Arunodaya Seva Foundation

Directions Website

Arunodaya Seva Foundation ಭರವಸೆಯ ಬೆಳಕು
(1)

ಆತ್ಮೀಯ ಸ್ನೇಹಿತರೆ ಅರುಣೋದಯ ಸೇವಾ ಫೌಂಡೇಶನ್ ಸಂಸ್ಥೆಯು 2016 ರಿಂದ ಇಲ್ಲಿಯವರೆಗೆ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸಿಕೊಂಡು ಬಂದಿದೆ ...
21/09/2026

ಆತ್ಮೀಯ ಸ್ನೇಹಿತರೆ ಅರುಣೋದಯ ಸೇವಾ ಫೌಂಡೇಶನ್ ಸಂಸ್ಥೆಯು 2016 ರಿಂದ ಇಲ್ಲಿಯವರೆಗೆ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸಿಕೊಂಡು ಬಂದಿದೆ ಅದರಂತೆ ಈ ವರ್ಷವೂ ಕೂಡ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು ನಿಮ್ಮ ಊರಿನಲ್ಲಿ ಉದ್ಯೋಗದ ಅವಶ್ಯಕತೆ ಇರುವವರಿಗೆ ದಯವಿಟ್ಟು ಈ ಪೋಸ್ಟನ್ನು ಶೇರ್ ಮಾಡಿ ಧನ್ಯವಾದಗಳು






ಈ ದಿನ ಅರುಣೋದಯ ಸೇವಾ ಫೌಂಡೇಶನ್ ಸಂಸ್ಥೆಯು ಕಲಿಕಾ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರೇವಣ ಮಠ ಗುಬ್ಬಿ ತಾಲ...
19/08/2026

ಈ ದಿನ ಅರುಣೋದಯ ಸೇವಾ ಫೌಂಡೇಶನ್ ಸಂಸ್ಥೆಯು ಕಲಿಕಾ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರೇವಣ ಮಠ ಗುಬ್ಬಿ ತಾಲೂಕು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ, ಬಡ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಯಿತು


18/06/2026

ನನ್ನೆಲ್ಲಾ ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಅರುಣೋದಯ ಸೇವ ಫೌಂಡೇಶನ್ ಸಂಸ್ಥೆ ಕಡೆಯಿಂದ ಹೃದಯಪೂರ್ವಕ ಅಭಿನಂದನೆಗಳು ನಿಮ್ಮೆಲ್ಲರ ಸಹಕಾರದಿಂದ ಈ ದಿನ ನೂರಾರು ಬಡ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಕ್ ಕೊಡುವ ಮುಖಾಂತರವಾಗಿ ವಿದ್ಯಾಭ್ಯಾಸಕ್ಕೆ ಸಹಕಾರ ಮಾಡಿದ್ದೀರಿ,

video
india

Address

2, 1, Sri Renukambha Building Konadasapura Budageri Cross
Bangalore

Alerts

Be the first to know and let us send you an email when Arunodaya Seva Foundation posts news and promotions. Your email address will not be used for any other purpose, and you can unsubscribe at any time.

Shortcuts

Share