08/10/2026
ಕರ್ನಾಟಕವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಾವು ಹೋರಾಡುತ್ತಿದ್ದೇವೆ ಮತ್ತು ಈ ಬದಲಾವಣೆಯ ಶಕ್ತಿ ನಿಮ್ಮ ಕೈಯಲ್ಲಿದೆ
“ನಶೆ ಮುಕ್ತ ಕರ್ನಾಟಕ” ಇಂದೇ 'KSP App' ಡೌನ್ಲೋಡ್ ಮಾಡಿಕೊಂಡು ಈ ಅಭಿಯಾನದಲ್ಲಿ ಭಾಗಿಯಾಗಿ
KSP App — ಕೇವಲ ಒಂದು ಆಪ್ ಅಲ್ಲ… ಬದಲಾವಣೆ ತರುವ ಶಕ್ತಿ!
ಪೊಲೀಸ್ ಸೇವೆಗಳು, ತುರ್ತು ಸಹಾಯ ಹಾಗೂ ವಿವಿಧ ಸಾರ್ವಜನಿಕ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು KSP App ಡೌನ್ಲೋಡ್ ಮಾಡಿ.
ಸುರಕ್ಷಿತ ಕರ್ನಾಟಕದತ್ತ ಒಂದು ಹೆಜ್ಜೆ!
Karnataka State Police