Karnataka Aryavysya Mahasabha

Karnataka Aryavysya Mahasabha

Share

Karnataka Arya Vysya Mahasabha (R) No. 16, Seshadri Road, Gandhinagar, Bengaluru-560009

31/10/2025
Photos from Karnataka Aryavysya Mahasabha's post 23/10/2025
28/09/2025

ಕರ್ನಾಟಕ ಆರ್ಯವೈಶ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.) {KAVNKS} ಬೆಂಗಳೂರು

ಶಿವಮೊಗ್ಗ ವಿಭಾಗದ ಆರ್ಯವೈಶ್ಯ ಸರ್ಕಾರಿ ನೌಕರರ ಸಭೆ (Get together)
ಶಿವಮೊಗ್ಗ ವಿಭಾಗದ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ-ಮಂಗಳೂರು ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡಂತೆ) ಆರ್ಯವೈಶ್ಯ ಸರ್ಕಾರಿ ನೌಕರರ ಸಭೆಗೆ (ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರು) ನಮ್ಮ ಸಮಾಜದ ಸರ್ಕಾರಿ ನೌಕರರ ಸರ್ವತೋಮುಖ ಪ್ರಗತಿಗಾಗಿ ತಪ್ಪದೇ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ದಿನಾಂಕ: 05.10.2025, ಭಾನುವಾರ
ಸಮಯ: ಬೆಳಿಗ್ಗೆ 10.00 to 01.30
ಸವಿ ಭೋಜನ 1.30 ಗಂಟೆಗೆ
ಸ್ಥಳ : ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನ, ವಿನಾಯಕ ನಗರ, 100 ಅಡಿ ರಸ್ತೆ, ನವ್ಯಶ್ರೀ ಎದುರು, ಶಿವಮೊಗ್ಗ.
ಮಾಹಿತಿಗಾಗಿ ಸಂಪರ್ಕಿಸಿ: 9448133559, 9886829063, 8277034706, 7022241117,
(ನಿಮಗೆ ತಿಳಿದಿರುವ ಆರ್ಯವೈಶ್ಯ ಸರ್ಕಾರಿ ನೌಕರರಿಗೆ ತಿಳಿಸಿ-ಸಹಕರಿಸಿ)
ಧನ್ಯವಾದಗಳು🙏🏻

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Bangalore

Opening Hours

Monday 10am - 5:30am
Tuesday 10am - 5:30am
Wednesday 10am - 5:30am
Thursday 10am - 5:30am
Friday 10am - 5:30am
Saturday 10am - 5:30am
Sunday 10am - 3am