JDN Jaganna Fans

JDN Jaganna Fans

Share

ಜನ ಸೇವೆಯೇ ನನ್ನ ಪರಮಧರ್ಮ
BBN Seva Trust

02/08/2024
21/02/2024

ವಿಶ್ವ ಮಾತೃಭಾಷಾ ದಿನ.



Jdn B Jagadeesh Kumar
ಅಧ್ಯಕ್ಷರು
ರಾಜಗೋಪಾಲ್ ನಗರ ವಾರ್ಡ್
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

Photos from JDN Jaganna Fans's post 11/09/2023

ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ Jdn Jagadhish Kumar ರವರು ಆತ್ಮೀಯ ಸ್ನೇಹಿತರ ಮನೆಯ ದೇವತಾಕಾರ್ಯದಲ್ಲಿ ಭಾಗಿಯಾಗಿ ಶುಭಹಾರೈಸಿದರು.
#ಕಾಂಗ್ರೆಸ್

Photos from JDN Jaganna Fans's post 10/09/2023

ಯುವಾ ಸೈನ್ಯ ವಿನಾಯಕ ಗೆಳೆಯರ ಬಳಗದ 2ನೇ ವರ್ಷದ ಅದ್ಧೂರಿ ವಿನಾಯಕನ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ ರವರನ್ನು ತಂಡದ ಪದಾಧಿಕಾರಿಗಳು ಪತ್ರಿಕೆ ನೀಡಿ ಆಹ್ವಾನಿಸಿದರು.
#ಕಾಂಗ್ರೆಸ್

Photos from JDN Jaganna Fans's post 08/09/2023

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್ ರವರು ಶ್ರಾವಣದ ಕಡೆಯ ಶುಕ್ರವಾರದ ಪ್ರಯುಕ್ತ ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡೇಶ್ವರಿ ತಾಯಿ ಪುಣ್ಯಕ್ಷೇತ್ರಕ್ಕೆ ತೆರಳಿ ವಿಶೇಷಪೂಜೆ ಸಲ್ಲಿಸಿ ಸಕಲರಿಗೂ ಶುಭವಾಗಲೆಂದು ಪ್ರಾರ್ಥಿಸಿದರು.
Jdn Jagadhish Kumar JDN Bhyrava Gowda
#ಕಾಂಗ್ರೆಸ್

08/09/2023

ನನ್ನೆಲ್ಲಾ ಆತ್ಮೀಯ ಮಿತ್ರರಿಗೆ ಶ್ರಾವಣ ಶುಕ್ರವಾರದಂದು ಶುಭವಾಗಲಿ ಎಂದು ಹಾರೈಸುತ್ತೇನೆ
#ಕಾಂಗ್ರೆಸ್

Photos from JDN Jaganna Fans's post 06/09/2023

ಶ್ರೀ ಪಂಚಮುಖಿ ವಿನಾಯಕ ಗೆಳೆಯರ ಬಳಗದ 15ನೇ ವರ್ಷದ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ ರವರನ್ನು ತಂಡದ ಪದಾಧಿಕಾರಿಗಳು ಪತ್ರಿಕೆ ನೀಡಿ ಆಹ್ವಾನಿಸಿದರು.
#ಕಾಂಗ್ರೆಸ್

Photos from JDN Jaganna Fans's post 06/09/2023

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್ ರವರು ಶ್ರಾವಣದ ಕಡೆಯ ವಾರದ ಪ್ರಯುಕ್ತ ಕುಟುಂಬ ಸಮೇತರಾಗಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರಕ್ಕೆ ತೆರಳಿ ವಿಶೇಷಪೂಜೆ ಸಲ್ಲಿಸಿ ಸಕಲರಿಗೂ ಶುಭವಾಗಲೆಂದು ಪ್ರಾರ್ಥಿಸಿದರು.
Jdn B Jagadeesh Kumar Bhyrava Gowda Devendra Kumar
#ಕಾಂಗ್ರೆಸ್

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


JDN Circle
Bangalore
560058