ಇಂದು ಚಿರತಹಳ್ಳಿಯಲ್ಲಿ ನಡೆದ “ಕುರುಕ್ಷೇತ್ರ” ನಾಟಕದಲ್ಲಿ ಭಾಗವಹಿಸಿದ ನಮ್ಮ ನಾಯಕರಾದ ಉಗ್ರೇಶ್ ಅಣ್ಣ ನವರು, ಅಭಿಮಾನಿಗಳ ಒತ್ತಾಯದ ಮೇರೆಗೆ “ಧರ್ಮಕ್ಷೇತ್ರ ಇದು ಕುರುಕ್ಷೇತ್ರ” ಎಂಬ ಹಾಡನ್ನು ಹಾಡಿದರು ಜನರ ಮನಸ್ಸು ಗೆದ್ದರು
ಕುರುಕ್ಷೇತ್ರದಲ್ಲಿ ಧರ್ಮವೇ ಗೆಲ್ಲುತ್ತದೆ…
ರಾಜಕೀಯದಲ್ಲೂ ಜನರ ಆಶೀರ್ವಾದವೇ ಅಂತಿಮ ಜಯ ತರುತ್ತದೆ 🔥
WORLD WIDE HDK FANS
ಕೇಂದ್ರ ಸಚಿವರು "ಉಕ್ಕು ಮತ್ತು ಭಾರಿ ಕೈಗಾರಿಗೆ ಪರಿಶ್ರಮದ ಕೇಂದ್ರ ಸಚಿವರು" ಮತ್ತು ಮಾಜಿ ಮುಖ್ಯಮಂತ್ರಿಗಳು...💪💪💪
ನಮ್ಮ ಪಕ್ಷದ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅಣ್ಣರವರ ಜೊತೆಯಲ್ಲಿ…💐💪💐💚❤️
Nikhil Gowda
ಒಂದೊಂದು ಮಾತು ಬೆಂಕಿ…💥👌💚
ಸೋಲೆ ಗೆಲುವಿನ ಮೆಟ್ಟಿಲು…🔥💪❤️
Nikhil Gowda
JDS Dasarahalli
R.Ugresh Sira JDS
ನಮ್ಮ ಕುಮಾರಣ್ಣ
22/12/2025
ಕುಮಾರಣ್ಣನ ಬಗ್ಗೆ ಮಾತನಾಡೋ ಎಡಬಿಡಂಗಿಗಳಿಗೆ ಅರ್ಪಣೆ….🔥
30/09/2025
"ಬಡವರ ಅಕ್ಕಿ ಮಾರ್ಕೊಂಡು,
ಮಧ್ಯಮ ವರ್ಗದವರ ಮನೆ ದೀಪ ಆರಿಸಿ,
ಓದಿದವರಿಗೆ ಕೆಲಸ ಇಲ್ಲದಂತೆ ಮಾಡಿ,
ಹೆಣ್ಣು ಮಕ್ಕಳ ರಕ್ಷಣೆ ಜೊತೆ ಆಟ ಆಡಿ,
ಬಸ್ ಗಳು ಓಡಾಡದಂತೆ ರಸ್ತೆಗಳನ್ನು ಇಟ್ಟಿದ್ದೀವಿ"
ಅಂತ ಈ ಎರಡು ಪುಣ್ಯಾತ್ಮರು ಪೋಟೋ ಹಾಕಿಸಿಕೊಂಡಿದ್ದಾರಂತೆ..💐
Nikhil Gowda
JDS Dasarahalli
ರೈತರ ನಾಯಕ ನಮ್ಮ ಕುಮಾರಣ್ಣ…😘💚
HD Kumaraswamy FC
JDS Dasarahalli
R.Ugresh Sira JDS
02/07/2025
ಸ್ವಚ್ಛ, ಇಂಗಾಲರಹಿತ ಸಮೂಹ ಸಾರಿಗೆ ವ್ಯವಸ್ಥೆಗೆ ಶಕ್ತಿ.
ಗೌರವಾನ್ವಿತ ಪ್ರಧಾನಿಗಳಾದ ಶ್ರೀ Narendra Modiಅವರ ವಿಕಸಿತ ಭಾರತ ಸಂಕಲ್ಪ ಸಾಕಾರದತ್ತ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ H D Kumaraswamyಅವರ ದಿಟ್ಟ ಹೆಜ್ಜೆ.
ಪಿಎಂ ಇ-ಡ್ರೈವ್ ಯೋಜನೆ ಪೇಸ್-1 ಅಡಿಯಲ್ಲಿ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆ.
Click here to claim your Sponsored Listing.
Location
Category
Website
Address
BANGLORE
Bangalore
560002
