ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು

Share

ಪುರಾಣ ಮತ್ತು ಇತಿಹಾಸದತ್ತ ನಮ್ಮ ಸಣ್ಣ ನೋಟ

09/10/2025

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.

ಧನ್ಯವಾದಗಳು
ರಘುರಾಮ ಶಂಕರತೋಟ

Photos from ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು's post 09/10/2025

ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.

ಧನ್ಯವಾದಗಳು
ರಘುರಾಮ ಶಂಕರತೋಟ

Photos from ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು's post 02/03/2025

ಅವಿಮುಕ್ತೆಶ್ವರ ಕ್ಷೇತ್ರ ವಿಶ್ವನಾಥ ನ ಸನ್ನಿಧಿ ವಾರಣಾಶಿ...

ವಿಶ್ವದ ಅತೀ ಪುರಾತನ ನಗರಗಳಲ್ಲಿ ಒಂದು ಈ ಅವಿಮುಕ್ತೇಶ್ವರ ಕ್ಷೇತ್ರ ಅಥವಾ ವಾರಣಾಶಿ ಅಥವಾ ಕಾಶಿ. ಹಿಂದೂಗಳ ಪಾಲಿನ ಅತೀ ಪುಣ್ಯ ದ ಜಾಗಗಳಲ್ಲಿ ಒಂದು ಈ ಕ್ಷೇತ್ರ.

Photos from ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು's post 02/03/2025

ವಿಷ್ಣು ಪಾದ ಕ್ಷೇತ್ರ ಗಯಾ

Photos from ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು's post 02/03/2025

ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ

Photos from ಪ್ರಕೃತಿಯ ಮಡಿಲಲ್ಲಿ ಇತಿಹಾಸ ಮತ್ತು ಪುರಾಣದ ಪುಟಗಳು's post 02/03/2025

ಸಿದ್ಧಾರ್ಥ ಗೌತಮ ಬುದ್ಧನಾದ ಕ್ಷೇತ್ರ ಬೋಧ್ ಗಯಾ

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address

560098
Bangalore
560098