Suresh Shetty Gurme

Website Contact the organization

Suresh Shetty Gurme MLA, Kaup Vidhana Sabha Constituency

ಕಾರ್ಯಕ್ರಮದ ವಿವರಗಳು
04/10/2026

ಕಾರ್ಯಕ್ರಮದ ವಿವರಗಳು

ಸೈಂಟ್ ಪಿಯುಸಿ X ಚರ್ಚ್ ಪಲಿಮಾರು ಇದರ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭಹಾರೈಸಲಾಯಿತು.
04/10/2026

ಸೈಂಟ್ ಪಿಯುಸಿ X ಚರ್ಚ್ ಪಲಿಮಾರು ಇದರ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭಹಾರೈಸಲಾಯಿತು.

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಜನಸೇವಾ ಪಯಣದ ಸ್ಮರಣಾರ್ಥ ಸೇವಾ ಸಂಕಲ್ಪ ಅಭಿಯಾನದಡಿ ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ...
04/10/2026

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಜನಸೇವಾ ಪಯಣದ ಸ್ಮರಣಾರ್ಥ ಸೇವಾ ಸಂಕಲ್ಪ ಅಭಿಯಾನದಡಿ ಬಿಜೆಪಿ ಯುವ ಮೋರ್ಚಾ ಕಾಪು ಮಂಡಲದ ನೇತೃತ್ವದಲ್ಲಿ ಇಂದು ಶಿರ್ವ ಗ್ರಾಮ ಪಂಚಾಯತ್ ಬಸ್ಸು ನಿಲ್ದಾಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಇನ್ನಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕಾಪು ತಾಲೂಕು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾಗವಹಿಸಲಾಯಿತು.ಸಭೆಯಲ್ಲಿ ಒಟ್ಟು 15 ಅರ್ಜಿಗ...
03/10/2026

ಇನ್ನಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕಾಪು ತಾಲೂಕು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾಗವಹಿಸಲಾಯಿತು.

ಸಭೆಯಲ್ಲಿ ಒಟ್ಟು 15 ಅರ್ಜಿಗಳನ್ನು ಸ್ವೀಕರಿಸಿ, ಮೂಲಭೂತ ಸೌಕರ್ಯಗಳಾದ ರಸ್ತೆ, ದಾರಿದೀಪ, ಕುಡಿಯುವ ನೀರು ಮತ್ತು ಮೆಸ್ಕಾಂ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಅಕ್ರಮ ಸಕ್ರಮ, ನಿವೇಶನ, ಹಕ್ಕುಪತ್ರ, ಸಮಾಜಿಕ ಭದ್ರತಾ ಯೋಜನೆಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ನಿರ್ಣಯಿಸಲಾಯಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್...
03/10/2026

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ನಡೆದ ಕಾಪು ತಾಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಾನಪದ ಕಾಪು ವೈಭವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಾಯಿತು.

Machettira Poovamma, Vithya Ramraj, Kiran Pahal and Prachi execute a masterclass to claim GOLD in the Women’s 4x400m rel...
03/10/2026

Machettira Poovamma, Vithya Ramraj, Kiran Pahal and Prachi execute a masterclass to claim GOLD in the Women’s 4x400m relay final! 💪

ಏಷ್ಯನ್ ​​​ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಎಂ. ಆರ್.‌ ಪೂವಮ್ಮ ಅವರಿಗೆ ಅಭಿನಂದನೆಗಳು.

03/10/2026

INDIA CRUSH PAKISTAN!

Gold secured with a commanding 19-run victory in the Asian Games final!

ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು‌ ಮಣಿಸಿ, ಬಂಗಾರವನ್ನು ಕೊರಳಿಗೇರಿಸಿಕೊಂಡ ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.

​

ಪ್ರಧಾನಿ ಮೋದಿ ಅವರು ಕೇವಲ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿಲ್ಲ, ಅವರು ಕ್ರೀಡಾ ಸಂಸ್ಕೃತಿಯನ್ನು ರೂಪಿಸುತ್ತಿದ್ದಾರೆ.ತಳಮಟ್ಟದ ಪ್ರತಿಭ...
03/10/2026

ಪ್ರಧಾನಿ ಮೋದಿ ಅವರು ಕೇವಲ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿಲ್ಲ, ಅವರು ಕ್ರೀಡಾ ಸಂಸ್ಕೃತಿಯನ್ನು ರೂಪಿಸುತ್ತಿದ್ದಾರೆ.

ತಳಮಟ್ಟದ ಪ್ರತಿಭೆಗಳಿಂದ ಹಿಡಿದು ವಿಶ್ವದರ್ಜೆಯ ಕ್ರೀಡಾಪಟುಗಳವರೆಗೆ, ಭಾರತದ ಯುವಜನರಿಗೆ ತರಬೇತಿ ಪಡೆಯಲು, ಸ್ಪರ್ಧಿಸಲು, ಗೆಲ್ಲಲು ಮತ್ತು ದೊಡ್ಡ ಕನಸು ಕಾಣಲು ಮೋದಿ ಸರ್ಕಾರವು ಉತ್ತಮ ಅವಕಾಶಗಳನ್ನು ಒದಗಿಸುತ್ತಿದೆ.

ಏಕೆಂದರೆ, ಬಲಿಷ್ಠ ಕ್ರೀಡಾ ವ್ಯವಸ್ಥೆಯು ಹೆಚ್ಚು ಆತ್ಮವಿಶ್ವಾಸವುಳ್ಳ, ಸಮರ್ಥ ಮತ್ತು ಪ್ರಬಲವಾದ ಯುವ ಭಾರತೀಯರ ಪೀಳಿಗೆಯನ್ನು ಸೃಷ್ಟಿಸುತ್ತದೆ.


02/10/2026

ವಿಮಾನ ದುರ್ಘಟನೆಯ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಾ ಹೋರಾಡಿದೆ‌ - ಸ್ಮಿತ್ ಮಚ್ಚಾರ್

ಜೈ ಶ್ರೀ ರಾಮ್, ಜೈ ಹನುಮಾನ್ 🙏

Address

6PPW+95H, Kamala Mathu, Kaup
Udupi
574106

Alerts

Be the first to know and let us send you an email when Suresh Shetty Gurme posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suresh Shetty Gurme:

Shortcuts

Share