12/03/2026
ಇಂದು ಕರ್ನಾಟಕದ ಸಮಸ್ತ ಒಳಮೀಸಲಾತಿ ಹೋರಾಟಗಾರರ ನೇತೃತ್ವದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ Madiga Dandora - Janajagruthi Samithi ಮಾದಿಗ ದಂಡೋರ - ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷರು shri. M.C. Srinivasa ಮತ್ತು ಪದಾದಿಕರಿಗಳು ಪಾಲ್ಗೊಂಡರು.
K.H Muniyappa
BN Chandrappa
H.ANJANEYA
Dinesh Gundu Rao
Eshwar Khandre
#ಒಳ ಮೀಸಲಾತಿ #ಬೆಂಗಳೂರು #ಕರ್ನಾಟಕ #ಹಂಜಿನೇಯ
04/08/2025
ಸಥತ 30 ವರ್ಷಗಲಕಲಾ ಒಲಮಿಸಲತಿ ಹೋರಾಟ ಸಕ್ರಿಯವಾಗಿ ಹೋರಾಟ ಮಾಡದ ಮಾದಿಗ ಮುದ್ದಿನಮಗ ಮಾದಿಗ ದಂಡೋರ ಮಾದಿಗ ಮಾದಿಗ ಮಿಸಲತಿ ಹೋರಾಟ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷರು ಶ್ರೀ .ಎಂ. ಸಿ. ಶ್ರೀನಿವಾಸ್ M.C. Srinivasa ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
12/05/2025
ಮಾದಿಗ ದಂಡೋರ ಮಾದಿಗ ಮಿಸಲತಿ ಹೋರಾಟ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರು ಎಂ.ಸಿ. ಶ್ರೀನಿವಾಸ M.C. Srinivasa ಹಗೂ ಸಮಾಜದ ನಾಯಕರು ಎಲ್ಲರೂ ಸೇರಿ ಮನೆಮನೆಗೆ ತೇರಲಿ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ಮಾಡಿದಾಗ
ನಮ್ಮ ಜಾತಿ ಕೋಡ್-61
ಮಾದಿಗ
ಎಂದು ಹೇಳಿ ಸಮೀಕ್ಷೆಯಲ್ಲಿ ನೋಂದಾಯಿಸಿ..
12/05/2025
Madiga Dandora - Janajagruthi Samithi ಮಾದಿಗ ದಂಡೋರ - ಜನಜಾಗೃತಿ ಸಮಿತಿ
M.C. Srinivasa
31/01/2025
ಇಂದು ಬೆಳಗ್ಗೆ ಡಾ|| ಬಾಬು ಜಗಜೀವನ್ ರಾಮ್ ಲೀಡ್ಕರ್ ಭವನದಲ್ಲಿ.
ಮಾದಿಗ ದಂಡೋರ ಮಾಜಿ ರಾಜ್ಯಾಧ್ಯಕ್ಷರಾದ ದಿವಂಗತ
ಶ್ರೀ. ಮಾಪಣ್ಣ ಹದನೂರು Mapanna Hadanoor ರವರಿಗೆ (ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನ ಜಾಗೃತಿ ಸಮಿತಿ) ರಾಜ್ಯದ ಎಲ್ಲಾ ಪದಾಧಿಕಾರಿಗಳು ಮತ್ತು ಸಮಾಜದ ಎಲ್ಲರೂ ಸೇರಿ ಈವತ್ತು ಅವರನ್ನು ನೆನೆಸಿಕೊಂಡು ಅವರಿಗೆ ಗೌರವ ಸಂಭಾವನೆ ಸಲ್ಲಿಸಿದರು.
M.C. Srinivasa
13/01/2025
ನಾಡಿನ ಸಮಸ್ತ ಜನತೆಗೆ
ಮಕರ ಸಂಕ್ರಾಂತಿ
ಹಬ್ಬದ ಹಾರ್ದಿಕ ಶುಭಶಯಗಳು .
03/01/2025
ಆಂಧ್ರಪ್ರದೇಶ್ ಗೃಹ ಮಂತ್ರಿಗಳು (Home minister) ಹಾಗೂ ನಮ್ಮ ಸಮುದಾಯದ ನಾಯಕರು,
ಶ್ರೀಮತಿ ವಂಗಲಪುಡಿ ಅನಿತಾ ಮೇಡಂ Anitha Vangalapudi ರವರನ್ನು ಭೇಟಿ ಮಾಡಿ ಸನ್ಮಾನಿಸಿದ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನ ಜಾಗೃತಿ ಸಮಿತಿ,
ರಾಜ್ಯದ್ಯಕ್ಷರು
ಎಂ ಸಿ ಶ್ರೀ.ಶ್ರೀನಿವಾಸ ರವರು, M.C. Srinivasa
ಶ್ರೀಮತಿ ನಾರಾಯಣಮ್ಮ
ಶ್ರೀ l.ಚಂದ್ರಶೇಖರ್ ರವರು, ಶ್ರೀ.ಸತ್ಯನಾರಾಯಣರವರು, Sathya Narayana ಶ್ರೀ.ರವಿ Ravindra M A ರವರು ಮತ್ತು ಇತರರು ಉಪಸ್ಥಿತರಿದ್ದರು.
09/10/2024
ನೀಮ್ಮ ಅಗಲಿಕೆ ನಮಗೆ ದುಃಖಕರ ಸಂಗತಿ. ಈ ಭಾರತ ದೇಶ ನಿಮ್ಮನ್ನು ಸದ ಸ್ಮರಿಸುತ್ತದೆ. Ratan Naval Tata
06/08/2024
ನಿಮ್ಮ ಮಹತ್ವಾಕಾಂಕ್ಷೆಗಳು ಹೋರಾಟದ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುತ್ತವೆ.