M Krishnappa

M Krishnappa

Share

Ex-Housing Minister, GoK |
MLA Vijayanagar Bengaluru |

Photos from M Krishnappa's post 25/05/2026

#ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ #ಅಗ್ರಹಾರದಾಸರಹಳ್ಳಿ ವ್ಯಾಪ್ತಿಯಲ್ಲಿ "ಭೂ ಗ್ಯಾರಂಟಿ" ಯೋಜನೆಗೆ ಚಾಲನೆ ನೀಡಲಾಯಿತು.

ಇದರನ್ವಯ ಕ್ಷೇತ್ರದ ವ್ಯಾಪ್ತಿಯಲ್ಲಿ
• B -> A ಖಾತಾ ಪರಿವರ್ತನೆ ಅಭಿಯಾನ
• E - ಖಾತಾ ಅಭಿಯಾನ

ಕೇವಲ 100 ದಿನಗಳ ವಿಶೇಷ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಸ್ವತ್ತಿನ ಮೌಲ್ಯದ ಶೇ 5% ಬದಲಾಗಿ ಶೇ 2% ಶುಲ್ಕ ಪಾವತಿಸಿ B -> A ಖಾತೆ ಪಡೆಯಿರಿ.

Photos from M Krishnappa's post 24/05/2026

#ವಿಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

Photos from M Krishnappa's post 24/05/2026

#ವಿಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ನೂತನವಾಗಿ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗೆ ಗುದ್ದಲಿ‌ ಪೂಜೆ ನೆರವೇರಿಸಲಾಯಿತು.

Photos from M Krishnappa's post 24/05/2026

#ಬಾಪೂಜಿನಗರ ವಾರ್ಡ್ ವ್ಯಾಪ್ತಿಯಲ್ಲಿ ಆಯೋಜಿಸಿದ ನಗರದೇವತೆ ಶ್ರೀ ಅಣ್ಣಮ್ಮದೇವಿ ಮಹೋತ್ಸವದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.

Photos from M Krishnappa's post 23/05/2026

#ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾರಿ ಮಳೆಗೆ ಹಲವಾರು ಮರಗಳು ಧರೆಗೆ ಉರುಳಿ, ಕೆಲವೆಡೆ ವಾಹನ ಜಖಂಗೊಂಡಿದೆ, ಹಾಗೆಯೇ ದುರದೃಷ್ಟವಶಾತ್ ನಿವಾಸಿಗಳಾದ ಶ್ರೀ ಅಭಿಷೇಕ್ ಅವರ ಮೇಲೆ ಮರದ ರೆಂಬೆಗಳು ಬಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೆ. ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಲಾಯಿತು.

Photos from M Krishnappa's post 22/05/2026

#ಬೆಂಗಳೂರು ನಗರದಾದ್ಯಂತ ಸುರಿದ ಬಾರಿ ಮಳೆಗೆ #ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿದ್ದ ಬೃಹತ್ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Photos from M Krishnappa's post 22/05/2026

#ಬಾಪೂಜಿನಗರ ವಾರ್ಡ್ ವ್ಯಾಪ್ತಿಯ ರಸ್ತೆಗಳಿಗೆ ಕಾಬಲ್ ಸ್ಟೋನ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

Photos from M Krishnappa's post 22/05/2026

#ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜಿಎಸ್ ಆರ್ಯುವೇದ ಕಾಲೇಜಿನ ರಸ್ತೆಯಲ್ಲಿ ಕೈಗೊಂಡ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು.

Photos from M Krishnappa's post 22/05/2026

#ಹಂಪಿನಗರ ವಾರ್ಡ್ ವ್ಯಾಪ್ತಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Bangalore