BJP Chikamagaluru Mahila Morcha

Call Contact the organization

BJP Chikamagaluru Mahila Morcha “We are not here for any positions but for a Responsibility” - Narendra Modi

ದಿನಾಂಕ : 29/Sepತರೀಕೆರೆ ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಶಿವನಿ ಭಾಗದ  ಅಂಗನವಾಡಿಗಳಿಗೆ ಭೇಟಿ ನೀಡಿ...
29/09/2026

ದಿನಾಂಕ : 29/Sep
ತರೀಕೆರೆ ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಶಿವನಿ ಭಾಗದ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ದಿನಾಂಕ : 29/Sepಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಹೌಸಿಂಗ್ ಬೋರ್ಡ್, ಕೋಟೆ,ವಿಜಯಪು...
29/09/2026

ದಿನಾಂಕ : 29/Sep
ಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಹೌಸಿಂಗ್ ಬೋರ್ಡ್, ಕೋಟೆ,ವಿಜಯಪುರ ಹಾಗೂ ಕೆಂಪನಹಳ್ಳಿ ಭಾಗದ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ದಿನಾಂಕ : 27/Sepಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಗೌರಿ ಕಾಲುವೆ ಮತ್ತು ಹಿರೇಮಗಳೂರ...
29/09/2026

ದಿನಾಂಕ : 27/Sep
ಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಗೌರಿ ಕಾಲುವೆ ಮತ್ತು ಹಿರೇಮಗಳೂರುಭಾಗದ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ಶಾರದೆಯ ನೆಲದಲ್ಲಿ ಮೊಳಗಿದ ದೇಶಭಕ್ತಿಯ ಘರ್ಜನೆ — ವಂದೇ ಮಾತರಂ 🇮🇳🚩
28/09/2026

ಶಾರದೆಯ ನೆಲದಲ್ಲಿ ಮೊಳಗಿದ ದೇಶಭಕ್ತಿಯ ಘರ್ಜನೆ — ವಂದೇ ಮಾತರಂ 🇮🇳🚩

ದಿನಾಂಕ : 26/Sepಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಉಂಡೇದಾಸರ ಹಳ್ಳಿ ಅಂಗನವಾಡಿಗಳಿಗ...
28/09/2026

ದಿನಾಂಕ : 26/Sep
ಚಿಕ್ಕಮಗಳೂರು ನಗರ ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಉಂಡೇದಾಸರ ಹಳ್ಳಿ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ದಿನಾಂಕ : 25/Sepಆಲ್ದೂರು ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಗಾಳಿಗಂಡಿ ಹಾಗೂ ಇಲೇಖಾನ್ ಅಂಗನವಾಡಿಗಳಿಗೆ...
28/09/2026

ದಿನಾಂಕ : 25/Sep
ಆಲ್ದೂರು ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಗಾಳಿಗಂಡಿ ಹಾಗೂ ಇಲೇಖಾನ್ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ದಿನಾಂಕ : 25/Sepಕಡೂರು ಮಂಡಲ ಮಹಿಳಾ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ       ಮಂಡಲದ ಚಟ್ನಹಳ್ಳಿ ಹಾಗೂ ಮಲ್ಲಘಟ್ಟ ಅಂಗನವಾಡಿಗಳಿಗೆ...
28/09/2026

ದಿನಾಂಕ : 25/Sep
ಕಡೂರು ಮಂಡಲ ಮಹಿಳಾ ಮೋರ್ಚಾ
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚಾ





ಮಂಡಲದ ಚಟ್ನಹಳ್ಳಿ ಹಾಗೂ ಮಲ್ಲಘಟ್ಟ ಅಂಗನವಾಡಿಗಳಿಗೆ ಭೇಟಿ ನೀಡಿ ಆಂಗನ್ ಮಿಲನ್ ಸೇವಾ ಅಭಿಯಾನದ ಪ್ರಯುಕ್ತ ಅಂಗನವಾಡಿ ಶಿಕ್ಷಕರಿಗೆ, ಸಹಾಯಕರಿಗೆ ಸನ್ಮಾನ. ಮಕ್ಕಳಿಗೆ ಆಟದ ವಸ್ತುಗಳು ಹಾಗು ಸಿಹಿ ವಿತರಣೆ ಮಾಡಲಾಯಿತು.

ಕನ್ನಡದ ಹೆಮ್ಮೆಯ ಮೇರುನಟ ಶ್ರೀ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ!ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ...
23/09/2026

ಕನ್ನಡದ ಹೆಮ್ಮೆಯ ಮೇರುನಟ ಶ್ರೀ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ!

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ಬಹುಮುಖ ಪ್ರತಿಭೆಯಿಂದ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿರುವ ಶ್ರೀ ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರವು 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಿರುವುದು ಅತ್ಯಂತ ಸಂತಸದ ವಿಷಯ.
ಕನ್ನಡ ಚಿತ್ರರಂಗದಿಂದ ಈ ಪ್ರಶಸ್ತಿ ಪಡೆದ ಎರಡನೇ ಕಲಾವಿದ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಐದು ದಶಕಗಳ ನಿಮ್ಮ ಕಲಾ ಸೇವೆಗೆ ಸಂದ ಅತ್ಯಂತ ಯೋಗ್ಯ ಗೌರವ ಇದು. ಇದು ಕನ್ನಡಿಗರೆಲ್ಲರ ಹೆಮ್ಮೆಯ ಕ್ಷಣ.
ಹೃತ್ಪೂರ್ವಕ ಅಭಿನಂದನೆಗಳು💐.

ಚಿಕ್ಕಮಗಳೂರು ಜಿಲ್ಲಾ ಭಾಜಪ ಕಚೇರಿ ಪಾಂಚಜನ್ಯ ದಲ್ಲಿ ನಡೆದ ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗುಸೇವಾ ಸಂಕಲ್ಪ ಅಭಿಯಾನದ ಕಾರ್ಯಗಾರ ಶ...
23/09/2026

ಚಿಕ್ಕಮಗಳೂರು ಜಿಲ್ಲಾ ಭಾಜಪ ಕಚೇರಿ ಪಾಂಚಜನ್ಯ ದಲ್ಲಿ ನಡೆದ ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗುಸೇವಾ ಸಂಕಲ್ಪ ಅಭಿಯಾನದ ಕಾರ್ಯಗಾರ ಶ್ರೀಮತಿ ಜಸಂತಾ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷರಾದ ದೇವರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಪಾಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ 9 ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಸೇವಾ ಸಂಕಲ್ಪ ಜಿಲ್ಲಾ ತಂಡದ ಸದಸ್ಯರು ಉಪಸ್ಥಿತರಿದ್ದರು.

ಉಪಸ್ಥಿತಿ: 37

ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ನೂತನವಾಗಿ ನೇಮಕಗೊಂಡಿರುವ ಶ್ರೀಮತಿ ರೂಪಕುಮಾರಿ ಚೌಧರಿ ಅವರಿಗೆ ಅಭಿನಂದನೆಗಳು💐.
18/08/2026

ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ನೂತನವಾಗಿ ನೇಮಕಗೊಂಡಿರುವ ಶ್ರೀಮತಿ ರೂಪಕುಮಾರಿ ಚೌಧರಿ ಅವರಿಗೆ ಅಭಿನಂದನೆಗಳು💐.

Address

Prabhu Street
Vijaya Nagar
577101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918262295249

Website

Alerts

Be the first to know and let us send you an email when BJP Chikamagaluru Mahila Morcha posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chikamagaluru Mahila Morcha:

Shortcuts

Share