08/02/2020
ಕರ್ನಾಟಕದ ಕೆಲಸ ಕನ್ನಡಿಗರಿಗೆ ಸಿಗೋ ವರೆಗೂ ನಮ್ಮ ಹೋರಾಟ ತಪ್ಪಿದ್ದಲ್ಲ,
ಡಾll ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಇಲ್ಲವಾದಲ್ಲಿ ಹೋರಾಟ ಕಟ್ಟಿಟ್ಟ ಬುತ್ತಿ
ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ.
ಶ್ರೀ ಶಂಕರ್ ಅಶ್ವಿನಿ ಲಿಂಗಸಗೂರು
ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಲಿಂಗಸ್ಗೂರ್
ಅಧ್ಯಕ್ಷರು
28/01/2020
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಲಿಂಗಸ್ಗೂರು ನೂತನ ಪದಾಧಿಕಾರಿಗಳ ಆಯ್ಕೆ ಆರಂಭ
ಆಸಕ್ತಿವುಳ್ಳವರು ಭಾಗವಹಿಸಬಹುದು
Ph.9731235244
17/01/2020
#ನನ್ನ ಆತ್ಮೀಯ ಸಹೋದರ ಮತ್ತು ಕರ್ನಾಟಕ ವಿಶ್ವನಿರ್ಮಾಣ ಸೇನೆ ತಾಲೂಕು ಯುವ ಘಟಕದ ಕಾರ್ಯದರ್ಶಿಯಾದ ರವಿ ಕುಮಾರ್ ಗೊರೆಬಾಳ ರವರು ತಮ್ಮ ಗ್ರಾಮದ ಸ್ವಚ್ಛತೆಯ ಕಾಳಜಿ ವಹಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತರುವಂತೆ ಪತ್ರಿಕಾ ವರದಿ ನೀಡಿರುವ ಕುರಿತು ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ......
ಇದೇ ತರಹ ಜನಪರ ಕಾಳಜಿ ಜನರನ್ನು ಸ್ಪಂದಿಸುವ ಅನ್ಯಾಯದ ವಿರುದ್ಧ ನಾಡು ನುಡಿ ಜಲ ಭಾಷೆ ಗಾಗಿ ಸಿಡಿದೇಳುವಂತ ಗುಣವನ್ನು ಹೊಂದಿಕೊಂಡು ಈ ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ...
02/01/2020
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಲಿಂಗಸ್ಗೂರ್ ತಾಲೂಕು ಘಟಕ ರಚನೆಯಾಗಿದೆ ಆಸಕ್ತಿವುಳ್ಳವರು ಸಂಘಟನೆಯಲ್ಲಿ ಭಾಗಿಯಾಗಬಹುದು
ಯುವ ಘಟಕದ ಅಧ್ಯಕ್ಷರು
ಶ್ರೀ ಶಂಕರ್ ಅಶ್ವಿನಿ ಲಿಂಗಸಗೂರು
ದೂರವಾಣಿ ಸಂಖ್ಯೆ ೯೭೩೧೨೩೫೨೪೪
ಕರೆ ಮಾಡಿ......
02/01/2020
#ಸಿಖ್ ಪಂಥದ ಧರ್ಮಗುರುಳಾದ ಶ್ರೀ ಗುರು ಗೋವಿಂದ್ ಸಿಂಗ್ ರವರ ಜಯಂತಿಯ ಅಂಗವಾಗಿ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಲಿಂಗಸ್ಗೂರು ತಾಲೂಕು ಸಮಿತಿ ವತಿಯಿಂದ ಕೋಟಿ ಕೋಟಿ ನಮನಗಳು...
#ಶುಭಕೋರುವವರು.. #ಶ್ರೀ ಶಂಕರ್ ಅಶ್ವಿನಿ ಲಿಂಗಸಗೂರು ತಾಲೂಕು ಯುವ ಘಟಕದ ಅಧ್ಯಕ್ಷರು
02/01/2020
"ಕರ್ನಾಟಕ ವಿಶ್ವ ನಿರ್ಮಾಣ ಸೇನೆ" "ಲಿಂಗಸಗೂರು"
ನೂತನ ಪದಾಧಿಕಾರಿಗಳ ತಾಲೂಕು
ಸಮಿತಿ ರಚನೆ ನೋಂದಾಯಿಸಿ ಕೊಳ್ಳಿ
*ಕರೆ ಮಾಡಿ.೯೭೩೧೨೩೫೨೩೩"
02/12/2019
ಲಿಂಗಸ್ಗೂರು ತಾಲೂಕಿನ ಯುವಕ ಮತ್ತು ಯುವತಿಯರಿಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಆಸಕ್ತಿವುಳ್ಳವರು ಭಾಗಿಯಾಗಬಹುದು ಮೊಬೈಲ್ ಸಂಖ್ಯೆಯನ್ನು ಹಾಕಿ
ಅತಿ.....
27/10/2019
" #ನಾನು ಎಂಬುದನ್ನು ಮರೆತು,ನನ್ನಿಂದಲೇ ಎಂಬುದನ್ನು ತೊರೆದು,ನಾವು ಎಂಬುದನ್ನು ನೆನೆದು, ನಮ್ಮಿಂದಲೇ ಎಂಬುದನ್ನು ಮನಸಿಟ್ಟು, ಎಲ್ಲರೊಳಗೆ ಒಂದಾಗಿ ಬದುಕಿದರೆ, ಅವರೇ ನಿಜವಾದ ಸಾಧಕರು..
ಅದುವೆ ನಿಜವಾದ ಬದುಕಿನ ಸಾಧನೆ".....
#ಎಲ್ಲಾ ಕರುನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಕರ್ನಾಟಕ ವಿಶ್ವ ನಿರ್ಮಾಣ ಸೇನೆ
ಲಿಂಗಸ್ಗೂರು ತಾಲೂಕು ಯ.ಘಟಕದ ಅಧ್ಯಕ್ಷರು
ಶ್ರೀ ಶಂಕರ್ ಅಶ್ವಿನಿ ಲಿಂಗಸ್ಗೂರು