31/05/2026
ಬ್ಯಾಟರಾಯನಪುರ ನಗರ ಮಂಡಲದ ಯುವ ಮೋರ್ಚಾದ ವತಿಯಿಂದ "ಸ್ವಚ್ಛ ಬ್ಯಾಟರಾಯನಪುರ"ಅಭಿಯಾನವನ್ನು ಶ್ರೀ ತಮೇಶ್ ಅಣ್ಣರವರ ಸಮ್ಮುಖದಲ್ಲಿ ಇಂದು ತಿಂಡ್ಲು ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಟರಾಯನಪುರ ನಗರ ಮಂಡಲದ ಅಧ್ಯಕ್ಷರು, ಯುವ ಮೋರ್ಚಾದ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಸ್ವಚ್ಛ ಮತ್ತು ಸುಂದರ ಬ್ಯಾಟರಾಯನಪುರ ನಿರ್ಮಾಣದ ಸಂಕಲ್ಪದೊಂದಿಗೆ ನಮ್ಮ ಈ ಸೇವಾ ಕಾರ್ಯ ಮುಂದುವರಿಯಲಿದೆ.

24/05/2026
24/05/2026