Nallurahalli Nagesh

Nallurahalli Nagesh

Share

Political & Social activities

16/12/2025
Photos from Nallurahalli Nagesh's post 10/11/2025

On this day, an artificial Cauvery waterfall in the Nallurahalli lake area. The reason is due to the repair of the Cauvery water pipeline.

Photos from Nallurahalli Nagesh's post 01/01/2025

ರಾಜ್ಯದ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರನ್ನು ಮತ್ತು ಸಚಿವರಾದ ರಾಮಲಿಂಗರೆಡ್ಡಿ ಸರ್ ರವರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯಗಳನ್ನು ಕೋರಲಾಯಿತು..


Ramalinga Reddy DR. G Parameshwara

12/10/2024

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ‌ ಹಾಗೂ ವಿಜಯ ದಶಮಿಯ ಶುಭಾಶಯಗಳು.

Photos from Nallurahalli Nagesh's post 01/08/2024

ಭಾರತಕ್ಕೆ ಮತ್ತೊಂದು ಪದಕದ ಗರಿ🎉
ಶೂಟಿಂಗ್ ಅಲ್ಲಿ ಪದಕ ಪಡೆದ ಸ್ವಪ್ನಿಲ್ ಕೌಸಾಲೆಗೆ ಶುಭಾಶಯಗಳು..


OLYMPIC BRONZE MEDALIST SWAPNIL KUSALE. What an incredible performance. Consistent from start to end bringing us our 3rd Bronze Medal in shooting and at

21/07/2024

ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಮಹತ್ವದ ಪಾತ್ರ ವಹಿಸಿದ,

ಕೇಂದ್ರ ಸಚಿವರಾಗಿ, ಲೋಕಸಭೆಯ ಪ್ರತಿಪಕ್ಷ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುತ್ಸದ್ದಿ ರಾಜಕಾರಣಿ,

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು.

Mallikarjun Kharge

23/05/2024

ಕ್ರೌರ್ಯ, ಮೌಢ್ಯ, ಅಸಮಾನತೆ, ಕಂದಾಚಾರಗಳಂತಹ ಸ್ಥಾಪಿತ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ಹಾದಿ ತೋರಿದ ಮಹಾನ್ ದಾರ್ಶನಿಕ ಭಗವಾನ್ ಬುದ್ಧ ಪೂರ್ಣಿಮೆಯ ಶುಭಾಶಯಗಳು.

18/05/2024

ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಶುಭ ಹಾರೈಕೆಗಳು.

Nallurahalli Nagesh

Photos from Nallurahalli Nagesh's post 23/04/2024

ಕೋಲಾರ ಲೋಕಸಭಾ ಚುನಾವಣೆಯಲ್ಲಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆತ್ಮೀಯ ಸ್ನೇಹಿತರು, ಯುವಕರ ಕಣ್ಮಣಿ, ಸ್ನೇಹಜೀವಿ, ಸಾಮಾಜಿಕ ಕಳಕಳಿಯುಳ್ಳ ಶ್ರೀ ಕೆ.ವಿ.ಗೌತಮ್ ರವರು ಸ್ಪರ್ಧಿಸಿದ್ದು, ಕೋಲಾರ ಲೋಕಸಭಾ ಕ್ಷೇತ್ರದ ಬಂಧುಗಳು, ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳು ದಿನಾಂಕ : 26/04/2024 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶ್ರೀ ಕೆ.ವಿ.ಗೌತಮ್ ರವರನ್ನು ಬೆಂಬಲಿಸಿ "ಕೈ"ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ.🙏🙏🙏🙏


ಇಂತಿ
ನಲ್ಲೂರಹಳ್ಳಿ ನಾಗೇಶ್
KPCC ಪ್ರಧಾನ ಕಾರ್ಯದರ್ಶಿ,
(ಮಹದೇವಪುರ ವಿಧಾನಸಭಾ ಕ್ಷೇತ್ರ)





Photos from Nallurahalli Nagesh's post 16/04/2024

ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಉದಯಕುಮಾರ್ ರವರು, ಮಾರತಹಳ್ಳಿ ಬ್ಲಾಕ್ ಅಧ್ಯಕ್ಷರಾದ ಪಿ ಎಸ್ ಬಾಬುಗೌಡ ರವರು, ವೈಟ್ ಫೀಲ್ಡ್ ವಾರ್ಡ್ ಅಧ್ಯಕ್ಷರಾದ ಗೋವಿಂದ್ ರಾಜ್ ರವರು, ಮತ್ತು ಸಿದ್ದಾಪುರ ಗ್ರಾಮದ ಹಿರಿಯ ಮುಖಂಡರು ವಿ ವಿ ಎಸ್ ವೆಂಕಟ್ರಾಮಣ್ಣ ನವರು ನಂಜಪ್ಪಣ್ಣ, ಅಪ್ಪಿ, ನವೀನ, ಹಾಗು ಗ್ರಾಮಸ್ಥರು ಕಾರ್ಯಕರ್ತರು ಭಾಗವಹಿಸಿದ್ದರು.



ೆಲ್ಲಿಸಿ ೋಲಿಸಿ

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


39 Lumbini Victorian View Layout Nallurhalli
Bangalore
560066