Rajeev Gowda

Call Contact the organization

Rajeev Gowda ಕಾಂಗ್ರೆಸ್ ಅಭ್ಯರ್ಥಿ-2023 | ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ | ಕೆಪಿಸಿಸಿ ಕೋ-ಆರ್ಡಿನೆಟರ್ |ಜನಸೇವಕ-ಜನನಾಯಕ|

ಜಂಗಮಕೋಟೆ ಹೋಬಳಿಯ ತೊಟ್ಟಿಬಾವಿ ಗ್ರಾಮದ ಪೊಲೀಸ್‌ ಮುನಿಯಪ್ಪನವರ ಕುಟುಂಬದವರು ನಮ್ಮ ಸ್ವಗೃಹಕ್ಕೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂ...
05/10/2026

ಜಂಗಮಕೋಟೆ ಹೋಬಳಿಯ ತೊಟ್ಟಿಬಾವಿ ಗ್ರಾಮದ ಪೊಲೀಸ್‌ ಮುನಿಯಪ್ಪನವರ ಕುಟುಂಬದವರು ನಮ್ಮ ಸ್ವಗೃಹಕ್ಕೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೆಲಕಾಲ ಕುಶಲೋಪರಿ ನಡೆಸಿ, ಗ್ರಾಮದ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿ.💐💐

05/10/2026

ಶಿಡ್ಲಘಟ್ಟ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನನ್ನದೊಂದು ಹೊಸ ದೃಷ್ಟಿಕೋನವಿದೆ. ಪಕ್ಷ ಸಂಘಟನೆಗೆ ಹೊಸ ಚೈತನ್ಯ ತುಂಬಲು ನಮ್ಮ ಕಾರ್ಯಕರ್ತರೊಂದಿಗೆ ನಾನು ಸದಾ ಸಿದ್ಧನಿದ್ದೇನೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿಯೊಂದಿಗೆ ಒಂದಾಗಿ ನಡೆದು, ಶಿಡ್ಲಘಟ್ಟವನ್ನು ಗೆಲ್ಲಿಸೋಣ.

04/10/2026

ಶಿಡ್ಲಘಟ್ಟ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನನ್ನದೊಂದು ಹೊಸ ದೃಷ್ಟಿಕೋನವಿದೆ. ಪಕ್ಷ ಸಂಘಟನೆಗೆ ಹೊಸ ಚೈತನ್ಯ ತುಂಬಲು ನಮ್ಮ ಕಾರ್ಯಕರ್ತರೊಂದಿಗೆ ನಾನು ಸದಾ ಸಿದ್ಧನಿದ್ದೇನೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿಯೊಂದಿಗೆ ಒಂದಾಗಿ ನಡೆದು, ಶಿಡ್ಲಘಟ್ಟವನ್ನು ಗೆಲ್ಲಿಸೋಣ.

#ಶಿಡ್ಲಘಟ್ಟದ_ಅಭಿವೃದ್ಧಿ ಿಶ್ವಾಸ

02/10/2026

ಶಿಡ್ಲಘಟ್ಟ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನನ್ನದೊಂದು ಹೊಸ ದೃಷ್ಟಿಕೋನವಿದೆ. ಪಕ್ಷ ಸಂಘಟನೆಗೆ ಹೊಸ ಚೈತನ್ಯ ತುಂಬಲು ನಮ್ಮ ಕಾರ್ಯಕರ್ತರೊಂದಿಗೆ ನಾನು ಸದಾ ಸಿದ್ಧನಿದ್ದೇನೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿಯೊಂದಿಗೆ ಒಂದಾಗಿ ನಡೆದು, ಶಿಡ್ಲಘಟ್ಟವನ್ನು ಗೆಲ್ಲಿಸೋಣ.

#ಬದಲಾವಣೆಯಹೆಜ್ಜೆ #ಹೊಸಚೈತನ್ಯ #ಜನಸೇವೆ

02/10/2026

ಮಹಾತ್ಮ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಸತ್ಯ, ಅಹಿಂಸೆ, ಸ್ವಾವಲಂಬನೆಯ ಮೂಲಕ ದೇಶಕ್ಕೆ ದಾರಿ ತೋರಿದ ಬಾಪೂಜಿಯವರ ಆದರ್ಶಗಳು ಸದಾ ನಮಗೆ ಪ್ರೇರಣೆ. ಗಾಂಧೀಜಿಯವರ ಕನಸಿನ ಸ್ವಚ್ಛ, ಸ್ವಾವಲಂಬಿ ಮತ್ತು ಸೌಹಾರ್ದ ಭಾರತವನ್ನು ಕಟ್ಟಲು ನಾವೆಲ್ಲರೂ ಪಣ ತೊಡೋಣ.

#ಸ್ವಚ್ಛಭಾರತಅಭಿಯಾನ #ಸ್ವಚ್ಛಭಾರತ

ಬಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ. ರಾಜೀವ್ ಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ...
01/10/2026

ಬಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ. ರಾಜೀವ್ ಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು

#ಕಾಂಗ್ರೆಸ್_ಸೇರ್ಪಡೆ #ಬದಲಾವಣೆಯ_ಹೆಜ್ಜೆ

01/10/2026

ಬಶೆಟ್ಟಿಹಳ್ಳಿ ಗ್ರಾಮದ ನಿರ್ಮಲ ಹಾಗೂ ಅವರ ತಂದೆ ನಾರಾಯಣಸ್ವಾಮಿ ಅವರ ಆರೋಗ್ಯ ವಿಚಾರಿಸಿ, ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು. ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. 🙏

#ಜನರಿಗಾಗಿಜನಸೇವೆ

ಬಶೆಟ್ಟಿಹಳ್ಳಿ ಗ್ರಾಮದ *ನಿರ್ಮಲ ಹಾಗೂ ಅವರ ತಂದೆ ನಾರಾಯಣಸ್ವಾಮಿ* ರವರಿಗೆ ಅಪಘಾತ ಸಂಭವಿಸಿದ್ದು, ಆ ಸಂದರ್ಭದಲ್ಲಿ ತುರ್ತು ಆಂಬುಲೆನ್ಸ್ ಸೇವೆ ಒ...
30/09/2026

ಬಶೆಟ್ಟಿಹಳ್ಳಿ ಗ್ರಾಮದ *ನಿರ್ಮಲ ಹಾಗೂ ಅವರ ತಂದೆ ನಾರಾಯಣಸ್ವಾಮಿ* ರವರಿಗೆ ಅಪಘಾತ ಸಂಭವಿಸಿದ್ದು, ಆ ಸಂದರ್ಭದಲ್ಲಿ ತುರ್ತು ಆಂಬುಲೆನ್ಸ್ ಸೇವೆ ಒದಗಿಸಿ ಸಹಾಯ ಮಾಡಲಾಗಿತ್ತು. ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಚಿಕಿತ್ಸೆಗಾಗಿ ಆರ್ಥಿಕ ಸಹಾಯವನ್ನು ಮಾಡಲಾಯಿತು. ಅಪಘಾತದಲ್ಲಿ ಗಾಯಗೊಂಡಿರುವ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ.🙏🏻

30/09/2026

ಜನರ ಹೆಗಲ ಮೇಲೆ, ಜನರ ಮನಸ್ಸಿನಲ್ಲಿ! ಕನ್ನಮಂಗಲದಲ್ಲಿ ಗಣೇಶ ವಿಸರ್ಜನಾ ಸಂಭ್ರಮದಲ್ಲಿ ಯುವಕರ ಜೊತೆ.


ಜನರ ನಡುವೆ, ಜನರೊಂದಿಗೆ... ಆರೋಗ್ಯ ಶಿಬಿರದಲ್ಲಿ ಜನರ ಕಷ್ಟ ಆಲಿಸಿ ಅವರಿಗೆ ಧೈರ್ಯ ತುಂಬಿದ ಕ್ಷಣ. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ!      ...
29/09/2026

ಜನರ ನಡುವೆ, ಜನರೊಂದಿಗೆ... ಆರೋಗ್ಯ ಶಿಬಿರದಲ್ಲಿ ಜನರ ಕಷ್ಟ ಆಲಿಸಿ ಅವರಿಗೆ ಧೈರ್ಯ ತುಂಬಿದ ಕ್ಷಣ. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ!

Address

Sidlaghatta

Telephone

+919900100616

Website

Alerts

Be the first to know and let us send you an email when Rajeev Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rajeev Gowda:

Shortcuts

Share