All Are 🙏🏻 welcome
Bjym_19ward_hebbal
Contact information, map and directions, contact form, opening hours, services, ratings, photos, videos and announcements from Bjym_19ward_hebbal, Bangalore.
26/03/2022
ಆತ್ಮೀಯ ಬಂಧುಗಳೇ ಹೆಬ್ಬಾಳ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ *ಸಂಜಯನಗರ ವಾರ್ಡ್ ಯುವ ಮೋರ್ಚಾದ ವತಿಯಿಂದ WOMEN's fest (ಮಹಿಳಾ ಹಬ್ಬ) ವಿನೂತನ ಪ್ರಯತ್ನದೊಂದಿಗೆ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಯಕ್ರಮವು ಸಂಜಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ*(ತಿಂಡಿ ಬೀದಿ ) ಇರುತ್ತದೆ. ಭಾನುವಾರ ಮುಸ್ಸಂಜೆಯ 6 ಗಂಟೆ ಯಿಂದ 8 ಗಂಟೆವರೆಗೆ ಇರುತ್ತದೆ ತಾವೆಲ್ಲರೂ, ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಯುವ ಮಹಿಳೆಯರು ಬಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಒಟ್ಟು ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾಗಬೇಕು. ವಿಶೇಷ ಸೂಚನೆ :--ಕಾರ್ಯಕ್ರಮಕ್ಕೆ ಬರುವಾಗ ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡಿ ಗೂಗಲ್ ಫಾರ್ಮ್ ಫಿಲ್ ಮಾಡಬೇಕಾಗಿ ಕಳಕಳಿಯ ವಿನಂತಿ 🙏
21/03/2022
Salute to our Leader 🙏🏻
21/03/2022
BJYM 19 ward, Yuva morcha weekly meeting
21/03/2022
Join us on 10th april
Click here to claim your Sponsored Listing.
Location
Culinary Team
Attire
Contact the business
Address
Bangalore
