N Chandrashekar Gowdru fans

Directions

N Chandrashekar Gowdru fans Contact information, map and directions, contact form, opening hours, services, ratings, photos, videos and announcements from N Chandrashekar Gowdru fans, Social service, Bangalore.

ಕನ್ನಡದ ಕಡಲತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಜನ್ಮದಿನದಂದು ಅವರಿಗೆ ಶತ ಶತ ನಮನಗಳು. 🙏✨ #ಶಿವರಾಮಕಾ...
10/10/2026

ಕನ್ನಡದ ಕಡಲತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಜನ್ಮದಿನದಂದು ಅವರಿಗೆ ಶತ ಶತ ನಮನಗಳು. 🙏✨ #ಶಿವರಾಮಕಾರಂತ #ಕಡಲತೀರದಭಾರ್ಗವ #ಜ್ಞಾನಪೀಠ #ಕನ್ನಡಸಾಹಿತ್ಯ

ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಸ್ಮರಣೆಗೆ ಗೌರವಪೂರ್ವಕ ನಮನಗಳು. 🙏🇮🇳ಅವರ ಆದರ್ಶಗಳು ಮತ್ತು ದೇಶಸೇವೆ...
08/10/2026

ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಸ್ಮರಣೆಗೆ ಗೌರವಪೂರ್ವಕ ನಮನಗಳು. 🙏🇮🇳

ಅವರ ಆದರ್ಶಗಳು ಮತ್ತು ದೇಶಸೇವೆಯ ಸ್ಫೂರ್ತಿ ಸದಾ ನಮ್ಮೊಂದಿಗೆ ಇರಲಿ.

#ಜಯಪ್ರಕಾಶನಾರಾಯಣ್ 🇮🇳

🫡 ದೇಶದ ಗಡಿ ಕಾಯುವ ಭಾರತೀಯ ವಾಯುಪಡೆಯ ಎಲ್ಲಾ ವೀರ ಯೋಧರಿಗೆ ಪ್ರಣಾಮಗಳು! ಭಾರತೀಯ ವಾಯುಪಡೆ ದಿನದ ಹಾರ್ದಿಕ ಶುಭಾಶಯಗಳು. 🇮🇳✈️    # TouchTheS...
08/10/2026

🫡 ದೇಶದ ಗಡಿ ಕಾಯುವ ಭಾರತೀಯ ವಾಯುಪಡೆಯ ಎಲ್ಲಾ ವೀರ ಯೋಧರಿಗೆ ಪ್ರಣಾಮಗಳು! ಭಾರತೀಯ ವಾಯುಪಡೆ ದಿನದ ಹಾರ್ದಿಕ ಶುಭಾಶಯಗಳು. 🇮🇳✈️ # TouchTheSkyWithGlory

🎶 ಸ್ವರಲೋಕದ ಚಕ್ರವರ್ತಿ, ಗಾನ ಗಂಧರ್ವ ಶ್ರೀ ಪಿ.ಬಿ. ಶ್ರೀನಿವಾಸ್ ಅವರ ಜನ್ಮದಿನದ ಸವಿನೆನಪು. 🌟"ಮರೆಯಲಾಗದ ಮಾಣಿಕ್ಯ"ನಾಗಿ, ತಮ್ಮ ಸುಮಧುರ ಕಂಠದ...
22/09/2026

🎶 ಸ್ವರಲೋಕದ ಚಕ್ರವರ್ತಿ, ಗಾನ ಗಂಧರ್ವ ಶ್ರೀ ಪಿ.ಬಿ. ಶ್ರೀನಿವಾಸ್ ಅವರ ಜನ್ಮದಿನದ ಸವಿನೆನಪು. 🌟"ಮರೆಯಲಾಗದ ಮಾಣಿಕ್ಯ"ನಾಗಿ, ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದ ಮಹಾನ್ ಚೇತನಕ್ಕೆ ನಮ್ಮ ಗೌರವ ನಮನಗಳು. ಅವರ ಧ್ವನಿ ಎಂದೆಂದಿಗೂ ಅಮರ. 🙏✨ #ಪಿಬಿಶ್ರೀನಿವಾಸ್ #ಗೌರವನಮನಗಳು

ಧರ್ಮ, ಶಾಂತಿ ಮತ್ತು ಸಮಾನತೆಯ ಮಾರ್ಗವನ್ನು ಜಗತ್ತಿಗೆ ತೋರಿದ ಸಿಖ್ ಧರ್ಮದ ಸಂಸ್ಥಾಪಕ, ಗುರುನಾನಕ್ ದೇವ್ ಅವರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋ...
22/09/2026

ಧರ್ಮ, ಶಾಂತಿ ಮತ್ತು ಸಮಾನತೆಯ ಮಾರ್ಗವನ್ನು ಜಗತ್ತಿಗೆ ತೋರಿದ ಸಿಖ್ ಧರ್ಮದ ಸಂಸ್ಥಾಪಕ, ಗುರುನಾನಕ್ ದೇವ್ ಅವರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ನಮನಗಳು. 🙏✨

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು🙏ವಿಘ್ನೇಶ್ವರನ ಕೃಪೆಯಿಂದ ನಿಮ್ಮ ಜೀವನದಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ.
14/09/2026

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು🙏
ವಿಘ್ನೇಶ್ವರನ ಕೃಪೆಯಿಂದ ನಿಮ್ಮ ಜೀವನದಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ.

ಇಂದು ನಮ್ಮೆಲ್ಲರ ಪ್ರೀತಿಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 88ನೇ ವರ್ಷದ ಹುಟ್ಟುಹಬ್ಬ.. 1 ಅವರ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುತ್ತಾ, ನಮ್...
08/09/2026

ಇಂದು ನಮ್ಮೆಲ್ಲರ ಪ್ರೀತಿಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 88ನೇ ವರ್ಷದ ಹುಟ್ಟುಹಬ್ಬ.. 1 ಅವರ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುತ್ತಾ, ನಮ್ಮ ಬದುಕಿನಲ್ಲಿ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸೋಣ

📚 ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲಿ,ಜಗತ್ತಿನ ಕತ್ತಲೆ ದೂರಾಗಲಿ. 🌟ಜ್ಞಾನವೇ ಶಕ್ತಿ, ಶಿಕ್ಷಣವೇ ಪ್ರಗತಿಯ ದಾರಿ.ಪ್ರತಿಯೊಬ್ಬರ ಬದುಕಿನಲ್ಲೂ ಅಕ್ಷರ...
08/09/2026

📚 ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲಿ,
ಜಗತ್ತಿನ ಕತ್ತಲೆ ದೂರಾಗಲಿ. 🌟

ಜ್ಞಾನವೇ ಶಕ್ತಿ, ಶಿಕ್ಷಣವೇ ಪ್ರಗತಿಯ ದಾರಿ.
ಪ್ರತಿಯೊಬ್ಬರ ಬದುಕಿನಲ್ಲೂ ಅಕ್ಷರದ ಬೆಳಕು ಮೂಡಲಿ.

ಅಂತರಾಷ್ಟ್ರೀಯ ಸಾಕ್ಷರತಾ ದಿನದ ಹಾರ್ದಿಕ ಶುಭಾಶಯಗಳು! 🌍📖✨

#ಸಾಕ್ಷರತಾದಿನ #ಶಿಕ್ಷಣ

ಕನ್ನಡದ ಪ್ರಥಮ ರಾಷ್ಟ್ರಕವಿ, ಬಹುಭಾಷಾ ವಿದ್ವಾಂಸ ಶ್ರೀ ಮಂಜೇಶ್ವರ ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಕನ್ನ...
06/09/2026

ಕನ್ನಡದ ಪ್ರಥಮ ರಾಷ್ಟ್ರಕವಿ, ಬಹುಭಾಷಾ ವಿದ್ವಾಂಸ ಶ್ರೀ ಮಂಜೇಶ್ವರ ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಮೂಲ್ಯ. 💐🙏 #ಮಂಜೇಶ್ವರಗೋವಿಂದಪೈ #ರಾಷ್ಟ್ರಕವಿ #ಪುಣ್ಯಸ್ಮರಣೆ #ಕನ್ನಡಸಾಹಿತ್ಯ #ಕನ್ನಡ ManjeshwarGovindaPai Kannada

ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾದ ಶ್ರೀ ಸಿದ್ದೇಶ್ವರ ಶ್ರೀಗಳ ಜನ್ಮದಿನದ ಸವಿನೆನಪುಗಳು. 🌸
05/09/2026

ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾದ ಶ್ರೀ ಸಿದ್ದೇಶ್ವರ ಶ್ರೀಗಳ ಜನ್ಮದಿನದ ಸವಿನೆನಪುಗಳು. 🌸

Address

Bangalore
560058

Website

Alerts

Be the first to know and let us send you an email when N Chandrashekar Gowdru fans posts news and promotions. Your email address will not be used for any other purpose, and you can unsubscribe at any time.

Shortcuts

Share

Category