ಬಿಜೆಪಿ ಕಾರ್ಯಕರ್ತರು

ಬಿಜೆಪಿ ಕಾರ್ಯಕರ್ತರು

Share

Party with the difference

10/04/2026

Congrats ಮಿಸ್ಟರ್ ಪ್ರಿಯಾಂಕ್ ಖರ್ಗೆ ಜಿ.. 💐
ನಿಮ್ಮ ಕಲ್ಬುರ್ಗಿ ಲಾಸ್ಟ್ ಇಂದ ಸೆಕೆಂಡ್ ಬಂದಿರೋದಕ್ಕೆ RSS ಕಾರಣ ಅಂತ ಮಾತ್ರ ಹೇಳ್ಬೇಡಿ.🙄

06/04/2026

ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀಮತಿ Dr Shruthi Yogesh 🪷
ನಿಮ್ಮ ಮತ ಸಿಂಗಾಪುರ ವಾರ್ಡಿನ ಅಭಿವೃದಿಗಾಗಿ
#ಬಿಜೆಪಿ

06/04/2026

ಈ ಬಾರಿ ನಿಮ್ಮ ಮತ Dr Shruthi Yogesh ಅವರಿಗೆ.

06/04/2026

ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಭಾರತೀಯ ಜನತಾ ಪಕ್ಷದ ಸ್ಥಾಪನೆಯ ದಿನವನ್ನು ಸ್ಮರಿಸುತ್ತಾ, ನಮ್ಮ ಮಹಾನ್ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಹೆಮ್ಮೆಯೊಂದಿಗೆ ಆಚರಿಸುತ್ತಿದ್ದೇವೆ. ಈ ವಿಶೇಷ ದಿನವು ನಮ್ಮ ದೃಢವಾದ ಮೌಲ್ಯಗಳು, ರಾಷ್ಟ್ರಸೇವೆಯತ್ತ ಇರುವ ನಿಷ್ಠೆ ಮತ್ತು ಜನಸೇವೆಯ ಪ್ರತಿಬದ್ಧತೆಯನ್ನು ನಮಗೆ ನೆನಪಿಸುತ್ತದೆ.

ಈ ವಿಶೇಷ ದಿನವನ್ನು ಒಂದಾಗಿ ಆಚರಿಸಿ, ರಾಷ್ಟ್ರದತ್ತ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸೋಣ.

# bjpstapanadivas # byatarayanapura # gbawardno8

25/03/2024

ಯಾರಪ್ಪಂದು ಏನೈತಿ ಹೋಲಿ ಆಡುವ ಹಕ್ಕು ಹಿಂದೂಗಳದೈತಿ. ಜೈ ಶ್ರೀ ರಾಮ🚩 ಸಮಸ್ತ ಹಿಂದೂ ಬಾಂಧವರಿಗೆ ಹೋಳಿ ಹಬ್ಬದ ಶುಭಾಶಯಗಳು🚩✌🏻🇮🇳

15/03/2024

ಈ ರಾಜ್ಯದ ಹಿತಕ್ಕಾಗಿ ಮತ್ತು ಹಿಂದುತ್ವಕ್ಕಾಗಿ ಅವರ ಮನೆತನ ಮಾಡಿದ ತ್ಯಾಗಗಳ ಪಟ್ಟಿ ಮಾಡಿದರೆ ಒಂದು ದೊಡ್ಡ ಪುಸ್ತಕವೇ ಬರೀಬಹುದು.
ಮಹಾರಾಜರು 🚩✌🏻

15/03/2024

ಇಂದು ಪುತಿಲ್ ಪಕ್ಷಕ್ಕೆ ಮರಳಲಿದ್ದಾರೆ.
✌🏻🚩

15/03/2024

ಹಿಂದೂತ್ವದ ವಿಷಯದಲ್ಲಿ ಮಹಾರಾಜರು ಲಕ್ಷ ಪಾಲು ಉತ್ತಮ, ಪ್ರತಾಪ್ ಸಿಂಹರನ್ನು ಹೊಗಳುವ ಭರದಲ್ಲಿ ಮಹಾರಾಜರನ್ನು ತೆಗಳುವುದು ನಿಮ್ಮ ಮಾನಸಿಕ ದಿವಾಳಿತನ ಹಿಡಿದ ಕೈಗನ್ನಡಿ ಆಗುತ್ತೆ ಅಷ್ಟೇ

13/03/2024

ಮೋದಿ ಏನೆ ಮಾಡಿದ್ರು ಅಳೆದು ತೂಗಿಯೇ ಮಾಡಿರುತ್ತಾರೆ.
ಮೋದಿ 😍

13/03/2024

ಕೆರಳದ ಇತಿಹಾಸದಲ್ಲೇ ಈ ತರಹದ ಹೈವೇ ಯಾವ ಸರ್ಕಾರನು ಮಾಡಿರಲಿಲ್ಲ. #ಮೋದಿ🚩🔥

13/03/2024

ಮಹಾರಾಜ ಯದುವೀರ್ ರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ತರವಲ್ಲ.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore