K99 Kannada News 24x7

K99 Kannada News 24x7

Share

Contact information, map and directions, contact form, opening hours, services, ratings, photos, videos and announcements from K99 Kannada News 24x7, Social service, 528 29th A Main Road Jayanagara 9th Block Jayanagar, Las Vegas, NV.

05/30/2026

ಸಂಸಾರ ಮಾಡಿ ಮಗು ಆದ ಮೇಲೆ ಇದು ನನಗೆ ಹುಟ್ಟಿದ ಮಗು ಅಲ್ಲ ಅಂತ ಗಂಡ .ಇನ್ನೂ ಹೆಂಡತಿ ಆದವಳು ಪ್ರೂಫ್ ಮಾಡೊವರಗೆ ಮನೆ ಬಿಟ್ಟು ಕದಲುವುದಿಲ್ಲ ಅಂತ ಹೆಂಡತಿ

05/30/2026

ನೆನ್ನೆ ತಂದೆ ಮಗನಿಗೆ ಚಾಕು ಇರಿದಿದ್ದ ಗಾಂಜಾ ಸೇವನೆಯಲ್ಲಿ ಇರಬಹುದೇಂಬ ಸಂಶಯದ ಗಾಂಜಾ ಗಿರಾಕಿ ಯನ್ನು ಹಿಡಿದು ಪೊಲಿಸರು ಇಂದು ಜೈಲಿಗೆ ಕಳಿಸಿದ್ದಾರೆ ಇವನೆ ನೋಡಿಕೊಳ್ಳಿ ..ಇನ್ನೊಬ್ಬ ಪರಾರಿ ಆಗಿದ್ದಾನೆ.

05/30/2026

ಆನೇಕಲ್ ನಲ್ಲಿ ಮೀತಿ ಮೀರಿದ ಗಾಂಜಾ ಮತ್ತಿನಲ್ಲಿ ಇರಬಹುದೇಂಬ ಹುಡುಗರ ಅರ್ಭಟ ತಂದೆ ಮಗನಿಗೆ ಚಾಕು ಇರಿತ
ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಕೋರ್ಟ್ ಮುಂದೆ ಹಾಜರ್ ಪಡಿಸಿದ ಆನೇಕಲ್ ಸಬ್ ಇನ್ಸ್ ಪೆಕ್ಟರ್ ಹಾಗು ಇನ್ಸ್ ಪೆಕ್ಟರ್ ಇನೊಬ್ಬನಿಗೆ ಬಲೆ ಬಿಸಿದ ಪೊಲೀಸರು

05/30/2026

ಚಂದಪುರದ DE SALES ACADEMY ಬಸ್ ಚಾಲನೆ ಮಾಡುವಾಗ ಮೂರ್ಛೆ ರೋಗ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಎಂಟು ಜನಕ್ಕೆ ಗಾಯ ತಪ್ಪಿದ ಬಾರಿ ಅನಾಹುತ.

05/30/2026

ರಾತ್ರಿ - ಸುರಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಸಂಬಂಧ ಪಟ್ಟ bescom ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಸಾರ್ವಜನಿಕರ ಒತ್ತಾಯ

05/29/2026

ರಾಷ್ಟ್ರೀಯ ವಾದಿ ಕಾಂಗ್ರೆಸ್ ಪಕ್ಷದ SC-ST ರಾಷ್ಟ್ರೀಯ ಅಧ್ಯಕ್ಷರಾಗಿ ಆನೇಕಲ್ S.V.ಚೌಡಪ್ಪ ಅಯ್ಕೆ.

05/28/2026

ಆನೇಕಲ್: ಆನೇಕಲ್ ಶಾಂತಿ ನಿಕೇತನ ಮುಖ್ಯಸ್ಥರಾದ‌AV ವಸಂತರಾಜು ರವರು ನಿಧನರಾಗಿದ್ದಾರೆ ಅವರ ಅಂತಿಮ ಸಂಸ್ಕಾರವನ್ನು ಶಾಲೆಯ ಅವಣದಲ್ಲಿ ಮಾಧ್ಯಹ್ನ 3 ಗಂಟೆಗೆ ನೇರವೆರಿಸುವುದಾಗಿ ಕುಟುಂಬ ಮೂಲಗಳಿಂದ ತಿಳಿದು ಬಂದಿರುತ್ತದೆ. ಆನೇಕಲ್ ತಾಲ್ಲೂಕ್ ಸಮಾಚಾರ್ ನಮ್ಮ ಆನೇಕಲ್ ನಮ್ಮ ಆನೇಕಲ್ | Namma Anekal ನಮ್ಮ ಜಿಗಣಿ-Namma Jigani ಆನೇಕಲ್ ಬಾಲು ಆನೇಕಲ್.com Anekal News Kumar Vm C ಶ್ರೀನಿವಾಸ್ ಯುವ ಬ್ರಿಗೇಡ್ ಆನೇಕಲ್ ವಿಧಾನಸಭಾ ಕ್ಷೆತ್ರ ಚಂದಾಪುರ ಗ್ರಾಮ Bangalore City

05/23/2026

ಆನೇಕಲ್ ಇಂಡ್ಲವಾಡಿ ಯಲ್ಲಿ 940 ಕೋಟಿ ವೆಚ್ಚದ ಕ್ರಿಕೆಟ್ ಸ್ಟೇಡಿಯಂ ಮಾಡ್ತಿರುವುದೆ ದುಡ್ಡು ಹೊಡೆಯಕೆ.ಅಂತ R ಅಶೋಕ್ ಆರೋಪ

*ಆನೇಕಲ್ ತಾಲೂಕಿನಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡುತ್ತಿರುವುದು ಕಮಿಷನ್ ಆಸೆಗೆ ಹಾಗೂ ದುಡ್ಡು ಹೊಡೆಯಲಿ ಮಾಡ್ತೀರುವ ಪ್ಲಾನ್ ಅಂತೆ ಕಾಂಗ್ರೆಸ್ ನವರ ಜಮೀನಿನ ಬೆಲೆ 10 ಪಟ್ಟು ಮಾಡಿಕೊಳ್ಳಲು ; ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪ*
Kannada varthe ಕೆ ಆರ್ ಎಸ್ ಪಕ್ಷ ಆನೇಕಲ್ - KRS Party Anekal Kumar Vm ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ನಮ್ಮ ಆನೇಕಲ್ ನಮ್ಮ ಜಿಗಣಿ-Namma Jigani ನಮ್ಮ ಆನೇಕಲ್ | Namma Anekal Bannada jagathu -ಕನ್ನಡ Bangalore City Amoggha Karnataka / ಅಮೋಘ ಕರ್ನಾಟಕ ಆನೇಕಲ್ ಬಾಲು C ಶ್ರೀನಿವಾಸ್ ಯುವ ಬ್ರಿಗೇಡ್ ಆನೇಕಲ್ ವಿಧಾನಸಭಾ ಕ್ಷೆತ್ರ ಆರಕ್ಷಕರ ಟೈಮ್ಸ್ ಮೀಡಿಯಾ / Arakshakara Times Media ಆನೇಕಲ್ ತಾಲ್ಲೂಕ್ ಸಮಾಚಾರ್ ಆನೇಕಲ್.com

05/23/2026

ಕರ್ನಾಟಕ ಗೃಹ ಮಂಡಳಿ KHB ವತಿಯಿಂದ 100 ಎಕರೆ ಜಮೀನಿನಲ್ಲಿ ಸುಮಾರು 943 ಕೋಟಿ ರೂಪಾಯಿಗಳ ಕ್ರಿಕೆಟ್ ಸ್ಟೇಡಿಯಂ ...ಉದ್ಘಾಟನೆ ನೆರವೇರಿಸಿದ CM ಸಿದ್ದರಾಮಯ್ಯ.
ಆನೇಕಲ್ ತಾಲ್ಲೂಕ್ ಸಮಾಚಾರ್ ಆರಕ್ಷಕರ ಟೈಮ್ಸ್ ಮೀಡಿಯಾ / Arakshakara Times Media ಆನೇಕಲ್ ಬಾಲು ಆನೇಕಲ್.com ನಮ್ಮ ಆನೇಕಲ್ ನಮ್ಮ ಜಿಗಣಿ-Namma Jigani C ಶ್ರೀನಿವಾಸ್ ಯುವ ಬ್ರಿಗೇಡ್ ಆನೇಕಲ್ ವಿಧಾನಸಭಾ ಕ್ಷೆತ್ರ ನಮ್ಮ ಆನೇಕಲ್ | Namma Anekal Nammuru news9 24×7 ನಮ್ಮೂರು ನ್ಯೂಸ್9 24×7 Bannada jagathu -ಕನ್ನಡ Bangalore City

05/22/2026

ಅಪ್ರಾಪ್ತರ ವಾಹನ ಚಾಲನೆಗೆ ಬಿತ್ತು ಬ್ರೇಕ್ ಸಬ್ ಇನ್ಸ್ ಪೆಕ್ಟರ್ ಮುನಿರತ್ನಮ್ಮ ಚುರುಕು ಮುಟ್ಟಿಸಿ ಕೋರ್ಟ್ ಮೆಟ್ಟಿಲು ಹೆರಿಸಿದ್ದಾರೆ ಇನ್ನೂ ಮುಂದೆ ಆದರು ಒಳ್ಳೆಯ ಬೆಳವಣಿಗೆ ಆಗುವುದೆ ಆನೇಕಲ್ ಪಟ್ಟಣದಲ್ಲಿ

Want your business to be the top-listed Government Service in Las Vegas?

Click here to claim your Sponsored Listing.

Location

Category

Telephone

Website

Address

528 29th A Main Road Jayanagara 9th Block Jayanagar
Las Vegas, NV
560041