Lohith gowda C N

Lohith gowda C N

Share

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಬ್ಯಾಟರಾಯಣಪುರ ನಗರ ಮಂಡಳ

Photos from Lohith gowda C N's post 31/05/2026

ಬ್ಯಾಟರಾಯನಪುರ ನಗರ ಮಂಡಲದ ಯುವ ಮೋರ್ಚಾದ ವತಿಯಿಂದ "ಸ್ವಚ್ಛ ಬ್ಯಾಟರಾಯನಪುರ"ಅಭಿಯಾನವನ್ನು ಶ್ರೀ ತಮೇಶ್ ಅಣ್ಣರವರ ಸಮ್ಮುಖದಲ್ಲಿ ಇಂದು ತಿಂಡ್ಲು ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಟರಾಯನಪುರ ನಗರ ಮಂಡಲದ ಅಧ್ಯಕ್ಷರು, ಯುವ ಮೋರ್ಚಾದ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಸ್ವಚ್ಛ ಮತ್ತು ಸುಂದರ ಬ್ಯಾಟರಾಯನಪುರ ನಿರ್ಮಾಣದ ಸಂಕಲ್ಪದೊಂದಿಗೆ ನಮ್ಮ ಈ ಸೇವಾ ಕಾರ್ಯ ಮುಂದುವರಿಯಲಿದೆ.

31/05/2026
Photos from Lohith gowda C N's post 24/05/2026

ಇಂದು ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಶ್ರೀ.ನಿತಿನ್ ನಬಿನ್ ರವರನ್ನು ನಮ್ಮ ನೆಚ್ಚಿನ ನಾಯಕಯರಾದ ಶ್ರೀ. ತಮೇಶ್ ಅಣ್ಣ ರವರ ಸಮ್ಮುಖದಲ್ಲಿ ಭೇಟಿ ಮಾಡಲಾಯಿತು...

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Photos from Thammesh Gowda HC's post 24/05/2026
Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Amruthnagar Ward No 7
Bangalore