BJP MahalakshmiLayout

BJP MahalakshmiLayout

Share

Contact information, map and directions, contact form, opening hours, services, ratings, photos, videos and announcements from BJP MahalakshmiLayout, Political organisation, #48, Temple Street, 11th Cross, Malleshwaram, Bangalore.

BJP4MahalakshmiLayout is the unit of Bharatiya Janata Party for the state of Karnataka and Its head office is situated at the BJP Bhavan, 11th Cross, Temple Street, Malleshwaram, Bengaluru.

23/05/2026

ದೇಶದಾದ್ಯಂತ ಪಕ್ಷವನ್ನು ಸಂಘಟಿಸುತ್ತಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 💐🙏🏼

Photos from BJP MahalakshmiLayout's post 19/05/2026

ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026ರ ಹಿನ್ನೆಲೆಯಲ್ಲಿ, ಮಹಾಲಕ್ಷ್ಮೀ ಲೇಔಟ್‌ ಮಂಡಲದ ವತಿಯಿಂದ ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ಅಚ್ಚುಕಟ್ಟಾಗಿ ಮಾಡಲಾಯಿತು.

28/04/2026

JAM ತ್ರಿಶಕ್ತಿಯು ದೃಢೀಕೃತ ಗುರುತಿನ ಮೂಲಕ ನೈಜ ಫಲಾನುಭವಿಗಳನ್ನು ಗುರುತಿಸಿ, ನಕಲಿ ಫಲಾನುಭವಿಗಳನ್ನು ತಡೆಯಲು ಸಹಕಾರಿಯಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಲು ಸಹಕಾರಿಯಾಗಿದೆ.

28/04/2026
18/04/2026

ನಾರಿ ಶಕ್ತಿ ಮುನ್ನುಗ್ಗಿ ಹೋಗಲು ಒಂದೇ ಹೆಜ್ಜೆ ಬಾಕಿ ಇತ್ತು‌.
ಒಂದು ಐತಿಹಾಸಿಕ ಅವಕಾಶವೂ ಇತ್ತು.
ಆದರೆ, Indian National Congress ಮತ್ತು ಅದರ ಇಂಡಿ ಮೈತ್ರಿಕೂಟದ ವಿರೋಧ ಪಕ್ಷದ ಕೈಗಳು ಆ ಅವಕಾಶವನ್ನು ಕಿತ್ತುಕೊಂಡಿವೆ. ಮುಂದಿನ ದಿನಗಳಲ್ಲಿ ನಾರಿಗೆ ಶಕ್ತಿ ಸಿಕ್ಕೇ ಸಿಗುತ್ತದೆ.

18/04/2026

33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ.

02/02/2026

ವಿಕಸಿತ ಭಾರತದ ದಿಕ್ಕಿನಲ್ಲಿ ಮತ್ತೊಂದು ದೃಢ ಹೆಜ್ಜೆ 🚀

2026–27ರ ಕೇಂದ್ರ ಬಜೆಟ್‌ನಲ್ಲಿ ಸಾರಿಗೆ, ರಕ್ಷಣೆ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಆದ್ಯತೆ ಇದು ಮೋದಿ ಸರ್ಕಾರದ ಬದ್ಧತೆ.


Want your business to be the top-listed Government Service in Bangalore?

Click here to claim your Sponsored Listing.

Location

Telephone

Address


#48, Temple Street, 11th Cross, Malleshwaram
Bangalore
560003