05/09/2026
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 📚✏️
"ಶಿಕ್ಷಕರು ಜ್ಞಾನದ ಬೆಳಕು ಆಗಿದ್ದಾರೆ, ಯಾವ ಕತ್ತಲೆಯಲ್ಲೂ ನಮ್ಮನ್ನು ಪ್ರಕಾಶಕ್ಕೆ ಕೊಂಡೊಯ್ಯುತ್ತಾರೆ." ನಮ್ಮ ಭವಿಷ್ಯವನ್ನು ರೂಪಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಅನಂತ ಧನ್ಯವಾದಗಳು.
— ಸಲೀಮ್ ಅವಟಿ
ಜಿಲಾಧ್ಯಕ್ಷರು, SDPI ಬಾಗಲಕೋಟೆ
#ಶಿಕ್ಷಕರದಿನಾಚರಣೆ