BBMP Commissioner

BBMP Commissioner

Share

Contact information, map and directions, contact form, opening hours, services, ratings, photos, videos and announcements from BBMP Commissioner, Government Organization, N R Square, .

Photos from BBMP Commissioner's post 16/05/2022

ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರವನ್ನು ಉದ್ಘಾಟಿಸಲಾಯಿತು.

Photos from BBMP Commissioner's post 16/05/2022

ಬೆಂಗಳೂರು ದಕ್ಷಿಣ ವಲಯದ ಪುರಭವನದಿಂದ ಕೆ.ಆರ್. ಮಾರುಕಟ್ಟೆ ಸಂಪರ್ಕಿಸುವ ರಸ್ತೆಯ ಪಾದಚಾರಿ ಸುರಂಗ ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಯಿತು.

Photos from BBMP Commissioner's post 16/05/2022

ಬೆಂಗಳೂರು ದಕ್ಷಿಣ ವಲಯದ SJP ರಸ್ತೆಯಲ್ಲಿರುವ ದಾಸಪ್ಪ ಆಸ್ಪತ್ರೆಗೆ ಭೇಟಿ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲಾಯಿತು.

Photos from BBMP Commissioner's post 16/05/2022

ಬೆಂಗಳೂರು ದಕ್ಷಿಣ ವಲಯದ SJP ರಸ್ತೆಯ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಲಾಯಿತು ಮತ್ತು ಘನತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು.

Photos from BBMP Commissioner's post 16/05/2022

ಬೆಂಗಳೂರು ದಕ್ಷಿಣ ವಲಯದ ಪುರ ಭವನ ಮತ್ತು ದಾಸಪ್ಪ ಆಸ್ಪತ್ರೆಯ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪೌರ ಕಾರ್ಮಿಕರೊಂದಿಗೆ ಮಾತನಾಡಿ ಅವರ ಕುಂದುಕೊರತೆಗಳನ್ನು ವಿಚಾರಿಸಲಾಯಿತು.

Photos from BBMP Commissioner's post 16/05/2022

Overview of in as on 15-5-2022

Photos from BBMP Commissioner's post 16/05/2022

Overview of in as on 14-5-2022

16/05/2022

ಬುದ್ಧ ಪೂರ್ಣಿಮಾ ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ:

ದಿ:16-05-2022 ಸೋಮವಾರದಂದು "ಬುದ್ಧ ಪೂರ್ಣಿಮಾ" ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ & ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Photos from BBMP Commissioner's post 16/05/2022

Overview of in as on 13-5-2022

Photos from BBMP Commissioner's post 13/05/2022

ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳವನ್ನು ಪರಿಶೀಲಿಸಲಾಯಿತು.

Photos from BBMP Commissioner's post 13/05/2022

ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದೆನು. ಈ ಘಟಕಕ್ಕೆ 150 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಪ್ರಸ್ತುತ ಪ್ರತಿನಿತ್ಯ 90 ರಿಂದ 100 ಟನ್ ಹಸಿ ತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹಂತಗಳಲ್ಲಾಗಿ 43 ದಿನಗಳಲ್ಲಿ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. 1 ಮೆಟ್ರಿಕ್ ಟನ್ 1/2

Photos from BBMP Commissioner's post 13/05/2022

ಗೊಬ್ಬರವನ್ನು ರೈತರಿಗೆ 200 ರೂ. ಗೆ ಕೃಷಿ ಇಲಾಖೆ ಮುಖಾಂತರ ನೀಡಲಾಗುತ್ತದೆ. ಘಟಕದ ಸಮರ್ಪಕ ನಿರ್ವಹಣೆ ಮಾಡಿ ಹೆಚ್ಚು ತ್ಯಾಜ್ಯ ಸಂಸ್ಕರಣೆ ಮತ್ತು ಗೊಬ್ಬರ ಉತ್ಪಾದನೆಯಾಗುವಂತೆ ಸೂಚಿಸಿದೆ. ಲಿಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಕಾರ್ಯನಿರ್ವಹಿಸದೇ ಇರುವುದನ್ನು ಗಮಿಸಿ ಕೂಡಲೆ ಅದನ್ನು ಕಾರ್ಯಾರಂಭ ಮಾಡಲು ಸೂಚನೆ ನೀಡಿದ್ದೇನೆ. 2/2

Want your business to be the top-listed Government Service?

Culinary Team

Attire