ಹೆಗ್ಗೊಠಾರ ಗ್ರಾಮಸ್ಥರು ಆಹ್ವಾನಿಸಿದ ಸಂಧರ್ಭ.
ಸ್ಥಳ: ಡಾ. ಬಿ. ಆರ್ ಅಂಬೇಡ್ಕರ್ ಬಡಾವಣೆ, ಹೆಗ್ಗೊಠಾರ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಳ್ಳುತೇನೆ...

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺

🌹🌹🦁ರಜತ್ ಪಾಟಿದಾರ್🦁 ರವರ ನಾಯಕತ್ವದಲ್ಲಿ ಬಲಿಷ್ಠ ಆಟಗಾರರ ಉಪಸ್ಥಿತಿಯಲ್ಲಿ ಸತತ ಎರಡನೇ ಬಾರ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ನಮ್ಮ ನೆಚ್ಚಿ...
01/06/2026

🌹🌹🦁ರಜತ್ ಪಾಟಿದಾರ್🦁 ರವರ ನಾಯಕತ್ವದಲ್ಲಿ ಬಲಿಷ್ಠ ಆಟಗಾರರ ಉಪಸ್ಥಿತಿಯಲ್ಲಿ ಸತತ ಎರಡನೇ ಬಾರ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ನಮ್ಮ ನೆಚ್ಚಿನ #ರಾಯಲ್_ಚಾಲೆಂಜ್_ಬೆಂಗಳೂರು ತಂಡಕ್ಕೆ ತುಂಬು ಹೃದಯ ಅಭಿನಂದನೆಗಳು🌹🌹
🏆🏆EE SALANU CUP NAMDU🏆🏆
❤️RCB RCB RCB RCB❤️

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺

🌹ಯಕ್ಷ ಬಾಯ್ಸ್ ಪಿಜನ್🕊️ ಪಕ್ಷಿ ಟೊರ್ನಮೆಂಟ್, ಚಾಮಲಾಪುರ ಬೀದಿ, ನಂಜನಗೂಡು ಟೌನ್ ಇವರ ವತಿಯಿಂದ ನಡೆದ 8 ನೇ ವರ್ಷದ ಪಿಜನ್🕊️ ಟೊರ್ನಮೆಂಟ್ ಕಾರ್ಯ...
11/05/2026

🌹ಯಕ್ಷ ಬಾಯ್ಸ್ ಪಿಜನ್🕊️ ಪಕ್ಷಿ ಟೊರ್ನಮೆಂಟ್, ಚಾಮಲಾಪುರ ಬೀದಿ, ನಂಜನಗೂಡು ಟೌನ್ ಇವರ ವತಿಯಿಂದ ನಡೆದ 8 ನೇ ವರ್ಷದ ಪಿಜನ್🕊️ ಟೊರ್ನಮೆಂಟ್ ಕಾರ್ಯಕ್ರಮದಲ್ಲಿ ನಮ್ಮ
#ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ದೈತ್ಯರಾಜ್ ರವರಿಗೆ ಸನ್ಮಾನ ಮಾಡಿದ ಸಂದರ್ಭ🌹

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺      🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺           🇪🇺🙏ಜೈ ಭೀಮ್ 🙏🇪🇺        🇪🇺🙏ಜೈ ಸಂವಿಧಾನ್🙏🇪🇺
11/05/2026

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺

🌹ಯಕ್ಷ ಬಾಯ್ಸ್ ಪಿಜನ್🕊️ ಪಕ್ಷಿ ಟೊರ್ನಮೆಂಟ್, ಚಾಮಲಾಪುರ ಬೀದಿ, ನಂಜನಗೂಡು ಟೌನ್ ಇವರ ವತಿಯಿಂದ ನಡೆದ 8 ನೇ ವರ್ಷದ ಪಿಜನ್🕊️ ಟೊರ್ನಮೆಂಟ್ ಅಲ್ಲಿ...
11/05/2026

🌹ಯಕ್ಷ ಬಾಯ್ಸ್ ಪಿಜನ್🕊️ ಪಕ್ಷಿ ಟೊರ್ನಮೆಂಟ್, ಚಾಮಲಾಪುರ ಬೀದಿ, ನಂಜನಗೂಡು ಟೌನ್ ಇವರ ವತಿಯಿಂದ ನಡೆದ 8 ನೇ ವರ್ಷದ ಪಿಜನ್🕊️ ಟೊರ್ನಮೆಂಟ್ ಅಲ್ಲಿ ವಿಜೇತರಾದವರಿಗೆ ನಮ್ಮ
#ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷರಾದ_ದೈತ್ಯರಾಜ್ ರವರು ಬಹುಮಾನ ನೀಡುತ್ತಿರುವ ಸಂದರ್ಭ🌹

🇪🇺 #ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺 #ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺

Address

Nanjangud

Website

Alerts

Be the first to know and let us send you an email when Mahanayaka Rakshana Vedhike posts news and promotions. Your email address will not be used for any other purpose, and you can unsubscribe at any time.

Shortcuts

Share

Category