19/03/2026
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಅಭಿನಂದನೆಗಳು.
ಬಿಜೆಪಿ ಅಭ್ಯರ್ಥಿಗಳನ್ನು ಬಹುಮತಗಳಿಂದ ಗೆಲ್ಲಿಸೋಣ. 🪷
10/03/2026
ರಾಜ್ಯ ವಿಧಾನ ಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು.
09/03/2026
ರಾಷ್ಟ್ರದ ಪ್ರಥಮ ಪ್ರಜೆ,
ನಮ್ಮೆಲ್ಲರ ಗೌರವಾನ್ವಿತ ರಾಷ್ಟ್ರಪತಿ ಗಳಿಗೆ ಇಂತಹ ಅಗೌರವ ತೋರಿದ
ಬಂಗಾಳದ ಮಮತಾ ಬ್ಯಾನರ್ಜಿ ಯವರಿಗೆ ಧಿಕ್ಕಾರ ವಿರಲಿ,
ಈ ದೇಶದಲ್ಲಿ ರಾಷ್ಟ್ರಪತಿಗಳ ಸ್ಥಾನ ಅತ್ಯoತ ಉನ್ನತವಾದದ್ದು, ಅಂತಹ ರಾಷ್ಟ್ರಪತಿಯವರಿಗೆ ಈ ರೀತಿ ಅಪಮಾನ ಮಾಡಿದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಿತ್ತುಹೊಗೆದು ರಾಷ್ಟ್ರಪತಿ ಆಳ್ವಿಕೆ ಹೇರಬೇಕು.
07/03/2026
ಮಾನ್ಯರೆ
SC-ST ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಮೀಸಲಾತಿಯನ್ನು ನೀಡದೆ , ದಿಕ್ಕು ತಪ್ಪಿಸಿ ದಲಿತ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ರೂಪು ರೇಷೆಗಳನ್ನು ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ .
ದಿನಾಂಕ 08/03/2026 , ಭಾನುವಾರ , ಬೆಳಿಗ್ಗೆ 10:00 ಕ್ಕೆ ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ SC , ST ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ, ಈ ಸಭೆಯಲ್ಲಿ SC ST ಸಮುದಾಯದ ಹಾಲಿ ಮಾಜಿ ಸಂಸದರು, ಶಾಸಕರುಗಳು, ಹಿರಿಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ
ಆದ್ದರಿಂದ ಈ ಸಭೆಗೆ SC , ST ಮೋರ್ಚಾದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಹಿರಿಯ ಕಾರ್ಯಕರ್ತರು ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಭೆಯನ್ನು ಯಶಸ್ವೀಗೊಳಿಸಬೇಕೆಂದು ಮನವಿ.
ಶ್ರೀ ಬಂಗಾರು ಹನುಮಂತ ಶ್ರೀಸಿಮೆಂಟ್ ಮಂಜು
ರಾಜ್ಯದ್ಯಕ್ಷರು ST ಮೋರ್ಚಾ ರಾಜ್ಯದ್ಯಕ್ಷರು ಎಸ್ ಸಿ ಮೋರ್ಚಾ
ಭಾರತೀಯ ಜನತಾ ಪಾರ್ಟಿ
ಕರ್ನಾಟಕ
11/02/2026
ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
04/01/2026
ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀಯುತ ಬಂಗಾರು ಹನುಮಂತು ಅಣ್ಣನವರಿಗೆ ಜನ್ಮ ದಿನದ ಶುಭಾಷಯಗಳು,
16/11/2025
ಗೌರವಾನ್ವಿತ ರಾಷ್ಟ್ರಪತಿ ಗಳಾದ ಶ್ರೀಮತಿ. ದ್ರೌಪದಿ ಮುರ್ಮು ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಹೃತ್ಪೂರ್ವಕ ಪುಷ್ಪ ನಮನ ಸಲ್ಲಿಸಿದರು - ಅವರ ಧೈರ್ಯ, ಪ್ರತಿಭಟನೆ ಮತ್ತು ಬುಡಕಟ್ಟು ಸಬಲೀಕರಣದ ಅಸಾಧಾರಣ ಪರಂಪರೆಯನ್ನು ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ಅವರೊಂದಿಗೆ ಗೌರವಾನ್ವಿತ ಉಪರಾಷ್ಟ್ರ ಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್, ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಮಾನ್ಯ ಸಚಿವ ಶ್ರೀ ಕಿರಣ್ ರಿಜಿಜು ಮತ್ತು ರಾಜ್ಯಸಭೆಯ ಗೌರವಾನ್ವಿತ ಉಪ ಸಭಾಪತಿ ಶ್ರೀ ಹರಿವಂಶ್ ನಾರಾಯಣ್ ಸಿಂಗ್ ರವರು ಭಾಗವಹಿಸಿದ್ದರು
15/11/2025
ಸ್ವಾತಂತ್ರ ಸಂಗ್ರಾಮದಲ್ಲಿ ವೀರಾವೇಶದಿಂದ ಹೋರಾಡಿ ಮಣಿದ ಅದೆಷ್ಟೋ ಬುಡಕಟ್ಟು ವೀರರ ಸಾಲಿನಲ್ಲಿ ಬಿರ್ಸಾ ಮುಂಡ ರವರು ಪ್ರಮುಖರು,
ಇಂದು ಅವರ 150ನೇ ಜನ್ಮ ದಿನ,
ನರೇಂದ್ರ ಮೋದಿಜಿಯವರು ಇಂತಹ ಮಹಾನ್ ನಾಯಕನ ಗೌರವಾರ್ಥ ಇವರ ಜನ್ಮ ದಿನವನ್ನು "ಜನಜಾತಿಯ ಗೌರವ ದಿವಸ" ವನ್ನಾಗಿ ಘೋಷಿಸಿದೆ.
ಇಂತಹ ಮಹಾನ್ ಹೋರಾಟಗಾರರನ್ನು ಸ್ಮರಿಸೋಣ.
BJPST Morcha Bangalore
BJP Karnataka
Bangaru Hanumantha
BJP Bengaluru Central
BJP ST Morcha
17/09/2025
ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ 75 ಸಾರ್ಥಕ ಸಂವತ್ಸರಗಳ ಸಂಭ್ರಮ !
ವಿಕಸಿತ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ ದೇಶಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ನಿಸ್ವಾರ್ಥ ಕರ್ಮಯೋಗಿ, ಅಭಿವೃದ್ದಿಯ ಹರಿಕಾರ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
13/08/2025
ಮನೆ ಮನೆಯಲ್ಲೂ ತ್ರಿವರ್ಣ ಧ್ವಜ 🇮🇳
ಆಗಸ್ಟ್ 13 ರಿಂದ 15 ರ ವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸೋಣ.
ತ್ರಿವರ್ಣದೊಂದಿಗೆ ಸೆಲ್ಫಿ ತೆಗೆದುಕೊಂಡು SARAL ಆ‍್ಯಪ್ ಮತ್ತು harghartiranga.com ನಲ್ಲಿ ಅಪ್‌ಲೋಡ್ ಮಾಡೋಣ.
BJP ST Morcha
BJP Karnataka
BJP Social Media CELL ORGN
09/08/2025
ಬ್ರಾಥುತ್ವದ ಸಂಕೇತ ಸಾರುವ #ರಕ್ಷಾ_ಬಂಧನ
ದಿನದ ಶುಭಾಶಯಗಳು