NSUI Rajajinagar Assembly

NSUI Rajajinagar Assembly

Share

Voice of Student. Students is the Future of India

30/05/2022

While Dozens of Leaders are Camping in Delhi for Rajya Sabha Seat, there is One Leader IYC National President Srinivas BV Anna Who Refused to take an MLC From Karnataka First and a Rajysabha Seat Later, Such Exceptions are rare in Congress🙏🏻

Srinivas BV Anna
Youth Icon Leader❤️

03/05/2022

ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ.

03/05/2022

ಈದ್-ಉಲ್-ಫಿತರ್ ಶುಭಸಂದರ್ಭವು ಸಕಲರ ಬಾಳಲ್ಲಿ ಸುಖ-ಶಾಂತಿ-ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ.

29/04/2022

In Todays Protest
Maruthi Nsui ❤️
State VP🔥

21/04/2022

ಸರಳ ಸ್ನೇಹಜೀವಿ, ಯುವಕರ ಆಶಾಕಿರಣ, ಯಲಹಂಕ ಯುವ ನಾಯಕರು ಹಾಗು NSUI ವಿದ್ಯಾರ್ಥಿ ಕಾಂಗ್ರೆಸ್ ರಾಜ್ಯ ಉಪ್ಪಧ್ಯಕ್ಷರು ಆದ ಪ್ರೀತಿಯ ಮಾರುತಿ ಅಣ್ಣ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ❤️

14/04/2022

ಕೊನೆಗೂ ನಾಳೆ ಗ್ರಾಮೀಣಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.

14/04/2022

40% ಕಮಿಷನ್ ಕಿರುಕುಳ ನೀಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ಬಂಧಿಸುವ ಬದಲು ನ್ಯಾಯ ಕೇಳಿದ ನಮ್ಮನ್ನೇ ರಾಜ್ಯ ಸರ್ಕಾರ ಬಂಧಿಸಿದೆ.

ಬಲಪ್ರಯೋಗದ ಮೂಲಕ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಅಂದುಕೊಂಡಿದ್ದರೆ ಅದು ಸರ್ಕಾರದ ಭ್ರಮೆ. ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ಸಿಗುವವರೆಗೆ ನಾವು ಹೋರಾಟ ಕೈಬಿಡುವುದಿಲ್ಲ. ನಮ್ಮನ್ನು ಬಂಧಿಸುವ ಮೂಲಕ ಭ್ರಷ್ಟಾಚಾರಿಗಳಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ಸರ್ಕಾರ ಇಂದು ಮತ್ತೊಮ್ಮೆ ರಾಜ್ಯದ ಜನರೆದುರು ಬೆತ್ತಲಾಗಿದೆ.

Photos from NSUI Rajajinagar Assembly's post 13/04/2022

ಅಮಾಯಕ ಗುತ್ತಿಗೆದಾರರನ್ನು ಬಲಿ ಪಡೆದ ಈಶ್ವರಪ್ಪನವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಈಶ್ವರಪ್ಪ ಮನೆ ಮುಂದೆ ಪ್ರತಿಭಟನೆ ಮಾಡಲಾಯಿತು

protests in front of Eshwarappa's house, demanding immediate resignation

12/04/2022

ನೋಡೋಣ ನಿಮ್ಮ ಯೋಗ್ಯತೆ Narendra Modi Basavaraj Bommai ನೀವೆಷ್ಟು ತ್ವರಿತಗತಿಯಲ್ಲಿ ಯಾವ ಕ್ರಮ ಜರುಗಿಸುತ್ತೀರೆಂದು.

ಪಾಪ!
ಇಂಥ ಸಾವು ಯಾರಿಗೂ ಬರಬಾರದು ಶ್ರದ್ಧಾಂಜಲಿ!

12/04/2022

I demand an immediate time-bound judicial enquiry in the alleged “suicide” of Santosh Patil.
A businessman who had publicly alleged that BJP leaders and ministers were asking for bribes has been suspiciously found dead.
Corruption is at an all time high under BJP rule.

The unease of doing business in Karnataka is such that private companies don’t want to invest in the state. This is one of the reasons why we have high unemployment. Job creators are harassed by BJP’s corruption demands.

12/04/2022

ಸಂತೋಷ್ ಪಾಟೀಲ್ ಅವರ “ಆತ್ಮಹತ್ಯೆ” ಕುರಿತು ಕಾಲಮಿತಿಯೊಳಗೆ ನ್ಯಾಯಾಂಗ ತನಿಖೆಗೆ ನಾನು ಒತ್ತಾಯಿಸುತ್ತೇನೆ.

ಬಿಜೆಪಿ ನಾಯಕರು ಮತ್ತು ಸಚಿವರು ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದ ಉದ್ಯಮಿಯೊಬ್ಬರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.

ಬಿಜೆಪಿಯ ಲಂಚಕೋರತನದಿಂದಾಗಿ ಉದ್ಯೋಗದಾತರು ತೊಂದರೆಗೀಡಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಲು ಇದೂ ಒಂದು ಕಾರಣ. ಭ್ರಷ್ಟ ಬಿಜೆಪಿ ಸರ್ಕಾರದ ಲಂಚದ ದಾಹಕ್ಕೆ ಹೆದರಿ ಖಾಸಗಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ನಿರಾಸಕ್ತಿ ತೋರುತ್ತಿವೆ.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Rajajinagar
Bangalore