22/03/2022
ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.
Social Service
22/03/2022
ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.
“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ.” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
* #ಮಾನವೀಯತೆಯ_ಮರೀಚಿಕೆ*
* #ಸ್ವಾರ್ಥ_ಮನೋಭಾವನೆಯ_ಅನಾವರಣ*
-> ಹೇ ಮಾನವ ನೀ ಎಷ್ಟು ಬದಲಾದೆ???
-> ನಿನ್ನ ತನವನ್ನೇ ಮರತೇಯಾ ???
-> ಬಾಲ್ಯದಲ್ಲಿ ಇದ್ದ ಆ ಮುಗ್ದ ಮನಸ್ಸು ಎಲ್ಲಿ ಹೋಯಿತು???
-> ದುಡ್ಡು ಬರುವ ಮುನ್ನ ಇದ್ದ ಆ ಮನುಷತ್ವದ( ಮಾನವೀಯತೆಯ ) ಗುಣ ಎಲ್ಲಿ ಹೋಯಿತು???
-> ನಮ್ಮ ಸ್ವಾರ್ಥ ಮನೋಭಾವದಿಂದ ಅಧಿಕಾರ, ಸಂಪತ್ತು ಎಂಬ ಮೋಹಕ್ಕೆ ಸಿಲುಕಿ ನಲುಗಿ ಹೋಗಿದೆ ಜೀವನ???
-> ಹಣವನ್ನು ಸಂಪಾದಿಸಿದ ತಕ್ಷಣ ನಿನಗೇಲ್ಲಿಂದ ಬಂತು ಆ ಮದಾ???
-> ಜೀವನ ಎಂದರೆ ಬರೀ ಹಣ ಸಂಪತ್ತು ಸ್ವಾರ್ಥದಿಂದ ಮಾತ್ರಾನಾ???
-> ಇಂತಹ ಸಂಧಿಗ್ದ ಪರಿಸ್ಥಿತಿ ಯಲ್ಲಿ ನಿನಗೆ ಹಣವೇ ಮುಖ್ಯ ವಾಯಿತೇ???
-> ಪ್ರತಿಯೊಬ್ಬರೂ ಸಿಸ್ಟಮ್ ನ ದುಷಿಶಿಕೊಂಡು, ಸರ್ಕಾರಗಳನ್ನು ದುರಿಕೊಂಡು, ನಮ್ಮ ತನವನ್ನು ಮರೆತೆವು???
-> ಬೇರೆಯವರನ್ನು ದುಷಿಸುವ ಬರದಲ್ಲಿ ನಮ್ಮ ಕರ್ತವ್ಯವನ್ನು ಮರೆತ ಹಾಗೆ ನಾಟಕ ವಾಡುತ್ತಿದ್ದೇವೆ???
-> ನಮ್ಮ ತಪ್ಪುಗಳನ್ನು ಮುಚ್ಚಿಕೊಂಡು ಬೇರೆಯವರ ತಪ್ಪುಗಳನ್ನು ಹುಡುಕುತ್ತಾ ನಮ್ಮಒಳಗಿರುವ ಮಾನವೀಯ ಗುಣಗಳನ್ನು ಕಳೆದುಕೊಂಡ ನತದೃಷ್ಟರು ನಾವು???
-> ವಿವಿಧತೆಯಲ್ಲಿ ಏಕತೆ ಕಾಣುವ ಬದಲು???
-> ಎಲ್ಲದರಲ್ಲೂ ಜಾತಿ, ಧರ್ಮ, ಶೇಷ್ಠತೆ, ಅಸ್ಪೃಷತೆ ಯನ್ನು ಹುಡುಕಿದ ನಾವು???
-> ಮೊದಲು ಮಾನವನಗುವುದನ್ನು ಮರೆತೆವು???
-> ಮಾನವೀಯತೆಯ ಗುಣವನ್ನು ನಮ್ಮ ಅಂತರಂಗದಲ್ಲಿ ಹುದುಗಿಟ್ಟು, ಮಾನವೀಯ ಮೌಲ್ಯ ಗಳನ್ನು ಮರೆತುಬಿಟ್ಟೆವು???
-> #ಹೇ_ಮಾನವ_ನೀ_ಎಷ್ಟು_ಕ್ರೂರಿಯಾದೆ???
-> ಎಲ್ಲಿ ಹೋಯಿತು ನಿನ್ನ ನಿಷ್ಕಲ್ಮಶ ಹೃದಯ???
* #ಕೋರೋನವನ್ನು_ಗೆಲ್ಲುವುದು_ಅಸಾಧ್ಯವೇನಲ್ಲ???
#ಒಬ್ಬರನೊಬ್ಬರು_ಕಳೆಳೆಯುವ_ಬದಲು_ನಿಸ್ವಾರ್ಥ #ಮನೋಭಾವನೆ_ಬೆಳೆಸಿಕೊಂಡು_ಮಾನವೀಯತೆ_ಮೆರೆದರೆ_ಸಾಕು_ಈ_ಮಹಾಮಾರಿಯನ್ನು_ಗೆಲ್ಲಲು_ಬೇಕಿರುವುದು_ಇಷ್ಟೇ
** #ಮಾನವೀಯತೆಯ_ಗುಣ**
31/12/2020
ನಾಡಿನ ಸಮಸ್ತ ಜನತೆಗೆ ಹೊಸ ವರ್ಷ 2021ರ ಶುಭಾಶಯಗಳು.
ನೂತನ ವರ್ಷ ಜನತೆಯ ಬಾಳಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.
Wishing everyone a very Happy New Year 2021!
May this new year bring joy, peace, and prosperity to all.
14/11/2020
Let the Diwali of light bring happiness, peace and prosperity to all the people of the country. Let everyone live happily, free from the coronation epidemic that haunts the state. Let us celebrate the festival in an eco-friendly, safe, and cautious manner. Happy Diwali to all.
ಬೆಳಕಿನ ಹಬ್ಬ ದೀಪಾವಳಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ. ರಾಜ್ಯವನ್ನು ಕಾಡುತ್ತಿರುವ ಕರೋನಾ ಸಾಂಕ್ರಾಮಿಕದಿಂದ ಮುಕ್ತಿ ದೊರೆತು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ. ಪರಿಸರ ಸ್ನೇಹಿಯಾಗಿ, ಸುರಕ್ಷಿತವಾಗಿ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸೋಣ. ಸರ್ವರಿಗೂ ದೀಪಾವಳಿಯ ಶುಭಾಶಯಗಳು.
01/11/2020
ನೀ ಮೆಟ್ಟುವ ನೆಲ ಅದೇ ಕರ್ನಾಟಕ,
ನೀನಿರುವ ಮಾಲೆ ಸಹಿಯಾದ್ರಿ,
ನೀ ಮುಟ್ಟುವ ಗಿಡ ಶ್ರೀಗಂಧದ ಮರ,
ನೀ ಕುಡಿಯುವ ನೀರು ಕಾವೇರಿ,
ಎಲ್ಲಾದರೂ ಇರು ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀ ನಮ್ಮಯ್ಯ ಕಲ್ಪತರು,
ಬಾರಿಸು ಕನ್ನಡ ಡಿಂಡಿಮವ !!
ಓ ಕರ್ನಾಟಕ ಹೃದಯ ಶಿವ !!
ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!!
31/10/2020
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ||
ರಾಮಾಯಣವೆಂಬ ಪುಣ್ಯಗಂಗೆಯ ಮೂಲಕ ಅನಾದಿ ಕಾಲದಿಂದಲೂ ಭಾರತ ಭೂಮಿಯನ್ನು ಪಾವನಗೊಳಿಸುತ್ತಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯಂದು ಆ ಮಹಾನ್ ಋಷಿಕವಿಗೆ ಅನಂತ ಪ್ರಣಾಮಗಳು.
26/10/2020
For the people of the Mysore region, watching the Jambusavari of Vijaya Sammiya Day is an absolute pleasure. Ramaleela festivals are celebrated in Delhi and elsewhere. The process of disposing of Kali idols during the festival is also being carried out in West Bengal and elsewhere. Victory for the truth. Good luck. The belief that good triumphs over evil is constantly torn into our culture. The day of victory over evil and goodness is called Vijayadashami.
ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು ನೋಡುವುದೆಂದರೆ ಪರಮ ಸಂತೋಷ. ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ.