Many more happy returns of the day
YUVA CHETANa
Contact information, map and directions, contact form, opening hours, services, ratings, photos, videos and announcements from YUVA CHETANa, Social service, Bangalore.
S
Savita Samaj
Davangere hair Tata competition
08/11/2023
02/10/2023
🙏💐 ಕುಲವೃತ್ತಿ ರಕ್ಷಣಾ ವೇದಿಕೆಯ ಸಮಸ್ತ ಬಂಧುಗಳಿಗೆ ತಿಳಿಸುವುದೇನೆಂದರೆ ದಿನಾಂಕ 3.10.2023ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹನಗೋಡಿನಲ್ಲಿ ರಾಜ್ಯದ ಪ್ರಖ್ಯಾತ ಸಂಸ್ಥೆ ಆದಂತಹ ಯುವ ಚೇತನ ಸಂಸ್ಥೆಯವರ ಸಹಯೋಗದಲ್ಲಿ ಮತ್ತು ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಹನಗೂಡಿನಲ್ಲಿ ವೃತ್ತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಜೊತೆಗೆ ಕಾರ್ಯಗಾರಕ್ಕೆ ಆಗಮಿಸುವಂತಹ ಪ್ರತಿಯೊಬ್ಬ ಸದಸ್ಯರಿಗೂ ಯುವಚೇತನ ಸಂಸ್ಥೆ ವತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು ಆದಕಾರಣ ಸುತ್ತಮುತ್ತಲ ಸವಿತಾ ಸಮಾಜದ ಬಂಧುಗಳು ಮತ್ತು ವೃತ್ತಿ ನಿರತ ಯುವಕರು ತಪ್ಪದೆ ಭಾಗವಹಿಸಿ ಈ ಒಂದು ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ🙏💐
Click here to claim your Sponsored Listing.
Location
Category
Website
Address
Bangalore
560002
