07/06/2024
ಹೃತ್ಪೂರ್ವಕ ಅಭಿನಂದನೆಗಳು ಶ್ರೀ ರಾಮೋಜಿ ಗೌಡ Ramoji Gowda sir ಅವರಿಗೆ,
Heartily Congratulations ಸರ್
#ಕೈಜೋಡಿಸಿ_ಜೀವನಬದಲಿಸಿ
Pallavi Chidambar Pallavi Preethi INC Bangalore South District Karnataka Pradesh Mahila Congress Siddaramaiah Umapathy Srinivasa Gowda Ramalinga Reddy Dr.Pushpa Amarnath Bangalore South Mahila Congress All India Mahila Congress @
ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಬಹುಮತಗಳ ಅಂತರದಿಂದ ಚುನಾಯಿಸಿದ ಸಮಸ್ತ ಪದವೀಧರ ಮತ್ತು ಶಿಕ್ಷಕ ವೃಂದದ ಮತದಾರರುಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರುˌ ಮುಖಂಡರು ಹಾಗೂ ಕಾರ್ಯಕರ್ತರಿಗೆ ತುಂಬು ಹೃದಯದ
*ಧನ್ಯವಾದಗಳು*
ಎಂದಿನಂತೆ ನಿಮ್ಮ ಸೇವೆಗೆ ಸದಾ ಸಿದ್ಧನಿದ್ದು, ನಿಮ್ಮೆಲ್ಲರ ಸುಖ-ದುಃಖಗಳಲ್ಲಿ ಪಾಲುದಾರನಾಗಲಿದ್ದೇನೆ. ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ.
03/06/2024
ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2024
NMKRV ಕಾಲೇಜು ಮತ್ತು JSS ಕಾಲೇಜು ಗಳಲ್ಲಿ ನಡೆಯುತ್ತಿರುವ ಮತದಾನದ ದೃಶ್ಯಗಳು.
#ಕೈಜೋಡಿಸಿ_ಜೀವನಬದಲಿಸಿ -The Politician FCSowmya ReddyDK ShivakumarPallavi PreethiDK SureshSiddaramaiahBangalore South Mahila ಕಾಂಗ್ರೆಸ್
Jaisree GowdaDr.Pushpa AmarnathBangalore District Congress CommitteeBangalore District Congress Committee - I T CellI T CellSiddaramaiahSiddaramaiahManjunath BhandaryRahul Gandhi For PMRahul Gandhi For PM -Karnataka With INC With INC Bangalore South District
31/05/2024
ಸೈಬರ್ ವಿಕೃತಿ ಬಗ್ಗೆ ವಿಜಯವಾಣಿ ನ್ಯೂಸ್ ನ ಸಂದರ್ಶನದಲ್ಲಿ
Pallavi Chidambar Pallavi Preethi Karnataka Pradesh Mahila Congress INC Bangalore South District All India Mahila Congress Karnataka Pradesh Youth Congress Sitaram Gundappa Bommanahalli Kushala Kushi Jaisree Gowda INC Bangalore South District Sowmya Reddy Alka Lamba Karnataka Pradesh Mahila Congress Bangalore South Mahila Congress
Sitaram Gundappa Bommanahalli
Pallavi Chidambar Pallavi Preethi Dr.Pushpa Amarnath Sumathi Manjunath Sumathi Sumathi Sushma Veer Sushma Veer
https://www.facebook.com/share/p/AMSsM6DtdqQf11ib/?mibextid=xfxF2i
30/05/2024
🔴LIVE: Sushma Veer Exclusive Interview ಸುಷ್ಮಾ ವೀರ್ | ಸೈಬರ್ 'ವಿಕೃತಿ' ವಿರುದ್ಧ ಸಮರ ಭಾಗ-4
https://youtube.com/live/-JYQXy-_dvM?feature=share
Pallavi Preethi Pallavi Chidambar
Interview on Cyber Crime from VijayaVaani News.
🔴LIVE: Sushma Veer Exclusive Interview ಸುಷ್ಮಾ ವೀರ್ | ಸೈಬರ್ 'ವಿಕೃತಿ' ವಿರುದ್ಧ ಸಮರ #RespectWomen ಭಾಗ-4
🔴LIVE: Sushma Veer Exclusive Interview ಸುಷ್ಮಾ ವೀರ್ | ಸೈಬರ್ 'ವಿಕೃತಿ' ವಿರುದ್ಧ ಸಮರ ಭಾಗ-4 ...
29/05/2024
ಪ್ರಣಾಳಿಕೆ 6 :
"ಪರೀಕ್ಷಾಪೂರ್ವ ತರಭೇತಿ ಕೆಂದ್ರಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆ "
ಸಿವಿಲ್ ಸರ್ವಿಸ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ
ಉದ್ಯೋಗ ಪಡೆದುಕೊಳ್ಳಲು ಆಕಾಂಕ್ಷಿಗಳಾಗಿರುವ ಪಧವೀಧರ
ಬಂಧುಗಳಿಗೆ ಅನುಕೂಲವಾಗುವಂತೆ ಉತ್ಕೃಷ್ಟ ಗುಣಮಟ್ಟದ ಪರೀಕ್ಷಾ
ಪೂರ್ವ ತರಭೇತಿ ಕೇಂದ್ರವನ್ನು ಸ್ಥಾಪಿಸಿಲಾಗುವುದು, ಈ ಕೇಂದ್ರಗಳಲ್ಲಿ
ನುರಿತ ತಜ್ಞರನ್ನು ನೇಮಿಸಿ, ಗ್ರಂಥಾಲಯ ವ್ಯವಸ್ಥೆ, ಸ್ಟಡಿಹಾಲ್ ಮತ್ತು
ಮೆಂಟರಿಂಗ್ ವ್ಯವಸ್ಥೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಆಕಾಂಕ್ಷಿಗಳನ್ನು ಸಜ್ಜುಗೊಳಿಸಲಾಗುವುದು.
ಈ ಚುನಾವಣೆಯಲ್ಲಿ ಪದವೀಧರ ಮತದಾರರುಗಳಾದ ತಾವೆಲ್ಲರೂ ಕಡ್ಡಾಯವಾಗಿ ಭಾಗವಹಿಸಿ ಕ್ರಮ ಸಂಖ್ಯೆ - 2, 'ರಾಮೋಜಿ ಗೌಡ' ಎಂಬ ನನ್ನ ಹೆಸರಿನ ಮುಂದೆ | ಎಂದು ಬರೆಯುವ ಮೂಲಕ ನನಗೆ ಬಹುಮತಗಳಿಂದ ಆಶೀರ್ವದಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ.
ಇಂತಿ ನಿಮ್ಮ ವಿಶ್ವಾಸಿ
ರಾಮೋಜಿ ಗೌಡ
ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ MLC ಅಭ್ಯರ್ಥಿ
25/05/2024
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಗ್ಯಾರಂಟಿ ಸಮಿತಿಯ ರಾಜ್ಯದ ಉಪಾಧ್ಯಕ್ಷರು ಆದ ಶ್ರೀಮತಿ Dr.Pushpa Amarnath Dr.B.ಪುಷ್ಪ ಅಮರ ನಾಥ್ ರವರಿಗೆ MLC ಪದವಿ ನೀಡಬೇಕೆಂದು ಪಕ್ಷದ ಪ್ರಮುಖರಲ್ಲಿ ಕೋರಿಕೆ.
#ಬೆಂಗಳೂರುದಕ್ಷಿಣ Karnataka Pradesh Mahila Congress INC Bangalore South District Pallavi Chidambar Pallavi Preethi Sowmya Reddy Siddaramaiah DR. G Parameshwara All India Mahila Congress KPCC (Karnataka Pradesh Congress Committee) Karnataka Pradesh Youth Congress Jaisree Gowda Alka Lamba Ramalinga Reddy DrPushpa Amarnath