Narayanappa GPN

Narayanappa GPN

Share

Contact information, map and directions, contact form, opening hours, services, ratings, photos, videos and announcements from Narayanappa GPN, Bangalore.

Photos from Narayanappa GPN's post 13/11/2023

ಅಭಯ ಸೊಸೈಟಿಯ 2023ರ ದೀಪಾವಳಿಯ ಪೂಜೆಯನ್ನು ನೆರವೇರಿಸಲಾಯಿತು ಸಮಯಕ್ಕೆ ಅಧ್ಯಕ್ಷರು ಅನ್ಮಯ್ಯನವರು ಎಲ್ಲಾ ಸದಸ್ಯರು ಬಂದು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏

06/11/2023
Photos from Narayanappa GPN's post 06/11/2023

ಯಲಹಂಕ ಕ್ಷೇತ್ರದ ಶಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿಯ ಕಚೇರಿಯಲ್ಲಿ ನಮ್ಮ ವಾಣಿಶ್ರೀ ಫೌಂಡೇಶನ್ ವತಿಯಿಂದ ಎಸ್ಸಾರ್ ವಿಶ್ವನಾಥ್ ಅವರು ವಾಣಿಶ್ರೀ ಮೇಡಂ ಅವರು ಮತ್ತು ಅಲೋಕ್ ಕುಮಾರ್ ರವರು ಟೈಲರಿಂಗ್ ಟ್ರೈನಿಂಗ್ ಪಡೆದಂತ ಎಲ್ಲ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮಿಷನ್ ಗಳನ್ನು ವಿತರಿಸಲಾಯಿತು ಸಮಯಕ್ಕೆ ಸರಿಯಾಗಿ ವಿತರಿಸಿ ಅವರವರ ಸ್ವಉದ್ಯೋಗ ಮಾಡಲು ಸಹಾಯ ಹಸ್ತ ನೀಡಿದಂಥ ಎಸ್ ಆರ್ ವಿಶ್ವನಾಥ್ ಜಿ ಅವರ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳು ನಾರಾಯಣಪ್ಪ GPN ಬೆಂಗಳೂರು ಉತ್ತರ ಜಿಲ್ಲ ಉಪಾಧ್ಯಕ್ಷರು

Photos from Narayanappa GPN's post 03/11/2023

ಬೆಂಗಳೂರು ಉತ್ತರ ಜಿಲ್ಲೆ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ನಮ್ಮ ಜನಪ್ರಿಯ ಶಾಸಕರು ಟಿಟಿಡಿಸಿ ಸದಸ್ಯರು ಬಡವರ ಬಂಧು ಹೋರಾಟಗಾರರು ಅಭಿವೃದ್ಧಿ ಹರಿಕಾರರು ಆದ ಎಸ್ ಆರ್ ವಿಶ್ವನಾಥ್ ಅವರು ಧರ್ಮಪತ್ನಿ ವಾಣಿಶ್ರೀ ಮೇಡಂ ಅವರು ಹಾಗೂ ಅಲೋಕ್ ವಿಶ್ವನಾಥ್ ಅವರುಗಳು ನಡೆಸುವ ವಾಣಿಶ್ರೀ ಫೌಂಡೇಶನ್ ವತಿಯಿಂದ ಹೋಬಳಿಯಲ್ಲಿ ಟೈಲರಿಂಗ್ ತರಬೇತಿ ಪಡೆದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ನಮ್ಮ ಗ್ರಾಮಾಂತರ ಅಧ್ಯಕ್ಷರಾದ ಹನುಮಯ್ಯನವರ ನೇತೃತ್ವದಲ್ಲಿ ದಿನಾಂಕ03/11/23 ರಂದು ಮಾದನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ಟೈಲರಿಂಗ್ ಯಂತ್ರಗಳನ್ನ ವಿತರಿಸಿ ತಾವುಗಳು ಸ್ವಂತ ಉದ್ಯೋಗಗಳನ್ನು ನಡೆಸುವಂತೆ ಈತ ವಚನಗಳನ್ನು ನೀಡಿರುತ್ತಾರೆ ದೇವರು ಇವರ ಕುಟುಂಬಕ್ಕೆ ಇನ್ನೂ ಹೆಚ್ಚು ಹಣ ಐಶ್ವರ್ಯ ಜನಸೇವೆ ಮಾಡಲೆಂದು ದೇವರಲ್ಲಿ ಕೇಳಿಕೊಳ್ಳುತ್ತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟ ದಾಸನಪುರ ಹೋಬಳಿಯ ಎಲ್ಲಾ ಬಿಜೆಪಿ ಮುಖಂಡರಿಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ವಿಶ್ವಾಸಿ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷರು ನಾರಾಯಣಪ್ಪGPN 🙏🌺🙏

Photos from Narayanappa GPN's post 26/08/2023

ಇಂದು ಪೀಣ್ಯ ದಾಸರಹಳ್ಳಿ ಇಸ್ರೋ ಸಂಸ್ಥೆಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ನರೇಂದ್ರ ಮೋದಿಜಿ ಅವರು ಬೆಳಿಗ್ಗೆ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭ ಸಹಕರಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ಜಿಪಿಎನ್

Photos from Arun Hudedagoudra's post 25/08/2023
Photos from Narayanappa GPN's post 15/08/2023

ದಾಸನಪುರ ಹೋಬಳಿ ಚಿಕ್ಕಬಿದರೆ ಕಲ್ಲಿನ ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಾ ಬಡಾವಣೆಯ ಮಕ್ಕಳು ಮಹಿಳೆಯರು ಹಿರಿಯರು ನಾಗರಿಕರಿಂದ ಅದ್ದೂರಿಯಾಗಿ ಆಚರಣೆ ಮಾಡಿ ದೇಶಪ್ರೇಮವನ್ನು ಅಭಿಮಾನದಿಂದ ಆಚರಿಸಲಾಯಿತು ಸಹಕರಿಸಿದ ಎಲ್ಲಾ ಬಡಾವಣೆಯ ನಾಗರಿಕರಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ವಿಶ್ವಾಸಿ G P N

Photos from Narayanappa GPN's post 15/08/2023

ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವತಂತ್ರ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು ಸಹಕರಿಸಿದ ಎಲ್ಲ ಬಡವಾಣೆಯ ಪುಟಾಣಿ ಮಕ್ಕಳಿಗು ನಾಗರಿಕರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

Photos from Narayanappa GPN's post 07/08/2023

ದಾಸನಪುರ ಹೋಬಳಿ ರವಿ ಕಿರ್ಲೋಸ್ಕರ್ ಬಡಾವಣೆಯ ವಿನಾಯಕ ಟೆಂಪಲ್ ನಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ ಬಡಾವಣೆಯ ಅಭಿವೃದ್ಧಿಗಾಗಿ ನೆರವೇರಿಸಲಾಯಿತು ಸಹಕರಿಸಿದ ಬಡಾವಣೆಯ ಎಲ್ಲ ನಾಗರಿಕರಿಗೂ ತುಂಬು ಹೃದಯದ ಧನ್ಯವಾದಗಳು G.P.Narayanappa

Photos from Narayanappa GPN's post 05/08/2023

ರವಿ ಕಿರ್ಲೋಸ್ಕರ್ ಬಡಾವಣೆ ಎಲ್ಲ ನಾಗರಿಕರು ವಿಶೇಷವಾಗಿ ಭಜನಾ ಮಂಡಳಿ ಶ್ರೀ ಶಕ್ತಿ ವತಿಯಿಂದ ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವವನ್ನು ಬಡಾವಣೆಯ ಅಭಿವೃದ್ಧಿಗೆ ಎಲ್ಲ ನಾಗರಿಕರ ಅಶೋತ್ತರಗಳನ್ನ ಈಡೇರಿಸಲೆಂದು ಬಡಾವಣೆಯ ನಾಗರಿಕರು ಸೇರಿ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು ವಂದನೆಗಳೊಂದಿಗೆ ಜಿಪಿಎನ್

Want your business to be the top-listed Government Service in Bangalore?

Click here to claim your Sponsored Listing.

Location

Culinary Team

Attire

Telephone

Website

Address

Bangalore