Hodalur Boy's

Hodalur Boy's

Share

We work for us.

30/12/2023

ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ.31 ರೊಳಗೆ E-KYC ಮಾಡಿಸಬೇಕೆಂಬ ವಿಚಾರ #ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿರುತ್ತದೆ -KYC ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಬಿಡುವಿನ ಸಮಯದಲ್ಲಿ ಮಾಡಿಕೊಳ್ಳಬಹುದು,ಇದು ಉಚಿತವಾಗಿದ್ದು ಇದಕ್ಕಾಗಿ ಗ್ಯಾಸ್ ಏಜೆನ್ಸಿಗಳಿಗೆ ಹಣ ಪಾವತಿಸಬೇಕಿಲ್ಲ #ಆಹಾರ ಇಲಾಖೆ ಸ್ಪಷ್ಟನೆ

06/05/2023

ಸಾವು ಆಕಸ್ಮಿಕ ಆಗಬೇಕು ಹೊರತು ಕೃತಕ ಅಲ್ಲ.

ನಿಮ್ಮ ನಿಮ್ಮ ಮಕ್ಕಳ ಮೇಲೆ ಗಮನ ಇರಲಿ.

19/04/2023

ಆತ್ಮಕ್ಕೆ ಶಾಂತಿ ಸಿಗಲಿ.

ಓಂ ನಮಃ ಶಿವಾಯ.

18/04/2023

ಅವರಲ್ಲಿ...ooooooo
ಇವರಿಲ್ಲಿ...oooooooo

09/04/2023

ಎಲೆಕ್ಷನ್ ಅಂದ್ರೆ ಹೊದ್ಲೂರ...

ಎನ್ ಅಬ್ಬರದ ಪ್ರಚಾರ, ತಮ್ಮ ತಮ್ಮ ಶಕ್ತಿಯ ಬಲಾಬಲ ಪ್ರದರ್ಶನ.

ಮತದಾರ ಪ್ರಭು ಯಾರಿಗೆ ಒಲಿತನೋ ಗೊತ್ತಿಲ್ಲ ಆದರೆ ಗೆದ್ದವರು ಊರಿನ ಜನಕ್ಕೆ ಚೊಂಬು ಕೊಡೊಡು ಪಕ್ಕಾ.

07/04/2023

Hodalur Congress is more active than Karnataka Congress.
I wish if they involved that much for village welfare.

Caution - Nothing comes free in this World, either have to pay or give something to them.

16/03/2023

ಕಲೆ ಮತ್ತು ಕಲಾವಿದ ಯಾವತ್ತಿಗೂ ಅಮರ.

#ಓಂ_ಶಾಂತಿ

28/02/2023

18ft ಇದ್ದಿದ್ ರೋಡ್ ನಾ 12ft ಮಾಡಿ ಹೋಗ್ಯರ.

ಜನ ಮರುಳೋ ಜಾತ್ರೆ ಮರುಳೋ 🙆

21/02/2023

ಇದ್ರೆ ಹಿಂಗ್ ಇರ್ಬೇಕು ಮೆಂಬರ್ಗಳು.

ನಮ್ಮವರು ಅದಾರ ಛಲೋ ಇರೋ ಮೋಟಾರ್ ರಿಪೇರಿ ಮಾಡಿ ರೊಕ್ಕಾ ತಿಂತಾರ್.👽.

ಯಾವಾಗ ನಾವೂ ಅವರ ಹಂಗ್ ಆಗೋದು????

13/02/2023

Happy Birthday Mr. Mathematician

10/01/2023

ಜೀವ ಕ್ಷಣಿಕ
ಜೀವನವು ಕ್ಷಣಿಕ
ಚಿರಂಜೀವಿ ಆಗಿರೋದು
ನಿಮ್ಮ್ ಕರ್ಮಗಳ ಗಣಿತ.

18/11/2022

ಹೆಂತಾ ಕಾಲ ಬಂತೋ.

Want your business to be the top-listed Government Service in Aland?

Click here to claim your Sponsored Listing.

Location

Category

Website

Address


Aland
585314