RR Nagar constituency

RR Nagar constituency

Share

Kusuma_leader_for_rrnagar

Photos from RR Nagar constituency's post 08/07/2025

ಯಶವಂತಪುರ ವಾರ್ಡ ನಲ್ಲಿ ಆಯೋಜಿಸಲಾಗಿದ್ದ ಮೊಹರಮ್ ಹಬ್ಬದ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರುಗಳೊಂದಿಗೆ ಭಾಗವಹಿಸಿದೆನು.

Photos from RR Nagar constituency's post 10/01/2025

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯರವರು ನಮ್ಮ ನಿವಾಸಕ್ಕೆ ಆಗಮಿಸಿ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ವಿನಮ್ರ ಹಾಗೂ ಸರಳ ವ್ಯಕ್ತಿತ್ವದ ಹಾಗೂ ಧನ್ಯತಾ ಅವರ ದಾಂಪತ್ಯ ಜೀವನವು ಸುಖಕರವಾಗಿರಲೆಂಬ ಶುಭ ಹಾರೈಕೆಗಳು.

Want your business to be the top-listed Government Service in Bangalore?

Click here to claim your Sponsored Listing.

Location

Address


Rr Nagar
Bangalore