22/09/2024
ನಮ್ಮೆಲ್ಲರ ನೆಚ್ಚಿನ ನಾಯಕರು, ಅಪ್ರತಿಮ ಧೀಮಂತ ರಾಜಕಾರಣಿ, ನಾಯಕ ಮತ್ತು ಕಾರ್ಯಕರ್ತ ಎಂಬ ಭೇದವಿಲ್ಲದೆ ಎಲ್ಲರೊಳಗೊಂದಾಗಿದ್ದ ಮಾಜಿ ಕೇಂದ್ರ ಸಚಿವರು ದಿವಂಗತ ಶ್ರೀ ಅನಂತ ಕುಮಾರ್ ರವರಿಗೆ ೬೫ ನೇ ಹುಟ್ಟು ಹಬ್ಬದ ಶುಭಾಶಯಗಳು.
ಅವರ ನಾಯಕತ್ವ ಮತ್ತು ಮಾನವೀಯತೆ ಅನೇಕರ ಜೀವನಕ್ಕೆ ಸ್ಫೂರ್ತಿ. ಅವರ ಸೇವಾ ಸಮರ್ಪಣೆ ರಾಷ್ಟ್ರದ ಪಾಲಿಗೆ ನೀಡಿದ ಕೊಡುಗೆಗಳು ಎಲ್ಲರಿಗೂ ನಿರಂತರವಾಗಿ ಪ್ರೇರಣೆ. ಎಲ್ಲರು, ಅದರಲ್ಲೂ ಭಾಜಪ ಕಾರ್ಯಕರ್ತರು ಓದಲೇ ಬೇಕಾದ ಇಂದಿನ ಲೇಖನ ಎಲ್ಲರಿಗು ಸ್ಫೂರ್ತಿ.
Many Happy returns of the day to Sri Ananth Kumar Ji, We remember his 65th birthday and celebrate incredible legacy of Sri Ananth Kumar. His tireless dedication and contributions to the nation continue to inspire us all.
His unwavering commitment to public service and his visionary leadership have left an indelible mark on our country. His exemplary service to the nation and dedication to the welfare of people will always be remembered with deep admiration. We honor a true statesman whose leadership and compassion and His vision for a better India continues to inspire those who follow in his footsteps.
We remain grateful for his contributions. Today, we remember Sri Ananth Kumar Ji with deep respect and admiration. May his memory remain a guiding light for generations to come. Once again Happy birthday and hats off to you sir.
Tejaswini Ananthkumar BJP Karnataka Bharatiya Janata Party (BJP)@ J.P.Nadda Narendra Modi Amit Shah Vijayendra Yediyurappa Yogeesh Seetharam Rao Surya Tejasvi Surya Sapthagiri Gowda Dr. Ashwath Narayan Suresh Kumar S
16/09/2024
Wishing you a very Happy Birthday 🎉 Dear Narendra Modi Ji.
expressing my admiration and gratitude for your exceptional leadership. You have been an inspiring force, a true visionary, and a relentless worker for our great nation. Your energy, passion, and tireless dedication to serving the people of India have touched millions of lives, including mine.
Your wisdom and guidance have steered our country through countless challenges, and your vision has paved the way for a brighter and more prosperous future for us all. Your humility, unwavering focus, and ability to connect with every citizen make you the people's leader, and we are forever grateful for all that you do.
I am incredibly fortunate to have had the opportunity to greet you in person, and it remains one of the most cherished moments of my life.
May you continue to lead us with the same strength and determination, and may the coming years bring even more success, health, and happiness to you.
Once again, wishing you a fantastic birthday, and many more glorious years ahead...
Bharatiya Janata Party (BJP)BJP KarnatakaJ.P.NaddaAmit ShahVijayendra YediyurappaShobha KarandlajeDr. Ashwath NarayanSuresh KumarSuresh Kumar SBJP Subramanya NagarSapthagiri Gowda
With deep respect and warmest wishes
Yogeesh Seetharam Rao
10/05/2024
ನಮಸ್ಕಾರ 🙏🏼
*ದಿನಾಂಕ 09-05-2024ರ ಸಂಜೆ ಪಾದಯಾತ್ರೆಯ ಮೂಲಕ ಮತಯಾಚನೆಯ ಕಾರ್ಯಕ್ರಮ*
ನಮ್ಮ ಮಲ್ಲೇಶ್ವರಂನ ಜನಪ್ರಿಯ ಶಾಸಕರಾದ *ಡಾ||ಸಿ.ಎನ್ ಅಶ್ವತ್ ನಾರಾಯಣ್ ರವರ* ಮಾರ್ಗದರ್ಶನದಂತೆ *ತಿರುಪತಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ವರ ಪ್ರಸಾದ್ ರವರ ಪರವಾಗಿ ವೆಂಕಟಗಿರಿ ವಿಧಾನಸಭಾ ಕ್ಷೇತ್ರದಲ್ಲಿ* ಸುಬ್ರಹ್ಮಣ್ಯನಗರದ *ನಿಕಟ ಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀ ಹೆಚ್. ಮಂಜುನಾಥ್ ರವರು* ಮನೆ ಮನೆ ಸಂಪರ್ಕ ಮಾಡಿ *ಮೋದಿ ಅವರ ಹತ್ತು ವರ್ಷದ ಸಾಧನೆ ಬಗ್ಗೆ* ಸಾರ್ವಜನಿಕರಿಗೆ ತಿಳಿಸಿ ಮತಯಾಚನೆ ಮಾಡುತ್ತಿರುವುದು.
A door-to-door campaign for Tirupati BJP Lok Sabha Venkatagiri Assembly Constituency candidate Dr. Vara Prasad avaru was led by the Namma Malleshwara Karyakartas today.
Office of Dr. Ashwathnarayan Dr. Ashwath Narayan BJP Malleshwaram Bharatiya Janata Party (BJP)
09/05/2024
ನಮಸ್ಕಾರ 🙏🏼
*ದಿನಾಂಕ 09-05-2024ರ ಬೆಳಿಗ್ಗೆ ಪಾದಯಾತ್ರೆಯ ಮೂಲಕ ಮತಯಾಚನೆಯ ಕಾರ್ಯಕ್ರಮ*
ನಮ್ಮ ಮಲ್ಲೇಶ್ವರಂನ ಜನಪ್ರಿಯ ಶಾಸಕರಾದ *ಡಾ||ಸಿ.ಎನ್ ಅಶ್ವತ್ ನಾರಾಯಣ್ ರವರ* ಮಾರ್ಗದರ್ಶನದಂತೆ *ತಿರುಪತಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ವರ ಪ್ರಸಾದ್ ರವರ ಪರವಾಗಿ ವೆಂಕಟಗಿರಿ ವಿಧಾನಸಭಾ ಕ್ಷೇತ್ರದಲ್ಲಿ* ಸುಬ್ರಹ್ಮಣ್ಯನಗರದ *ನಿಕಟ ಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀ ಹೆಚ್. ಮಂಜುನಾಥ್ ರವರು* ಮನೆ ಮನೆ ಸಂಪರ್ಕ ಮಾಡಿ *ಮೋದಿ ಅವರ ಹತ್ತು ವರ್ಷದ ಸಾಧನೆ ಬಗ್ಗೆ* ಸಾರ್ವಜನಿಕರಿಗೆ ತಿಳಿಸಿ ಮತಯಾಚನೆ ಮಾಡುತ್ತಿರುವುದು.
A door-to-door campaign for Tirupati BJP Lok Sabha Venkatagiri Assembly Constituency candidate Dr. Vara Prasad avaru was led by the Namma Malleshwara Karyakartas today.
BJP Malleshwaram Office of Dr. Ashwathnarayan Dr. Ashwath Narayan
09/04/2024
ನಮ್ಮ ಮಲ್ಲೇಶ್ವರದಲ್ಲಿಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಯುಗಾದಿ ಉತ್ಸವ ಹಾಗೂ RSS ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರ ಜನ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂಸೇವಕರೊಂದಿಗೆ ಪಾಲ್ಗೊಂಡೆ.