S RAGHU, MLA, Sir CV Raman Nagar Assembly Constituency

S RAGHU, MLA, Sir CV Raman Nagar Assembly Constituency

Share

MLA, Sir CV Raman Nagar Assembly Constituency, Bengaluru Shri S. Raghu is a 3-time MLA from Sir CV Raman Nagar constituency in Bengaluru.

Photos from S RAGHU, MLA, Sir CV Raman Nagar Assembly Constituency's post 02/06/2026

Fantastic Job by our BJP KARYAKARTAS Today also

SWACHH BHARAT,

SWACHH C V Ramannagar Assembly Constituency Bengaluru

🌳🌳🌳🌳🌳🌳🌳🌳🌳🌳🌳🌳

02/06/2026

ಭಾರತದ ಹೆದ್ದಾರಿ ಮೂಲಸೌಕರ್ಯ ನಿರ್ಮಾಣವು ದಾಖಲೆಯ ವೇಗದಲ್ಲಿ ಸಾಗುತ್ತಿದೆ 🛣️

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೃಹತ್ ಮೂಲಸೌಕರ್ಯ ಕ್ರಾಂತಿಯು, ರಾಷ್ಟ್ರವು ಮುನ್ನಡೆಯುತ್ತಿರುವ, ಸಂಪರ್ಕ ಸಾಧಿಸುತ್ತಿರುವ ಮತ್ತು ಪ್ರಗತಿ ಹೊಂದುತ್ತಿರುವ ದ್ಯೋತಕವಾಗಿ ಹೊರಹೊಮ್ಮಿದೆ.

01/06/2026

ನನ್ನ ಮತಕ್ಷೇತ್ರದ ವಾರ್ಡ್ ಸಂಖ್ಯೆ 16 ಹೊಸ ತಿಪ್ಪಸಂದ್ರದಲ್ಲಿ ಒಳಚರಂಡಿಯ ಹೂಳೆತ್ತುವ ಹಾಗೂ ಬೀದಿ ಬದಿ ದುರಸ್ಥಿ ಕಾರ್ಯಕ್ರಮ, ಮಳೆ ಗಾಳಿಗೆ ಬಿದ್ದಿರುವ ಮರದ ರೆಂಬೆಗಳನ್ನು ತೆಗೆಯುವ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು, ಸುಮಾರು 15 ಗಾಡಿಗಳಲ್ಲಿ ಹಲವು ಬಡಾವಣೆಗಳಲ್ಲಿ ಸ್ವಚ್ಛಗೊಳಿಸಲಾಯಿತು.

01/06/2026

ಈ ಸಲನೂ ಕಪ್ ನಮ್ದೇ 🏆

ಐಪಿಎಲ್ 2026 ಚಾಂಪಿಯನ್ಸ್ ಆದ ನಮ್ಮ ಆರ್‌ಸಿಬಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

ಕನ್ನಡಿಗರ ಹೆಮ್ಮೆ ನಮ್ಮ ಆರ್​ಸಿಬಿ! ❤️

31/05/2026
31/05/2026

ಮಾಳ್ವಾ ಪ್ರಾಂತ್ಯದ ಮಹಾರಾಣಿಯಾಗಿ ದಕ್ಷ ಆಡಳಿತಗಾರ್ತಿಯಾಗಿ, ಹಳೆಯ ಮತ್ತು ವಿಧ್ವಂಸಗೊಂಡ ಅನೇಕ ದೇವಾಲಯಗಳು ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡುವ ಮೂಲಕ ಧರ್ಮ ರಕ್ಷಣೆ ಮಾಡಿದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

Want your business to be the top-listed Government Service in Bangalore?

Click here to claim your Sponsored Listing.

Location

Address


Bangalore
560038