Taluk Panchayt Ajjampura

Taluk Panchayt Ajjampura

Share

MGNREGA , AJJAMPURA

Photos from Taluk Panchayt Ajjampura's post 19/06/2023

ಇಂದು ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಂಬೈನೂರು ಗ್ರಾಮದಲ್ಲಿ *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

Photos from Taluk Panchayt Ajjampura's post 15/06/2023

ಅಜ್ಜಂಪುರ ತಾಲ್ಲೂಕಿನ ಜೋಡಿಬೋಕಿಕೆರೆ ಗ್ರಾಮದ ಶಿವಣ್ಣ ಬಿನ್ ತಿಮ್ಮಪ್ಪರವರ ಜಮೀನಿಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೇಡ್ ನಿರ್ಮಾಣ ಮಾಡಿಕೊಂಡು ಕುರಿ ಸಾಕಾಣಿಕೆ ಮಾಡಲಾಗುತ್ತಿದೆ.

Photos from Taluk Panchayt Ajjampura's post 07/06/2023

ಚಿಕ್ಕಮಗಳೂರು ‌ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುದಿ ಗ್ರಾಮದ ಉರ್ದು ಶಾಲೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Photos from Taluk Panchayt Ajjampura's post 07/06/2023

ಅಜ್ಜಂಪುರ ತಾಲ್ಲೂಕಿನ ಚೀರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಂದೂರು ಗ್ರಾಮದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

Photos from Taluk Panchayt Ajjampura's post 02/06/2023

ಅಜ್ಜಂಪುರ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಬಲ‌ ಗ್ರಾಮದಲ್ಲಿ *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

Photos from Taluk Panchayt Ajjampura's post 02/06/2023

ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಸಾಣೆ ಮಾಡಿದ ಕುರಿತು ವಿಜಯಕರ್ನಾಟಕ & ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿರುತ್ತದೆ.

Photos from Taluk Panchayt Ajjampura's post 19/05/2023

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟೀಕೆರೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಕ್ಕಸಿ ಪಟ್ಟೆ ಹಳ್ಳದ ಹತ್ತಿರ ಇರುವ ಲೋಕೇಶಪ್ಪನ ತೋಟದ ಹತ್ತಿರ ರಿವೀಟ್ ಮೆಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Photos from Taluk Panchayt Ajjampura's post 17/05/2023

ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾ. ಪಂ ವ್ಯಾಪ್ತಿಯ ಬಂಡ್ರೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

Photos from Taluk Panchayt Ajjampura's post 10/05/2023

ತಮ್ಮ ಇಳಿವಯಸ್ಸಿನಲ್ಲೂ ಮತದಾನದ ಹಕ್ಕನ್ನು ‌ಚಲಾಯಿಸಿದ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯ ಹಿರಿಯ ಮತದಾರರು ಯುವ ಮತದಾರರಿಗೆ ಸ್ಪೂರ್ತಿ ದಾಯಕರಾಗಿದ್ದರೆ.

Photos from Taluk Panchayt Ajjampura's post 10/05/2023

ಅಜ್ಜಂಪುರ ತಾಲ್ಲೂಕಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ದಿವ್ಯಾಂಗ ಮತದಾರ ಎಲ್ಲ ನಾಗರಿಕರಿಗೆ ಮಾದರಿಯಾಗಿದ್ದಾರೆ.

Photos from Chief Electoral Officer Karnataka's post 10/05/2023
Photos from Taluk Panchayt Ajjampura's post 10/05/2023

ಮೊದಲ ಬಾರಿಗೆ ಮತ ಚಲಾಯಿಸಿ ತಮ್ಮ ಹಕ್ಕು ಪ್ರದರ್ಶಿಸಿದ ಯುವ ಜನತೆ.

Want your business to be the top-listed Government Service in Ajjampur?

Click here to claim your Sponsored Listing.

Location

Telephone

Website

Address


Ajjampur
577547